Kannada

ಕೈಗಳಲ್ಲಿ ವಜ್ರದಂತೆ ಹೊಳೆಯುವ ಬಳೆಗಳು

ಸಾದಾ ಗಾಜಿನ ಬಳೆಗಳ ಜೊತೆ ಸ್ಟೈಲಿಶ್ ಕಡಗಗಳನ್ನು ಧರಿಸಿದರೆ ಕೈಗಳ ಅಂದ ದುಪ್ಪಟ್ಟಾಗುತ್ತದೆ. ಇಲ್ಲಿವೆ ಕೆಲವು ಟ್ರೆಂಡಿ ಸ್ಟೋನ್ ವರ್ಕ್ ಕಡಗಗಳ ಡಿಸೈನ್‌ಗಳು.
Kannada

ಸಣ್ಣ ಪಿಂಕ್ ಹರಳುಗಳ ಮೆಟಲ್ ಕಡಗ

ಈ ಗೋಲ್ಡನ್ ಕಡಗದಲ್ಲಿ ಸಣ್ಣ ಪಿಂಕ್ ಹರಳುಗಳ ಕೆಲಸ ಮಾಡಲಾಗಿದೆ. ಇದು ನೋಡಲು ತುಂಬಾ ಸುಂದರವಾಗಿದೆ. ತಿಳಿ ಬಣ್ಣದ ಗಾಜಿನ ಬಳೆಗಳ ಜೊತೆ ಈ ಕಡಗ ಧರಿಸಿದರೆ ಸಖತ್ ಆಗಿ ಕಾಣುತ್ತದೆ.

Image credits: joyalukkas
Kannada

ಕುಂದನ್ ಸ್ಟೋನ್ ಇರುವ ಪೋಲ್ಕಿ ಕಡಗ

ಜಡಾವು ಶೈಲಿಯಲ್ಲಿರುವ ಈ ಪೋಲ್ಕಿ ಕಡಗದ ವಿನ್ಯಾಸ ತುಂಬಾ ಸುಂದರವಾಗಿದೆ. ನಿಮ್ಮ ಗಾಜಿನ ಬಳೆಗಳಿಗೆ ರಾಯಲ್ ಲುಕ್ ನೀಡಲು ನೀವು ಈ ರೀತಿಯ ಕಡಗಗಳನ್ನು ಆಯ್ಕೆ ಮಾಡಿಕೊಳ್ಳಬಹುದು.
Image credits: jewelleryworld_exhibitions
Kannada

ಎಡಿ ಸ್ಟೋನ್ ಕಡಗ

ತೆಳುವಾದ ಮತ್ತು ಸಿಂಪಲ್ ಡಿಸೈನ್ ಇಷ್ಟಪಡುವವರಿಗೆ ಎಡಿ ಸ್ಟೋನ್ ಇರುವ ಈ ಕಡಗಗಳು ಉತ್ತಮ ಆಯ್ಕೆ. ಮಿನಿಮಲ್ ಡಿಸೈನ್ ಇಷ್ಟಪಡುವವರು ಇದನ್ನು ಟ್ರೈ ಮಾಡಬಹುದು.
Image credits: jewelleryworld_exhibitions
Kannada

ಮಿನಿಮಲ್ ಸ್ಟೋನ್ ಇರುವ ಅಗಲದ ಕಡಗ

ಅಗಲವಾದ ಪ್ಯಾಟರ್ನ್‌ನಲ್ಲಿರುವ ಈ ಕಡಗವು ಸಣ್ಣ ಸ್ಟೋನ್‌ಗಳೊಂದಿಗೆ ತುಂಬಾ ಸುಂದರವಾಗಿ ಕಾಣುತ್ತದೆ. ಈ ಡಿಸೈನ್‌ನಲ್ಲಿ ಬಿಳಿ ಎಡಿ ಸ್ಟೋನ್ ವರ್ಕ್ ಅದ್ಭುತವಾಗಿ ಕಾಣಿಸುತ್ತಿದೆ.
Image credits: rankajewellersofficial
Kannada

ಕುಂದನ್ ಸ್ಟೋನ್ ಪರ್ಲ್ ಕಡಗ

ಕುಂದನ್‌ನ ಸೂಕ್ಷ್ಮ ಕೆಲಸವು ಮುತ್ತಿನ ಕಡಗದ ಸೌಂದರ್ಯವನ್ನು ಹೆಚ್ಚಿಸುತ್ತದೆ. ಸೌತ್ ಇಂಡಿಯನ್ ಶೈಲಿಯ ಈ ಕಡಗವು ಗಾಜಿನ ಬಳೆಗಳ ಹೊಳಪನ್ನು ಮತ್ತಷ್ಟು ಹೆಚ್ಚಿಸುತ್ತದೆ.
Image credits: shoparanqa
Kannada

ಕುಂದನ್ ಸ್ಟೋನ್ ಕಡಗ

ಕುಂದನ್ ಕೆಲಸವು ಕಡಗದ ಅಂದವನ್ನು ಹೆಚ್ಚಿಸುತ್ತದೆ. ನೀವು ಗೋಲ್ಡನ್ ಮೆಟಲ್ ಕಡಗದಲ್ಲಿ ಸುಂದರವಾದ ಕುಂದನ್ ಸ್ಟೋನ್ ಕೆಲಸವಿರುವ ವಿನ್ಯಾಸವನ್ನು ಆಯ್ಕೆ ಮಾಡಬಹುದು.
Image credits: weartiramisu

ಕೇವಲ 5 ಗ್ರಾಂ ಚಿನ್ನದ ಸರಗಳಿಗೆ 100 ವರ್ಷ ಬಾಳಿಕೆ ಗ್ಯಾರಂಟಿ! ಇಲ್ಲಿವೆ ಡಿಸೈನ್

ಆಫೀಸ್‌ನಲ್ಲಿ ಬ್ರೇಸ್‌ಲೆಟ್ ಮಂಗಳಸೂತ್ರ, ಸೌಭಾಗ್ಯ + ಸ್ಟೈಲ್‌ನ ಪರ್ಫೆಕ್ಟ್ ಮ್ಯಾಚ್

Silver Kada Designs: ವರ್ಕಿಂಗ್ ವಿಮೆನ್‌ ಪ್ರತಿ ಲುಕ್‌ಗೂ ನೀಡುತ್ತೆ ಎಲಿಗೆಂಟ್ ಟಚ್

Gold Nosepin: ಹೆಣ್ಣಿನ ಅಂದ ಹೆಚ್ಚಿಸುತ್ತೆ ಈ 7 ಕ್ಯೂಟ್ ಚಿನ್ನದ ಮೂಗುತಿ ಡಿಸೈನ್