Kannada

ಲೈಟ್ ವೆಯಿಟ್ ನೆಕ್ಲೇಸ್ ಡಿಸೈನ್‌ಗಳು

Kannada

ಫ್ಲವರ್ ಡಿಸೈನ್ ನೆಕ್ಲೇಸ್

ಸಂಪೂರ್ಣವಾಗಿ ಹೂವಿನ ವಿನ್ಯಾಸದಿಂದ ಕೂಡಿರುವ ಈ ಚಿನ್ನದ ನೆಕ್ಲೇಸ್ ಕಡಿಮೆ ತೂಕವಿದ್ದರೂ ಹೆವಿ ಲುಕ್ ಕೊಡುತ್ತದೆ. ವಿಶೇಷ ಸಮಾರಂಭಗಳಿಗೆ ಇದು ಬೆಸ್ಟ್ ಆಪ್ಷನ್.

Image credits: instagram
Kannada

ಸ್ಟೋನ್ ನೆಕ್ಲೇಸ್

ಚಿನ್ನ ಮತ್ತು ಹರಳುಗಳ ಕಾಂಬಿನೇಷನ್‌ನಲ್ಲಿರುವ ಈ ನೆಕ್ಲೇಸ್, ಮಾಡರ್ನ್ ಡಿಸೈನ್ ಇಷ್ಟಪಡುವವರಿಗೆ ಹೇಳಿ ಮಾಡಿಸಿದಂತಿದೆ. ಮ್ಯಾಚಿಂಗ್ ಕಿವಿಯೋಲೆಗಳ ಜೊತೆ ಇದು ಸೂಪರ್ ಲುಕ್ ನೀಡುತ್ತದೆ.

Image credits: instagram
Kannada

ಸ್ಟೈಲಿಶ್ ಡಿಸೈನ್ ನೆಕ್ಲೇಸ್

ಹೂವು ಮತ್ತು ಎಲೆಗಳ ವಿನ್ಯಾಸ ಹೊಂದಿರುವ ಈ ನೆಕ್ಲೇಸ್ ಇಂದಿನ ಯುವತಿಯರಿಗೆ ಬೇಗನೆ ಇಷ್ಟವಾಗುತ್ತದೆ. ಸೀರೆ ಮಾತ್ರವಲ್ಲದೆ, ಡ್ರೆಸ್‌ಗಳ ಮೇಲೂ ಇದನ್ನು ಟ್ರೈ ಮಾಡಬಹುದು.

Image credits: instagram
Kannada

ಸಿಂಪಲ್ ಡಿಸೈನ್ ನೆಕ್ಲೇಸ್

ಚಿನ್ನದ ಮಣಿಗಳು ಹಾಗೂ ಹಾರ್ಟ್ ಶೇಪ್ ಲಾಕೆಟ್ ಇರುವ ಈ ಸಿಂಪಲ್ ಡಿಸೈನ್ ನೆಕ್ಲೇಸ್ ಡೈಲಿ ವೇರ್‌ಗೆ ಸೂಕ್ತವಾಗಿದೆ. ಮದುವೆ, ಫಂಕ್ಷನ್‌ಗಳಿಗೂ ಇದನ್ನು ಧರಿಸಬಹುದು.

Image credits: instagram
Kannada

ಲೇಟೆಸ್ಟ್ ಡಿಸೈನ್ ನೆಕ್ಲೇಸ್

ಕಡಿಮೆ ತೂಕದಲ್ಲಿ ಸ್ಟೈಲಿಶ್ ಡಿಸೈನ್ ನೆಕ್ಲೇಸ್ ಖರೀದಿಸಲು ಬಯಸುವವರಿಗೆ ಇದು ಉತ್ತಮ ಆಯ್ಕೆ. ಕೇವಲ 5 ರಿಂದ 8 ಗ್ರಾಂ ತೂಕದಲ್ಲಿ ಇದನ್ನು ಮಾಡಿಸಬಹುದು.

Image credits: instagram
Kannada

ಮಣಿಗಳ ನೆಕ್ಲೇಸ್

ಈ ನೆಕ್ಲೇಸ್ ಡೈಲಿ ವೇರ್‌ನಿಂದ ಹಿಡಿದು ವಿಶೇಷ ಸಮಾರಂಭಗಳವರೆಗೂ ಎಲ್ಲದಕ್ಕೂ ಮ್ಯಾಚ್ ಆಗುತ್ತದೆ. ಎಲ್ಲಾ ವಯಸ್ಸಿನ ಮಹಿಳೆಯರು ಇದನ್ನು ಟ್ರೈ ಮಾಡಬಹುದು.

Image credits: Pinterest
Kannada

ಮಿನಿಮಲ್ ಡಿಸೈನ್ ನೆಕ್ಲೇಸ್

ಹೆವಿ ಡಿಸೈನ್ ಇಷ್ಟಪಡದವರಿಗೆ ಇಂತಹ ಮಿನಿಮಲ್ ಡಿಸೈನ್ ನೆಕ್ಲೇಸ್ ಪರ್ಫೆಕ್ಟ್ ಚಾಯ್ಸ್. ಕೇವಲ 5 ಗ್ರಾಂ ತೂಕದಲ್ಲಿ ಇದನ್ನು ಸುಲಭವಾಗಿ ಮಾಡಿಸಿಕೊಳ್ಳಬಹುದು.

Image credits: instagram

Korean Stud Earrings: ಆಫೀಸ್ ಮತ್ತು ಕ್ಯಾಶುಯಲ್ ಲುಕ್‌ಗೆ ಬೆಸ್ಟ್ ಈ ಕೊರಿಯನ್ ಸ್ಟಡ್ ಕಿವಿಯೋಲೆಗಳು

ಟ್ರೆಂಡಿಂಗ್ ಕಾಲುಂಗುರ ಡಿಸೈನ್, ನಿಮ್ಮ ಪಾದಗಳ ಅಂದ ಹೆಚ್ಚಿಸೋದು ಪಕ್ಕಾ!

ಈ ಒಂದು ಹಾರ ಹಾಕಿಕೊಂಡರೆ ಸಾಕು, ನಿಮ್ಮ ಕುತ್ತಿಗೆಯ ಅಂದ ಹೆಚ್ಚಾಗುತ್ತೆ!

Necklace Designs ಕುತ್ತಿಗೆ ತುಂಬಿದಂತೆ ಕಾಣುವ ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್ಸ್