ಅರ್ಧ ಮೀ. ಬಟ್ಟೆಯಲ್ಲಿ ಸ್ಟೈಲಿಶ್ ಕ್ರಾಪ್ ಟಾಪ್ ರೆಡಿ: ಕಾಲೇಜಿನಲ್ಲಿ ನೀವೇ ಕ್ವೀನ್
fashion Mar 31 2026
Author: Govindaraj S Image Credits:Chat GPT
Kannada
ಕಾಟನ್ ಶರ್ಟ್ ಕ್ರಾಪ್ ಟಾಪ್ ಡಿಸೈನ್
ಬೇಸಿಗೆಯಲ್ಲಿ ಕೂಲ್ ಹಾಗೂ ಕಂಫರ್ಟಬಲ್ ಲುಕ್ ಬೇಕಿದ್ದರೆ, ಬಿಳಿ ಬಣ್ಣದ ಮೇಲೆ ಫೇಸ್ ಪ್ರಿಂಟಿಂಗ್ ಇರುವ ಅರ್ಧ ಮೀಟರ್ ಬಟ್ಟೆ ತೆಗೆದುಕೊಳ್ಳಿ. ನಿಮ್ಮ ಟೈಲರ್ ಬಳಿ ಈ ರೀತಿ ಟ್ರೆಂಡಿ ಕ್ರಾಪ್ ಶರ್ಟ್ ಹೊಲಿಸಿಕೊಳ್ಳಿ.
Image credits: Instagram
Kannada
ಬ್ಲಾಕ್ ಪ್ರಿಂಟ್ ಕಾಟನ್ ಶರ್ಟ್
ಅಮ್ಮನ ಕುರ್ತಾದಿಂದ ಅರ್ಧ ಮೀಟರ್ ಬಟ್ಟೆ ಉಳಿದಿದೆಯಾ? ಹಾಗಿದ್ರೆ ಅದನ್ನು ಬಿಸಾಡಬೇಡಿ. ಅದರಿಂದ ಈ ರೀತಿ ಸ್ಲೀವ್‌ಲೆಸ್ ಕಾಟನ್ ಕ್ರಾಪ್ ಶರ್ಟ್ ಹೊಲಿಸಬಹುದು. ಇದು ಜೀನ್ಸ್/ ಸ್ಕರ್ಟ್ ಮೇಲೆ ಪರ್ಫೆಕ್ಟ್ ಆಗಿ ಕಾಣುತ್ತದೆ.
Image credits: Pinterest
Kannada
ಲೂಸ್ ಪ್ಯಾಟರ್ನ್ ಶರ್ಟ್ ಕ್ರಾಪ್ ಟಾಪ್
ಪಲಾಝೋ ಪ್ಯಾಂಟ್ ಮೇಲೆ ಲೂಸ್ ಶರ್ಟ್ ಹಾಕಬೇಕು ಅನಿಸಿದರೆ, ಕಪ್ಪು ಬಣ್ಣದ ಮೇಲೆ ಕ್ರೀಮ್ ಪ್ರಿಂಟ್ ಇರುವ ಈ ಪ್ಯಾಟರ್ನ್ ಆಯ್ಕೆ ಮಾಡಬಹುದು. ಇದರಲ್ಲಿ ವಿ-ನೆಕ್ ಜೊತೆ ಹಾಫ್ ಕಾಲರ್ ಇದೆ.
Image credits: Pinterest
Kannada
ನೋ-ಕಾಲರ್ ಕ್ರಾಪ್ ಟಾಪ್ ಶರ್ಟ್
ಈಗಿನ ದಿನಗಳಲ್ಲಿ ಈ ರೀತಿಯ ಶರ್ಟ್‌ಗಳು ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿವೆ. ಇವುಗಳನ್ನು ಸ್ಲೀವ್‌ಲೆಸ್ ಆಗಿ ಮಾಡಲಾಗಿದೆ. ಇದಕ್ಕೆ ಕಾಲರ್ ಇರುವುದಿಲ್ಲ. ಬದಲಿಗೆ ನಾಲ್ಕು ಬಟನ್‌ಗಳನ್ನು ಮಾತ್ರ ಕೊಡಲಾಗಿರುತ್ತದೆ.
Image credits: Instagram
Kannada
ಪಫ್ ಸ್ಲೀವ್ಸ್ ಕಾಟನ್ ಶರ್ಟ್
ಬೇಸಿಗೆಯಲ್ಲಿ ಕೂಲ್ ಹಾಗೂ ಕಂಫರ್ಟಬಲ್ ಲುಕ್ ಬೇಕಿದ್ದರೆ, ಬಿಳಿ ಬಣ್ಣದ ಮೇಲೆ ಹಳದಿ ಹೂವಿನ ಪ್ರಿಂಟ್ ಇರುವ ಈ ಶರ್ಟ್ ಹೊಲಿಸಬಹುದು. ಇದನ್ನು ಪಫ್ ಸ್ಲೀವ್ಸ್ ಹಾಗೂ ಉದ್ದನೆಯ ಕಾಲರ್‌ಗಳೊಂದಿಗೆ ವಿನ್ಯಾಸಗೊಳಿಸಲಾಗಿದೆ.
Image credits: Instagram
Kannada
ಬಟನ್ ಇಲ್ಲದ ಶರ್ಟ್ ಕ್ರಾಪ್ ಟಾಪ್
ಈ ರೀತಿಯ ಕಾಟನ್ ಶಾರ್ಟ್ ಶರ್ಟ್ ಜೀನ್ಸ್ ಮೇಲೆ ನಿಮಗೆ ತುಂಬಾ ಮಾಡರ್ನ್ ಮತ್ತು ಎಸ್ಥೆಟಿಕ್ ಲುಕ್ ನೀಡುತ್ತದೆ. ಇದರಲ್ಲಿ ಕಪ್ಪು ಬಣ್ಣದ ಮೇಲೆ ಮಲ್ಟಿ-ಕಲರ್ ಫ್ಲೋರಲ್ ಡಿಸೈನ್ ಇದೆ.