8 ಗ್ರಾಂನಲ್ಲಿ ನೆಕ್ಲೇಸ್‌ನಂತೆ ಕಾಣುವ ಚೈನ್ ಪೆಂಡೆಂಟ್ ಡಿಸೈನ್‌ಗಳು
fashion Aug 20 2026
Author: Naveen Kodase Image Credits:Social Media
Kannada
ಹಕ್ಕಿ ಡಿಸೈನ್ ಲಾಕೆಟ್
ಈ ರೀತಿಯ ಲಾಕೆಟ್ ಇರುವ ಚೈನ್‌ಗಳು ಸೀರೆಗಳ ಮೇಲೆ ಮಾತ್ರವಲ್ಲ, ಡ್ರೆಸ್‌ಗಳ ಮೇಲೂ ತುಂಬಾ ಚೆನ್ನಾಗಿ ಕಾಣಿಸುತ್ತವೆ.
Image credits: Social Media
Kannada
ಹೆವಿ ಲುಕ್ ಬೇಕೆಂದರೆ...
ಸೀರೆಗಳ ಮೇಲೆ ಹಾಕಿಕೊಳ್ಳುವ ನೆಕ್ಲೇಸ್ ಸ್ವಲ್ಪ ಹೆವಿ ಲುಕ್ ಕೊಡಬೇಕು ಎಂದರೆ, ಈ ರೀತಿಯ ಪೆಂಡೆಂಟ್ ಆಯ್ಕೆ ಮಾಡಿಕೊಂಡರೆ ಸಾಕು.
Image credits: Social Media
Kannada
ಡ್ರಾಪ್ ಪೆಂಡೆಂಟ್..
ಸಿಂಪಲ್ ಚೈನ್‌ಗೆ ಡ್ರಾಪ್ ಪೆಂಡೆಂಟ್ ಒಳ್ಳೆ ಲುಕ್ ಕೊಡುತ್ತದೆ. ಮಧ್ಯದಲ್ಲಿ ಎಡಿ ಹರಳುಗಳಿರುವ ಚಿಕ್ಕ ಪೆಂಡೆಂಟ್ ಕ್ಲಾಸಿ ಲುಕ್ ನೀಡುತ್ತದೆ.
Image credits: Social Media
Kannada
ಮುತ್ತಿನ ಸ್ಪರ್ಶ..
ಸಿಂಪಲ್ ಹಾಗೂ ಹಗುರವಾದ ಚೈನ್‌ಗೆ ಮುತ್ತಿನ ಟಚ್ ನೀಡಲಾಗಿದೆ. ಮುತ್ತುಗಳು, ಪಚ್ಚೆ ಹಾಗೂ ಹರಳುಗಳಿರುವ ಈ ಪೆಂಡೆಂಟ್ ಕತ್ತಿನ ಅಂದವನ್ನು ಹೆಚ್ಚಿಸುತ್ತದೆ.
Image credits: Social Media
Kannada
ಹೂವಿನ ಡಿಸೈನ್ ಪೆಂಡೆಂಟ್..
ಸೀರೆಗಳ ಮೇಲೆ ಒಳ್ಳೆ ಲುಕ್ ಬೇಕು ಅಂದ್ರೆ, ಈ ರೀತಿ ಹೂವಿನ ಮಾದರಿಯ ಡಿಸೈನ್ ಆಯ್ಕೆ ಮಾಡಿಕೊಳ್ಳಿ. ಮ್ಯಾಚಿಂಗ್ ಅಥವಾ ಕಾಂಟ್ರಾಸ್ಟ್ ಸೀರೆಗಳ ಮೇಲೆ ಇದು ಸೂಪರ್ ಆಗಿ ಕಾಣುತ್ತೆ.
Image credits: Social Media
Kannada
ಮಾಡರ್ನ್ ಟಚ್ ನೀಡಬೇಕೆಂದರೆ..
ನಿಮ್ಮ ಚೈನ್‌ಗೆ ಸ್ವಲ್ಪ ಮಾಡರ್ನ್ ಟಚ್ ನೀಡಬೇಕು ಅಂದುಕೊಂಡರೆ, ಈ ರೀತಿಯ ಡಿಸೈನ್ ಆಯ್ಕೆ ಮಾಡಿಕೊಳ್ಳಬೇಕು. ಹೆವಿ ಪೆಂಡೆಂಟ್ ಜೊತೆಗೆ ಅಲ್ಲಲ್ಲಿ ಚಿಕ್ಕ ಕ್ಯೂಟ್ ಪೆಂಡೆಂಟ್‌ಗಳೂ ಇವೆ. ಇವು ಒಳ್ಳೆ ಲುಕ್ ಕೊಡುತ್ತವೆ.