Kannada

ಬ್ರೇಸ್ಲೆಟ್‌ನ 5 ಸ್ಟೈಲಿಶ್ ಕಾಂಬಿನೇಷನ್‌ಗಳು, 16+ ಹುಡುಗಿಯರ ಕೈಗೆ ರಾಯಲ್ ಲುಕ್

ಈಗ ಒಂದೇ ಬ್ರೇಸ್ಲೆಟ್ ಧರಿಸುವ ಟ್ರೆಂಡ್ ಹಳೆಯದಾಗಿದೆ. ಬದಲಾಗಿ, ಹಲವು ಬ್ರೇಸ್ಲೆಟ್‌ಗಳನ್ನು ಒಟ್ಟಿಗೆ ಧರಿಸಿ ಕೈಗಳನ್ನು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡಲಾಗುತ್ತಿದೆ. ಈ ಸ್ಟೈಲ್​ಗೆ 'ಸ್ಟ್ಯಾಕಿಂಗ್' ಎನ್ನುತ್ತಾರೆ

Kannada

ಟೆನಿಸ್ ಬ್ರೇಸ್ಲೆಟ್ ಕಾಂಬೋ

ಈ ಟೆನಿಸ್ ಬ್ರೇಸ್ಲೆಟ್‌ನ ಸುಂದರ ಕಾಂಬಿನೇಷನ್ ನಿಮ್ಮ ಕೈಗೆ ಶ್ರೀಮಂತ ನೋಟವನ್ನು ನೀಡುತ್ತದೆ. ವೆಸ್ಟರ್ನ್ ಅಥವಾ ಫ್ಯೂಷನ್ ಡ್ರೆಸ್‌ಗಳ ಜೊತೆ ಬೇರೆ ಬೇರೆ ಆಕಾರದ ಬ್ರೇಸ್ಲೆಟ್‌ಗಳನ್ನು ನೀವು ಧರಿಸಬಹುದು.
Image credits: pinterest
Kannada

ಹಾರ್ಟ್, ಇನ್ಫಿನಿಟಿ ಮತ್ತು ಫ್ಲೋರಲ್ ಬ್ರೇಸ್ಲೆಟ್

ಇಲ್ಲಿ ಹಲವು ಬ್ರೇಸ್ಲೆಟ್‌ಗಳನ್ನು ಒಟ್ಟಿಗೆ ಧರಿಸಲಾಗಿದೆ. ಇದರಲ್ಲಿ ಬೇರೆ ಬೇರೆ ಆಕಾರದ ಡಿಸೈನ್‌ಗಳಿವೆ. ಹಾರ್ಟ್, ಇನ್ಫಿನಿಟಿ, ಫ್ಲೋರಲ್ ಡಿಸೈನ್ ಸೇರಿದರೆ ತುಂಬಾನೇ ಅದ್ಭುತವಾಗಿ ಕಾಣಿಸುತ್ತದೆ.

Image credits: pinterest
Kannada

ಸ್ಟ್ಯಾಕ್ಡ್ ಮಲ್ಟಿ-ಲೇಯರ್ ಗೋಲ್ಡನ್ ಬ್ರೇಸ್ಲೆಟ್

ನಾಲ್ಕು ಬೇರೆ ಬೇರೆ ಡಿಸೈನ್‌ನ ಗೋಲ್ಡ್ ಬ್ರೇಸ್ಲೆಟ್‌ಗಳನ್ನು ಒಟ್ಟಿಗೆ ಧರಿಸುವುದು ಈ ವರ್ಷದ ದೊಡ್ಡ ಟ್ರೆಂಡ್ ಎನ್ನಲಾಗುತ್ತಿದೆ. ಈ ಕಾಂಬೋ ಕ್ಯಾಶುಯಲ್ ಮತ್ತು ಹಬ್ಬದ ಸಂದರ್ಭಗಳೆರಡಕ್ಕೂ ಉತ್ತಮ ಆಯ್ಕೆಯಾಗಿದೆ.
Image credits: pinterest
Kannada

ಚೈನ್ ಬ್ರೇಸ್ಲೆಟ್ ಕಾಂಬೋ

ನೀವು ಮಾಡರ್ನ್ ಸ್ಟೈಲ್ ಇಷ್ಟಪಡುವವರಾದರೆ, ದಪ್ಪ ಮತ್ತು ಸಣ್ಣ ಚೈನ್ ಬ್ರೇಸ್ಲೆಟ್‌ಗಳನ್ನು ಒಟ್ಟಿಗೆ ಧರಿಸಬಹುದು. ಈ ಲೇಯರಿಂಗ್ ಸ್ಟೈಲ್ ಇತ್ತೀಚೆಗೆ ಸಿಕ್ಕಾಪಟ್ಟೆ ಟ್ರೆಂಡ್‌ನಲ್ಲಿದೆ.
Image credits: instagram
Kannada

ಗೋಲ್ಡ್ ಬ್ರೇಸ್ಲೆಟ್ ಕಾಂಬೋ ಟ್ರೆಂಡ್ ಹೆಚ್ಚಾಗುತ್ತಿರುವುದೇಕೆ?

ಸ್ಟ್ಯಾಕಿಂಗ್ & ಲೇಯರಿಂಗ್ ಮಾಡುವುದರಿಂದ ಒಂದೇ ಆಭರಣವನ್ನು ಹಲವು ರೀತಿಗಳಲ್ಲಿ ಸ್ಟೈಲ್ ಮಾಡಲು ಸಾಧ್ಯವಾಗುತ್ತದೆ. ಇದೇ ಕಾರಣಕ್ಕೆ ಇಂದಿನ ಫ್ಯಾಷನ್ ಪ್ರಿಯ ಹುಡುಗಿಯರಲ್ಲಿ ಗೋಲ್ಡ್ ಬ್ರೇಸ್ಲೆಟ್ ಕಾಂಬೋ ಫೇಮಸ್ ಆಗುತ್ತಿದೆ

Image credits: pinterest

ಲೇಟೆಸ್ಟ್ ಗೋಲ್ಡ್ ಬ್ರೇಸ್‌ಲೆಟ್‌ ಡಿಸೈನ್‌ಗಳು; ಸ್ಟೋನ್ ವರ್ಕ್‌ನಿಂದ ಬ್ಯೂಟಿ ಡಬಲ್

ನಿಮ್ಮ ಮುದ್ದಿನ ಮಗಳು ಕ್ಯೂಟ್ ಆಗಿ ಕಾಣಲು ಇಲ್ಲಿದೆ 6 ಬಗೆಯ ಫುಟ್‌ವೇರ್ ಡಿಸೈನ್ಸ್!

Trendy Earrings: 200 ರೂ.ಗಿಂತ ಕಡಿಮೆ ಬೆಲೆಯಲ್ಲಿ ಸಿಗುವ ಈ ಓಲೆಗಳು ಸೀರೆಗೆ ಸೂಪರ್ ಆಗಿ ಕಾಣುತ್ತೆ!

Lip Earring: ಜೆನ್ ಜಿ ಹುಡುಗಿಯರ ಹೊಸ ಫ್ಯಾಷನ್: ಕಿವಿಯಲ್ಲಿ ಈಗ ಲಿಪ್ ಇಯರಿಂಗ್ಸ್ ಹವಾ!