ಈ ರೀತಿಯ ಬಳೆಗಳು ಒಂದು ತೊಲ ಬಂಗಾರದಲ್ಲೇ ಸಿಗುತ್ತವೆ. ನೋಡಲು ತುಂಬಾ ತೆಳ್ಳಗೆ ಕಂಡರೂ, ಇವು ಬಹಳ ಗಟ್ಟಿಮುಟ್ಟಾಗಿರುತ್ತವೆ.
ಈ ಬಳೆಗಳು ನೋಡಲು ಕಡಾದ ಫೀಲಿಂಗ್ ಕೊಡುತ್ತವೆ. ಇವುಗಳನ್ನು ಗಾಜಿನ ಬಳೆಗಳ ಜೊತೆ ಸೇರಿಸಿ ಕೂಡ ಹಾಕಿಕೊಳ್ಳಬಹುದು.
ಈ ಬಳೆಗಳು ನೋಡಲು ಮಾತ್ರ ಹೆವಿಯಾಗಿ ಕಾಣಿಸುತ್ತವೆ. ಆದರೆ, ಇವು ತೂಕದಲ್ಲಿ ತುಂಬಾನೇ ಕಡಿಮೆ ಇರುತ್ತವೆ. ಕೈಗೆ ಹಾಕಿಕೊಂಡಾಗ ತುಂಬಿದಂತೆ ಕಾಣಿಸುತ್ತವೆ.
ಈ ತರಹದ ಒಂದು ಬಳೆ ಇದ್ದರೆ ಸಾಕು. ನಿಮಗೆ ಇಷ್ಟವಾದ ಬಣ್ಣದ ಬಳೆಗಳನ್ನು ಇದರ ಮಧ್ಯೆ ಇಟ್ಟು ಸೆಟ್ ಮಾಡಿಕೊಳ್ಳಬಹುದು. ಸೀರೆಗೆ ಮ್ಯಾಚಿಂಗ್ ಆಗಿ ಟ್ರೈ ಮಾಡಬಹುದು.
Mangalsutra: ಮಾಡರ್ನ್ ಟಚ್‌ನ ಟ್ರೆಂಡಿ ಡೈಲಿವೇರ್ ಮಾಂಗಲ್ಯ ಸರದ ಡಿಸೈನ್‌ಗಳಿವು
Gold Bracelet: 10 ಗ್ರಾಂ ಒಳಗೆ ಸಿಗುವ ಟ್ರೆಂಡಿ ಚಿನ್ನದ ಬ್ರೇಸ್ಲೆಟ್‌ಗಳಿವು!
ಮುಖದ ಮೇಲಿನ ಕಪ್ಪು ಕಲೆ, ಪಿಗ್ಮೆಂಟೇಶನ್ ಹೋಗಲಾಡಿಸಲು ಆಲೂಗಡ್ಡೆ ಸಾಕು
Jewellery Watch: ಮದುವೆ, ಪಾರ್ಟಿಗೆ ಬಂದಿದೆ ನೋಡಿ ಟ್ರೆಂಡಿ ಜ್ಯುವೆಲ್ಲರಿ ವಾಚ್