Whang-od Oggay

Fashion

Whang-od Oggay

ಜಗತ್ತಿನ ಅತ್ಯಂತ ಪುರಾತನ ಟ್ಯಾಟೂ ಆರ್ಟಿಸ್ಟ್‌ ವಾಂಗ್ ಓಡ್ ಒಗ್ಗೇ

Image credits: SM
<p><b>ವೋಗ್ ನಿಯತಕಾಲಿಕೆಯ ಅತ್ಯಂತ ಹಿರಿಯ ಮಾಡೆಲ್‌ ಈ 106 ವರ್ಷದ ಟ್ಯಾಟೂ ಅರ್ಟಿಸ್ಟ್‌</b></p>

courtsey: Vogue

ವೋಗ್ ನಿಯತಕಾಲಿಕೆಯ ಅತ್ಯಂತ ಹಿರಿಯ ಮಾಡೆಲ್‌ ಈ 106 ವರ್ಷದ ಟ್ಯಾಟೂ ಅರ್ಟಿಸ್ಟ್‌

Image credits: SM
<p><b>106 ವರ್ಷದ ವಾಂಗ್ ಓಡ್ ಜನಿಸಿದ್ದು 1917ರ ಫೆಬ್ರವರಿ 17 ರಂದು ಫಿಲಿಫೈನ್ಸ್‌ನ ಕಳಿಂಗದಲ್ಲಿ </b></p>

Whang-od Oggay

106 ವರ್ಷದ ವಾಂಗ್ ಓಡ್ ಜನಿಸಿದ್ದು 1917ರ ಫೆಬ್ರವರಿ 17 ರಂದು ಫಿಲಿಫೈನ್ಸ್‌ನ ಕಳಿಂಗದಲ್ಲಿ 

Image credits: SM
<p><b>ಇವರು ಜಗತ್ತಿನ ಏಕೈಕ ಅತ್ಯಂತ ಹಿರಿಯ ಶತಾಯುಷಿ ಟ್ಯಾಟೂ ಆರ್ಟಿಸ್ಟ್‌ ಕೂಡ ಹೌದು</b></p>

Whang-od Oggay

ಇವರು ಜಗತ್ತಿನ ಏಕೈಕ ಅತ್ಯಂತ ಹಿರಿಯ ಶತಾಯುಷಿ ಟ್ಯಾಟೂ ಆರ್ಟಿಸ್ಟ್‌ ಕೂಡ ಹೌದು

Image credits: SM

Whang-od Oggay

ಅವರು ಟ್ಯಾಟೂ ಹಾಕುವ ರೀತಿ ವಿಭಿನ್ನ ಹಾಗೂ ಸಾಂಪ್ರದಾಯಿಕ ಶೈಲಿಯಿಂದ ಕೂಡಿದೆ.

Image credits: SM

Whang-od Oggay

106 ವರ್ಷವಾದರೂ ಇವರೇನು ವಯಸ್ಸಾಯ್ತು ಸಾಕಪ್ಪ ಅಂತ ಸುಮ್ನೆ ಕೂತಿಲ್ಲ, ತಮ್ಮ ಬಳಿ ಬರುವವರಿಗೆಲ್ಲಾ ಸಾಂಪ್ರದಾಯಿಕ ಶೈಲಿಯಲ್ಲಿ ಟ್ಯಾಟೂ ಹಾಕ್ತಾರೆ.

Image credits: SM

Maria Oggay

ಅಲ್ಲದೇ ಆ ಗ್ರಾಮದ ಮಕ್ಕಳಿಗೆ 11 ವರ್ಷದಿಂದಲೇ ಟ್ಯಾಟೂ ಹಾಕುವುದು ಹೇಗೆ ಎಂಬುದನ್ನು  ಕಲಿಸಿಕೊಡುತ್ತಿದ್ದಾರೆ.

Image credits: SM

ಮತ್ತೊಮ್ಮೆ ಬೋಲ್ಡ್ ಫೋಟೋ ಶೂಟ್ ಮೂಲಕ ಕಿಚ್ಚು ಹಚ್ಚಿದ ಸಾನ್ಯಾ ಅಯ್ಯರ್

ಅಬ್ಬಬ್ಬಾ..ಊರ್ವಶಿ ರೌಟೆಲಾ ಧರಿಸಿದ್ದ ಮೊಸಳೆ ನೆಕ್ಲೇಸ್ ಬೆಲೆ 270 ಕೋಟಿನಾ!

ಮಾಲ್ಡೀವ್ಸ್: ಮಗನ ಜೊತೆ ಶ್ವೇತ, ಸಂತೂರ್ ಮಮ್ಮಿ ಎಂದ ನೆಟ್ಟಿಗರು

ಕಾಸ್ಟ್ಲೀ ಗೌನ್‌ನಲ್ಲಿ ಮಿಂಚಿದ ನೀತಾ ಅಂಬಾನಿ, ಬೆಲೆ ಕೇಳಿದ್ರೆ ದಂಗಾಗ್ತೀರಾ?