ನೀವು ಬೀಚ್‌ಗೆ ಹೋಗುತ್ತಿದ್ದರೆ, ನಿಮ್ಮ ಬಳಿ 3 ರಿಂದ 4 ಬಣ್ಣಗಳ ಫ್ರಾಂಜಿಪಾನಿ ಫ್ಲವರ್ ಕ್ಲಿಪ್ಸ್ ಇಟ್ಕೊಳ್ಳಿ. ಇವು ಬಿಟ್ಟ ಕೂದಲಿಗೆ ಅದ್ಭುತವಾಗಿ ಕಾಣಿಸುತ್ತವೆ.
ಕೆಂಪು ಬಣ್ಣದ ದಾಸವಾಳದ ಕ್ಲಿಪ್ ಕೂದಲಿನ ಅಂದವನ್ನು ಹೆಚ್ಚಿಸುತ್ತದೆ. ಅಸಲಿ ಹೂವಿನ ಬದಲು ಆರ್ಟಿಫಿಶಿಯಲ್ ದಾಸವಾಳ ಹೂವಿನ ಕ್ಲಿಪ್ ಹಾಕಿ. ಇದು ಬಿಸಿಲ್ಲಲ್ಲೂ ಬಾಡುವುದಿಲ್ಲ.
ಮಾಡರ್ನ್ ಶಾರ್ಟ್ ಮಾಂಗಲ್ಯದ ಡಿಸೈನ್‌ಗಳು; ಪ್ರತಿದಿನ ಧರಿಸಲು ಲೇಟೆಸ್ಟ್ ಡಿಸೈನ್ಸ್!
ಅರ್ಧ ಮೀ. ಬಟ್ಟೆಯಲ್ಲಿ ಸ್ಟೈಲಿಶ್ ಕ್ರಾಪ್ ಟಾಪ್ ರೆಡಿ: ಕಾಲೇಜಿನಲ್ಲಿ ನೀವೇ ಕ್ವೀನ್
ಕಿವಿಗೆ ಕೊಲ್ಲಾಪುರಿ ಸಾಜ್ ಟಚ್: ಇಲ್ಲಿದೆ 7 ಲೇಟೆಸ್ಟ್ ಗೋಲ್ಡ್ ಇಯರಿಂಗ್ಸ್ ಡಿಸೈನ್
ಬರ್ತ್‌ಡೇಗೆ ಕೈಗಳನ್ನು ಮೆಹಂದಿಯಿಂದ ಸಿಂಗರಿಸಿ: ಇಲ್ಲಿವೆ 7 ಬ್ಯೂಟಿಫುಲ್ ಡಿಸೈನ್ಸ್