Kannada

ಆಫೀಸ್ ಮತ್ತು ಕ್ಯಾಶುಯಲ್ ಲುಕ್‌ಗೆ ಬೆಸ್ಟ್ ಕೊರಿಯನ್ ಸ್ಟಡ್ಸ್

ಕೊರಿಯನ್ ಫ್ಯಾಷನ್ ಈಗ ಎಲ್ಲೆಡೆ ಟ್ರೆಂಡ್ ಸೃಷ್ಟಿಸುತ್ತಿದೆ. ಆಫೀಸ್ ಹಾಗೂ ಕ್ಯಾಶುಯಲ್ ಲುಕ್‌ಗೆ ಪರ್ಫೆಕ್ಟ್ ಮ್ಯಾಚ್ ಆಗುವಂತಹ ಕೆಲವು ಸುಂದರವಾದ ಕೊರಿಯನ್ ಸ್ಟಡ್ ಕಿವಿಯೋಲೆಗಳ ಡಿಸೈನ್ ಇಲ್ಲಿದೆ.

Kannada

ಪರ್ಲ್ ಮತ್ತು ಫಿಶ್‌ಟೇಲ್ ಸ್ಟಡ್ಸ್

ಮುತ್ತು ಮತ್ತು ಮೀನಿನ ಬಾಲದ ವಿನ್ಯಾಸದ ಈ ಸ್ಟಡ್‌ಗಳು ನೋಡಲು ಸರಳ ಹಾಗೂ ಆಕರ್ಷಕವಾಗಿವೆ. ಕಾಲೇಜು, ಆಫೀಸ್ ಅಥವಾ ಪಾರ್ಟಿಗಳಿಗೆ ಇವುಗಳನ್ನು ಧರಿಸಿದರೆ ನಿಮಗೆ ಒಂದು ಕ್ಲಾಸಿಕ್ ಲುಕ್ ಸಿಗುವುದು ಖಂಡಿತ.

Image credits: Pinterest
Kannada

ಕೊರಿಯನ್ ಹಾರ್ಟ್ ಶೇಪ್ ಸ್ಟಡ್ಸ್

ಸಿಂಗಲ್ ಸ್ಟೋನ್ ಇರುವ ಈ ಹಾರ್ಟ್ ಶೇಪ್ ಡಿಸೈನ್ ದಿನನಿತ್ಯದ ಬಳಕೆಗೆ ಹೇಳಿ ಮಾಡಿಸಿದಂತಿದೆ. ನೀವು ಸಿಂಪಲ್ ಡ್ರೆಸ್ ಹಾಕಿದ್ದರೂ, ಈ ಕಿವಿಯೋಲೆ ನಿಮ್ಮನ್ನು ಇನ್ನಷ್ಟು ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.

Image credits: Pinterest
Kannada

ಪರ್ಲ್ ಡ್ರಾಪ್ ಸ್ಟಡ್ಸ್

ಸ್ಟಡ್ ಮತ್ತು ಸಣ್ಣ ಮುತ್ತಿನ ಉಂಗುರ (Hoop) ಎರಡನ್ನೂ ಸೇರಿಸಿ ಈ ಕಿವಿಯೋಲೆ ವಿನ್ಯಾಸ ಮಾಡಲಾಗಿದೆ. ವೆಸ್ಟರ್ನ್ ಹಾಗೂ ಫಾರ್ಮಲ್ ಉಡುಪುಗಳಿಗೆ ಇದು ಒಂದು ವಿಶಿಷ್ಟವಾದ ಕಳೆ ನೀಡುತ್ತದೆ.

Image credits: Pinterest
Kannada

ಬಟರ್‌ಫ್ಲೈ ಶೇಪ್ ಸ್ಟಡ್ಸ್

ಕ್ಯೂಟ್ ಮತ್ತು ಮಾಡರ್ನ್ ಲುಕ್ ಬೇಕಿದ್ದರೆ ಈ ಚಿಟ್ಟೆ ಆಕಾರದ ಕೊರಿಯನ್ ಸ್ಟಡ್‌ಗಳನ್ನು ನೀವು ಆಯ್ಕೆ ಮಾಡಬಹುದು. ಯುವತಿಯರಿಗೆ ಇದು ಅತ್ಯಂತ ಸೂಕ್ತವಾದ ಟ್ರೆಂಡಿ ಆಯ್ಕೆಯಾಗಿದೆ.

Image credits: Pinterest
Kannada

ಫ್ಲೋರಲ್ ಡೈಸಿ ಸ್ಟಡ್ಸ್

ಸಣ್ಣ ಡೈಸಿ ಅಥವಾ ಗುಲಾಬಿ ಆಕಾರದ ಬಿಳಿ ಮತ್ತು ತಿಳಿ ಗುಲಾಬಿ ಬಣ್ಣದ ಸ್ಟಡ್‌ಗಳು ನೋಡಲು ತುಂಬಾ ಮುದ್ದಾಗಿರುತ್ತವೆ. ಇವು ದಿನನಿತ್ಯದ ಹಾಗೂ ಆಫೀಸ್ ಉಡುಪುಗಳಿಗೆ ಸುಂದರವಾದ ಲುಕ್ ನೀಡುತ್ತವೆ.

Image credits: Pinterest

ಟ್ರೆಂಡಿಂಗ್ ಕಾಲುಂಗುರ ಡಿಸೈನ್, ನಿಮ್ಮ ಪಾದಗಳ ಅಂದ ಹೆಚ್ಚಿಸೋದು ಪಕ್ಕಾ!

ಈ ಒಂದು ಹಾರ ಹಾಕಿಕೊಂಡರೆ ಸಾಕು, ನಿಮ್ಮ ಕುತ್ತಿಗೆಯ ಅಂದ ಹೆಚ್ಚಾಗುತ್ತೆ!

Necklace Designs ಕುತ್ತಿಗೆ ತುಂಬಿದಂತೆ ಕಾಣುವ ಬ್ಯೂಟಿಫುಲ್ ನೆಕ್ಲೇಸ್ ಡಿಸೈನ್ಸ್

Matka Jhumka Designs: ಟ್ರೆಂಡಿಂಗ್‌ನಲ್ಲಿದೆ ಮಟ್ಕಾ ಜುಮುಕಿ, ನಿಮ್ಮ ಲುಕ್ ಬದಲಿಸುವ ಬೆಸ್ಟ್ ಡಿಸೈನ್‌ಗಳಿವು