ಈ ಬಾರಿ ನಿಮ್ಮ ಹುಟ್ಟುಹಬ್ಬಕ್ಕೆ ಕೈಯ ಹಿಂಭಾಗದಲ್ಲಿ ಈ ರೀತಿ ಮೆಹಂದಿ ಹಾಕಿಕೊಂಡು ಕೇಕ್ ಕತ್ತರಿಸಿ. ಈ ಬೋ ಮೆಹಂದಿ ಡಿಸೈನ್ ತುಂಬಾ ಸಿಂಪಲ್ ಮತ್ತು ಅಂದವಾಗಿ ಕಾಣುತ್ತದೆ. ಇದನ್ನು ಹಾಕಲು ಕೇವಲ 20 ನಿಮಿಷ ಸಾಕು.
Image credits: pinterest
Kannada
ಫ್ಲವರ್ ಬುಕೆ ಮೆಹಂದಿ ಡಿಸೈನ್
ಕೈಯ ಹಿಂಭಾಗದಲ್ಲಿ ನೀವು ಫ್ಲವರ್ ಬುಕೆ ಅಂದರೆ ಹೂಗುಚ್ಛದಂತಹ ಮೆಹಂದಿ ಡಿಸೈನ್ ಹಾಕಿಸಿಕೊಳ್ಳಬಹುದು. ಇದು ನೋಡಲು ತುಂಬಾನೇ ಸುಂದರವಾಗಿ ಕಾಣುತ್ತದೆ.
Image credits: instagram
Kannada
ಮಂಡಲ ಆರ್ಟ್ ಬೋ ಮೆಹಂದಿ ಡಿಸೈನ್
ನಿಮ್ಮ ಕೈಯ ಹಿಂಭಾಗಕ್ಕೆ ಸಿಂಪಲ್ ಆದ್ರೂ ಕ್ಲಾಸಿಕ್ ಲುಕ್ ಬೇಕಿದ್ದರೆ, ಮಂಡಲ ಆರ್ಟ್ ಜೊತೆಗೆ ಮೆಹಂದಿ ಹಾಕಿಸಿಕೊಳ್ಳಿ. ದುಂಡಗಿನ ಆಕಾರದ ಮೆಹಂದಿಯಲ್ಲಿ ಬೋ ಡಿಸೈನ್ ಮಾಡಿಸಿ. ಬೆರಳಿನ ತುದಿಗಳನ್ನು ಮೆಹಂದಿಯಿಂದ ಅಲಂಕರಿಸಿ.
Image credits: pinterest
Kannada
ರೋಸ್ ಬಕೆಟ್ ಮೆಹಂದಿ ಡಿಸೈನ್
ಕೈಯ ಹಿಂಭಾಗದಲ್ಲಿ ಈ ರೀತಿಯ ಸುಂದರ ಮೆಹಂದಿ ಡಿಸೈನ್ ಹಾಕಿಸಿಕೊಂಡರೆ, ಪ್ರತಿಯೊಬ್ಬರ ಕಣ್ಣು ಒಮ್ಮೆಯಾದರೂ ಅದರ ಮೇಲೆ ಬೀಳುತ್ತದೆ. ರೋಸ್ ಬಕೆಟ್ ಮೆಹಂದಿ ಡಿಸೈನ್ ಹಾಕಿಸಿ.
Image credits: gemini AI
Kannada
ಫ್ಲವರ್ ಮಂಡಲ ಡಿಸೈನ್
ಫ್ಲವರ್ ಮಂಡಲ ಡಿಸೈನ್ ಸದ್ಯ ಟ್ರೆಂಡ್‌ನಲ್ಲಿದೆ. ಗುಲಾಬಿ ಮತ್ತು ಬಳ್ಳಿಯೊಂದಿಗೆ ದುಂಡಗಿನ ಆಕಾರವನ್ನು ರಚಿಸಿ. ಅಂಗೈ ಮೇಲೆ ಬ್ರೇಸ್‌ಲೆಟ್ ಡಿಸೈನ್ ಮತ್ತು ಬೆರಳಿನ ತುದಿಗಳನ್ನೂ ಎಲೆಗಳ ಮಾದರಿಯಿಂದ ಸಿಂಗರಿಸಿ.
Image credits: pinterest
Kannada
ಮಿನಿಮಲ್ ಮೆಹಂದಿ ಡಿಸೈನ್
ಕೈಯ ಹಿಂಭಾಗವನ್ನು ಮಿನಿಮಲ್ ಮೆಹಂದಿಯಿಂದ ಸಿಂಗರಿಸಬೇಕಿದ್ದರೆ, ಈ ಡಿಸೈನ್ ಟ್ರೈ ಮಾಡಬಹುದು. ಇದರಲ್ಲಿ ಎಲೆಗಳೊಂದಿಗೆ ಬಳ್ಳಿಯನ್ನು ರಚಿಸಲಾಗಿದೆ ಮತ್ತು ಬೆರಳಿನ ತುದಿಗಳಿಗೆ ಸುಂದರ ಮಾದರಿಯನ್ನು ನೀಡಲಾಗಿದೆ.