Kannada

ಕೇವಲ 4 ತೊಲದಲ್ಲಿ ಸಿಗುವ ಗೋಲ್ಡ್ ಹಾರಗಳ ಡಿಸೈನ್

Kannada

ದೊಡ್ಡ ಪೆಂಡೆಂಟ್ ಇರುವ ಹಾರ

ದುಂಡಗಿನ ದೊಡ್ಡ ಪೆಂಡೆಂಟ್ ಹೊಂದಿರುವ ಹಾರವಿದು. ನೋಡಲು ಸಖತ್ ಗ್ರ್ಯಾಂಡ್ ಲುಕ್ ಕೊಟ್ಟರೂ, ಇದು ಕೇವಲ 4 ತೊಲದ ತೂಕ ಹೊಂದಿದೆ.

Image credits: Tanishq
Kannada

ಕಾಸಿನ ಹಾರ

ಸಣ್ಣ ಕಾಸುಗಳನ್ನು ಬಳಸಿ ಮಾಡಿರುವ ಸುಂದರವಾದ ಕಾಸಿನ ಹಾರವಿದು. ಇದರ ಜೊತೆಗೆ ಲಕ್ಷ್ಮಿ ದೇವಿಯ ವಿನ್ಯಾಸವಿರುವ ಪೆಂಡೆಂಟ್ ಕೂಡ ಇದೆ.

Image credits: Vaibhav jwellers
Kannada

ಮಾವಿನಕಾಯಿ ಡಿಸೈನ್ ಹಾರ

ಮಾವಿನಕಾಯಿ ಡಿಸೈನ್ ಆಭರಣಗಳು ಯಾವತ್ತಿಗೂ ಫೇಮಸ್. ಪೂರ್ತಿ ಮಾವಿನಕಾಯಿ ವಿನ್ಯಾಸ ಹೊಂದಿರುವ ಈ ಹಾರದ ತೂಕ 4 ತೊಲಕ್ಕಿಂತ ಕಡಿಮೆಯೇ ಇರುತ್ತದೆ.

Image credits: Tanishq
Kannada

ರೂಬಿ ಹರಳುಗಳ ಹಾರ

ಮಾವಿನಕಾಯಿ ಡಿಸೈನ್‌ನಲ್ಲೇ ಇದು ಸ್ವಲ್ಪ ಡಿಫರೆಂಟ್. ರೂಬಿ ಹಾಗೂ ಪಚ್ಚೆ ಹರಳುಗಳನ್ನು ಬಳಸಿರುವ ಈ ಹಾರ ಹಾಕಿಕೊಂಡರೆ ಮುಖಕ್ಕೆ ಎಲ್ಲಿಲ್ಲದ ಕಳೆ ಬರುತ್ತದೆ.

Image credits: Vaibhav Jewellers
Kannada

ಕಾಸುಗಳಿರುವ ಹಾರ

ಕೆಲವು ಕಾಸುಗಳನ್ನು ಸೇರಿಸಿ ಮಾಡಿರುವ ಹಾರವಿದು. ಇದನ್ನು ಪೂರ್ತಿಯಾಗಿ ಕಾಸಿನ ಹಾರ ಎನ್ನಲಾಗದಿದ್ದರೂ, ಸೀರೆ ಮೇಲೆ ಹಾಕಿಕೊಂಡರೆ ಸಖತ್ ರಿಚ್ ಆಗಿ ಕಾಣುತ್ತದೆ.

Image credits: Tanishq
Kannada

ಮಾಡರ್ನ್ ಡಿಸೈನ್ ಹಾರ

ಸ್ವಲ್ಪ ಮಾಡರ್ನ್ ಲುಕ್ ಬೇಕು ಎನ್ನುವವರು ಇಂತಹ ಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು. ಇದರ ಚೈನ್ ಡಿಸೈನ್ ತುಂಬಾ ವಿಭಿನ್ನವಾಗಿದೆ.

Image credits: Vaibhav jwellers
Kannada

ಬ್ಯೂಟಿಫುಲ್ ಹಾರ

ಕಡಿಮೆ ತೂಕದಲ್ಲಿ ಗ್ರ್ಯಾಂಡ್ ಲುಕ್ ಕೊಡುವ ಆಭರಣ ಬೇಕು ಎನ್ನುವವರು ಖಂಡಿತವಾಗಿಯೂ ಇಂತಹ ಹಾರವನ್ನು ಆಯ್ಕೆ ಮಾಡಿಕೊಳ್ಳಬಹುದು.

Image credits: Vaibhav jwellers

Large Earlobes Earrings: ಕಿವಿಯ ರಂಧ್ರ ದೊಡ್ಡದಾಗಿದೆಯೇ? ಇಲ್ಲಿವೆ 6 ಬೆಸ್ಟ್ ಕ್ಯೂಟ್ ಇಯರಿಂಗ್ಸ್

Gold Black Beads: ಕೇವಲ 2 ಗ್ರಾಂನಲ್ಲಿ ಸಿಗುವ ಚಿನ್ನದ ಶಾರ್ಟ್ ಕರಿಮಣಿ ಸರದ ಡಿಸೈನ್‌ಗಳು ಇಲ್ಲಿವೆ!

Coin Necklace: ರೇಷ್ಮೆ ಸೀರೆಗೆ ಕಳೆ ತರುವ ಸುಂದರ ಕಾಸಿನ ಸರದ ಡಿಸೈನ್‌ಗಳು ಇಲ್ಲಿವೆ!

Long Chain: ಸೀರೆಗೆ ಸಖತ್ ಲುಕ್ ನೀಡುವ ಬ್ಯೂಟಿಫುಲ್ ಲಾಂಗ್ ಹಾರ ಡಿಸೈನ್ಸ್!