Kannada

ಹಗುರವಾದ ಶಾರ್ಟ್ ಕರಿಮಣಿ ಸರ.. ಹೊಸ ಡಿಸೈನ್ಸ್ ನೋಡಿ

ಕಡಿಮೆ ತೂಕದ, ಆಕರ್ಷಕ ವಿನ್ಯಾಸದ ಕರಿಮಣಿ ಸರಗಳು ಈಗ ಟ್ರೆಂಡ್‌ನಲ್ಲಿವೆ. ಇವು ಕಚೇರಿ ಹಾಗೂ ದೈನಂದಿನ ಬಳಕೆಗೆ ಸೂಕ್ತ.

Kannada

ಸ್ಟೈಲಿಶ್ ಡಿಸೈನ್

ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರಿಗೆ ಈ ಡಿಸೈನ್ ಉತ್ತಮ ಆಯ್ಕೆ. ಇದನ್ನು 3-4 ಗ್ರಾಂ ಚಿನ್ನದಲ್ಲಿ ಮಾಡಿಸಿಕೊಳ್ಳಬಹುದು.

Image credits: ಸೋಶಿಯಲ್ ಮೀಡಿಯಾ
Kannada

ಸಿಂಪಲ್ ಡಿಸೈನ್

ತೆಳುವಾದ ಚಿನ್ನದ ಸರ, ಜೊತೆಗೆ ಬಿಳಿ ಕಲ್ಲು ಇರುವ ಈ ಕರಿಮಣಿ ಸರ ನೋಡಲು ಸಿಂಪಲ್ ಆಗಿದೆ. ತುಂಬಾನೇ ಕಡಿಮೆ ಬಜೆಟ್‌ನಲ್ಲಿ ಇದನ್ನು ಖರೀದಿಸಬಹುದು.

Image credits: ಸೋಶಿಯಲ್ ಮೀಡಿಯಾ
Kannada

ಲೆಟರ್ ಡಿಸೈನ್

ಲೆಟರ್ ಡಿಸೈನ್ ಇರುವ ಕರಿಮಣಿ ಸರಗಳು ಈಗ ಸಖತ್ ಟ್ರೆಂಡ್‌ನಲ್ಲಿವೆ. ಸಾಮಾನ್ಯ ಲಾಕೆಟ್‌ ಬದಲು, ನಿಮ್ಮ ಪತಿಯ ಹೆಸರಿನ ಮೊದಲ ಅಕ್ಷರವನ್ನು ಲಾಕೆಟ್ ಆಗಿ ಮಾಡಿಸಬಹುದು.

Image credits: ಸೋಶಿಯಲ್ ಮೀಡಿಯಾ
Kannada

ಲೇಟೆಸ್ಟ್ ಡಿಸೈನ್

5 ಗ್ರಾಂನಲ್ಲಿ ಕರಿಮಣಿ ಸರ ಖರೀದಿಸಬೇಕು ಎಂದುಕೊಂಡವರಿಗೆ ಈ ಡಿಸೈನ್ ಬೆಸ್ಟ್ ಆಪ್ಷನ್. ಇದರ ಸ್ಟೋನ್ ಪೆಂಡೆಂಟ್ ನಿಮ್ಮ ಅಂದವನ್ನು ದುಪ್ಪಟ್ಟು ಮಾಡುತ್ತದೆ.

Image credits: ಸೋಶಿಯಲ್ ಮೀಡಿಯಾ
Kannada

ದೈನಂದಿನ ಬಳಕೆಗೆ..

ದೈನಂದಿನ ಬಳಕೆಗೆ ಇಂತಹ ಡಿಸೈನ್‌ನ ಕರಿಮಣಿ ಸರಗಳು ತುಂಬಾ ಚೆನ್ನಾಗಿರುತ್ತವೆ. ಇವು ಕಡಿಮೆ ತೂಕದಲ್ಲಿ ಲಭ್ಯವಿದ್ದು, ಹೆಚ್ಚು ಕಾಲ ಬಾಳಿಕೆ ಬರುತ್ತವೆ.

Image credits: Vaibhav Jewllers

ಕೇವಲ 5 ಗ್ರಾಂ ಚಿನ್ನದಲ್ಲಿ ಕರಿಮಣಿ ಸರ! ಇಲ್ಲಿದೆ ನೋಡಿ ಬೆಸ್ಟ್ ಡಿಸೈನ್ಸ್

Fashion Tips: 40ರಲ್ಲೂ ಯಂಗ್ ಆಗಿ ಕಾಣಬೇಕಾ? ಈ 7 ಸಲ್ವಾರ್ ಸೂಟ್ ಡಿಸೈನ್ ಟ್ರೈ ಮಾಡಿ!

Baby Gold Earrings: 5 ವರ್ಷ ಮೇಲ್ಪಟ್ಟ ಹೆಣ್ಣುಮಕ್ಕಳಿಗಾಗಿ ಕಡಿಮೆ ತೂಕದ ಗೋಲ್ಡ್ ಹೂಪ್ಸ್ ಡಿಸೈನ್ಸ್

Jhumka Designs: ಒಮ್ಮೆ ಹಾಕಿದ್ರೆ ಮತ್ತೆ ತೆಗೆಯೋಕೆ ಮನಸ್ಸಾಗಲ್ಲ; ಮಟ್ಕಾ ಜುಮ್ಕಿಗಳ ಈ ಡಿಸೈನ್ ನೋಡಿ!