Kannada

ಕಡಿಮೆ ಬೆಲೆಯಲ್ಲಿ ಸಿಗುವ ಸ್ಟೈಲಿಶ್ ಚಪ್ಪಲಿಗಳು: ನೋಡೋಕೆ ಎಷ್ಟು ಚೆನ್ನಾಗಿವೆ ನೋಡಿ

Kannada

ಮುತ್ತಿನ ಡಿಸೈನ್ ಫುಟ್‌ವೇರ್

ಮುತ್ತಿನ ಪಟ್ಟಿಗಳಿರುವ ಈ ಚಪ್ಪಲಿ ನಿಮ್ಮ ಪಾದಗಳಿಗೆ ಗ್ರಾಂಡ್ ಲುಕ್ ನೀಡುತ್ತದೆ. ಮದುವೆ, ಸಮಾರಂಭಗಳಂತಹ ವಿಶೇಷ ಸಂದರ್ಭಗಳಿಗೆ ಇದು ಹೇಳಿ ಮಾಡಿಸಿದ್ದು.

Image credits: pinterest
Kannada

ಸ್ಟೋನ್ಸ್ ಮತ್ತು ಕುಂದನ್ ವರ್ಕ್ ಚಪ್ಪಲಿ

ಸ್ಟೋನ್ಸ್ ಮತ್ತು ಕುಂದನ್ ವರ್ಕ್ ಇರುವ ಈ ಸ್ಯಾಂಡಲ್‌ಗಳು ನೋಡಲು ತುಂಬಾನೇ ಸುಂದರವಾಗಿ ಕಾಣಿಸುತ್ತವೆ. ಇದನ್ನು ನೀವು ಡೈಲಿವೇರ್‌ ಆಗಿ ಬಳಸಬಹುದು. ಸಣ್ಣಪುಟ್ಟ ಪಾರ್ಟಿ, ಫಂಕ್ಷನ್‌ಗಳಿಗೂ ಹಾಕಿಕೊಂಡು ಹೋಗಬಹುದು.

Image credits: pinterest
Kannada

ಗೋಲ್ಡನ್ ವರ್ಕ್ ಫುಟ್‌ವೇರ್

ವೆಲ್ವೆಟ್ ಬೇಸ್ ಮೇಲೆ ಗೋಲ್ಡನ್ ಥ್ರೆಡ್ ವರ್ಕ್ ಇರುವ ಈ ಚಪ್ಪಲಿ ಪಾದಗಳನ್ನು ಸಂಪೂರ್ಣವಾಗಿ ಕವರ್ ಮಾಡುತ್ತದೆ. ಇದು ನಿಮಗೆ ಒಳ್ಳೆಯ ಲುಕ್ ಕೊಡುತ್ತದೆ.

Image credits: instagram
Kannada

ಫ್ಲವರ್ ಡಿಸೈನ್ ಚಪ್ಪಲಿ

ಸಿಂಪಲ್ ಹಾಗೂ ಸ್ಟೈಲಿಶ್ ಲುಕ್ ಬಯಸುವವರಿಗೆ ಈ ಬಣ್ಣಬಣ್ಣದ ಹೂವಿನ ಡಿಸೈನ್ ಚಪ್ಪಲಿಗಳು ಉತ್ತಮ ಆಯ್ಕೆ. ಇವು ಕಾಲೇಜು ಹುಡುಗಿಯರಿಗೆ ತುಂಬಾ ಚೆನ್ನಾಗಿ ಕಾಣಿಸುತ್ತವೆ.

Image credits: Pinterest
Kannada

ಮಿರರ್ ವರ್ಕ್ ಫುಟ್‌ವೇರ್

ಮಲ್ಟಿಕಲರ್ ಥ್ರೆಡ್ ಜೊತೆಗಿನ ಈ ಮಿರರ್ ವರ್ಕ್ ಚಪ್ಪಲಿ ವಿಶೇಷ ಸಂದರ್ಭಗಳಿಗೆ ಬೆಸ್ಟ್ ಚಾಯ್ಸ್. ಇವು ಕಡಿಮೆ ಬೆಲೆಯಲ್ಲಿ ಸಿಗುತ್ತವೆ. ನಿಮ್ಮ ಪಾದಗಳನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತವೆ.

Image credits: pinterest
Kannada

ಗೋಲ್ಡನ್ ಕಲರ್ ಚಪ್ಪಲಿ

ಗೋಲ್ಡ್ ಕಲರ್ ಚಪ್ಪಲಿಗಳು ಪಾದಗಳಿಗೆ ರಿಚ್ ಲುಕ್ ನೀಡುತ್ತವೆ. ಇವು ಯಾವುದೇ ಡ್ರೆಸ್ ಜೊತೆಗಾದರೂ ಸುಲಭವಾಗಿ ಮ್ಯಾಚ್ ಆಗುತ್ತವೆ. ಇವುಗಳ ಬೆಲೆಯೂ ಕೂಡ ಕಡಿಮೆ ಇರುತ್ತದೆ.

Image credits: pinterest

ನಿಂಬೆ +ತೆಂಗಿನ ಎಣ್ಣೆ: ಕೂದಲು ವೇಗವಾಗಿ, ದಟ್ಟವಾಗಿ ಬೆಳೆಯಲು ಟ್ರೈ ಮಾಡಿ

ದುಂಡು ಮುಖಕ್ಕೆ ಪೋನಿಟೇಲ್ ಹೇರ್‌ಸ್ಟೈಲ್.. ಇಲ್ಲಿವೆ 6 ಸೂಪರ್ ಐಡಿಯಾ

ಹುಡುಗಿಯರ ಕೈಗೆ ರಾಯಲ್ ಲುಕ್ ನೀಡೋ 5 ಸ್ಟೈಲಿಶ್ ಗೋಲ್ಡನ್ ಬ್ರೇಸ್ಲೆಟ್ ಕಾಂಬೋಸ್!

ಲೇಟೆಸ್ಟ್ ಗೋಲ್ಡ್ ಬ್ರೇಸ್‌ಲೆಟ್‌ ಡಿಸೈನ್‌ಗಳು; ಸ್ಟೋನ್ ವರ್ಕ್‌ನಿಂದ ಬ್ಯೂಟಿ ಡಬಲ್