Kannada

ಬರೀ ಚಿನ್ನವಷ್ಟೇ ಅಲ್ಲ, ರೂಬಿಯ ರಾಯಲ್ ಟಚ್, ಅಕ್ಷಯ ತೃತೀಯಕ್ಕೆ 7 ಯೂನಿಕ್ ರಿಂಗ್ಸ್

Kannada

ಕ್ಲಾಸಿಕ್ ರೂಬಿ ಸಾಲಿಟೇರ್ ರಿಂಗ್

ಸಿಂಗಲ್ ರೂಬಿ ಸ್ಟೋನ್ ಇರುವ ಈ ಉಂಗುರ ನೋಡಲು ತುಂಬಾನೇ ಕ್ಲಾಸಿಯಾಗಿ ಕಾಣುತ್ತೆ. ಗೋಲ್ಡ್ ಬೇಸ್ ಮೇಲೆ ಕೆಂಪು ರೂಬಿ ಕಲ್ಲು ಕೈಗಳಿಗೆ ರಾಯಲ್ ಹಾಗೂ ಎಲಿಗೆಂಟ್ ಲುಕ್ ಕೊಡುತ್ತೆ.

Image credits: pinterest
Kannada

ಫ್ಲೋರಲ್ ಡಿಸೈನ್ ರೂಬಿ ರಿಂಗ್

ಹೂವುಗಳಿಂದ ಪ್ರೇರಿತವಾದ ಈ ಡಿಸೈನ್ ತುಂಬಾನೇ ನಾಜೂಕಾಗಿ, ಫೆಮಿನಿನ್ ಆಗಿ ಕಾಣುತ್ತೆ. ಸಣ್ಣ ಸಣ್ಣ ರೂಬಿ ಕಲ್ಲುಗಳು ಸೇರಿ ಸುಂದರವಾದ ಪ್ಯಾಟರ್ನ್ ರಚಿಸುತ್ತವೆ. 

Image credits: pinterest
Kannada

ಜಿಗ್-ಜಾಗ್ ಪ್ಯಾಟರ್ನ್ ರೂಬಿ ರಿಂಗ್

ಸ್ವಲ್ಪ ಮಾಡರ್ನ್ ಟಚ್ ಬೇಕು ಅಂದ್ರೆ ಜಿಗ್-ಜಾಗ್ ಡಿಸೈನ್ ಬೆಸ್ಟ್. ಇದರಲ್ಲಿರುವ ರೂಬಿ ಕಲ್ಲುಗಳ ಲೈನಿಂಗ್ ಉಂಗುರಕ್ಕೆ ಸ್ಟೈಲಿಶ್ ಹಾಗೂ ಯೂನಿಕ್ ಲುಕ್ ನೀಡುತ್ತೆ.

Image credits: pinterest
Kannada

ರೂಬಿ ವಿತ್ ಡೈಮಂಡ್ ಆ್ಯಕ್ಸೆಂಟ್ ರಿಂಗ್

ರೂಬಿ ಜೊತೆ ಸಣ್ಣ ಡೈಮಂಡ್ ಕಲ್ಲುಗಳ ಕಾಂಬಿನೇಷನ್ ತುಂಬಾನೇ ಲಗ್ಷುರಿ ಫೀಲ್ ಕೊಡುತ್ತೆ. ಈ ಉಂಗುರ ಹಬ್ಬ-ಹರಿದಿನಗಳಿಗೆ ಹಾಗೂ ಪಾರ್ಟಿಗಳಿಗೆ ಪರ್ಫೆಕ್ಟ್ ಚಾಯ್ಸ್ ಆಗಬಲ್ಲದು.

Image credits: pinterest
Kannada

ಮಿನಿಮಲ್ ರೂಬಿ ಬ್ಯಾಂಡ್ ರಿಂಗ್

ಡೈಲಿ ವೇರ್‌ಗೆ ತೆಳುವಾದ ಬ್ಯಾಂಡ್‌ನಲ್ಲಿ ಸಣ್ಣ ರೂಬಿ ಕಲ್ಲುಗಳನ್ನು ಅಳವಡಿಸಲಾಗಿರುತ್ತೆ. ಇದು ಸಿಂಪಲ್, ಹಗುರ ಹಾಗೂ ಪ್ರತಿದಿನ ಧರಿಸಲು ಆರಾಮದಾಯಕವಾಗಿರುತ್ತದೆ.

Image credits: instagram
Kannada

ಆ್ಯಂಟಿಕ್ ಫಿನಿಶ್ ರೂಬಿ ರಿಂಗ್

ನಿಮಗೆ ಟ್ರೆಡಿಷನಲ್ ಲುಕ್ ಇಷ್ಟವಾದರೆ, ಆ್ಯಂಟಿಕ್ ಫಿನಿಶ್ ಇರುವ ರೂಬಿ ರಿಂಗ್ ಬೆಸ್ಟ್. ಇದರ ಡಿಸೈನ್ ಹಳೆಯ ಕಾಲದ ರಾಜಮನೆತನದ ಆಭರಣಗಳಿಂದ ಪ್ರೇರಿತವಾಗಿರುತ್ತದೆ.

Image credits: instagram
Kannada

ಹಾರ್ಟ್ ಶೇಪ್ ರೂಬಿ ರಿಂಗ್

ಹೃದಯದ ಆಕಾರದಲ್ಲಿರುವ ರೂಬಿ ಕಲ್ಲು ಈ ಉಂಗುರವನ್ನು ತುಂಬಾನೇ ಕ್ಯೂಟ್ ಹಾಗೂ ಸ್ಪೆಷಲ್ ಆಗಿ ಕಾಣುವಂತೆ ಮಾಡುತ್ತೆ. ಯಾರಿಗಾದ್ರೂ ಗಿಫ್ಟ್ ಕೊಡೋಕೆ ಕೂಡ ಇದು ಒಂದು ಅದ್ಭುತ ಆಯ್ಕೆ.

Image credits: pinterest

ಸಿಂಪಲ್ ಯಾಕೆ? ಕಾಲ್ಗೆಜ್ಜೆಗೂ ಕೊಡಿ ಟ್ವಿಸ್ಟ್; ಟ್ರೆಂಡಿ ಝಿಗ್‌ಝ್ಯಾಗ್ ಡಿಸೈನ್ಸ್

ಮೂಡ್ ಮತ್ತು ಕಣ್ಣಿನ ಶೇಪ್‌ಗೆ ತಕ್ಕಂತೆ ಸರಿಯಾದ ಕಾಜಲ್ ಆರಿಸಿ! ಬೆಸ್ಟ್ ಟಿಪ್ಸ್

ಮದುವೆಯಾದ ಹೊಸತರಲ್ಲಿ ನಿತ್ಯ ಹಾಕೋಕೆ ಕ್ಲಾಸಿಕ್ ಡಿಸೈನ್ಸ್ ಚಿನ್ನದ ಓಲೆಗಳು

Earrings: ದುಂಡು ಮುಖದವರಿಗೆ ಸೂಪರ್ ಆಗಿ ಕಾಣುತ್ತೆ ಈ 7 ಹಾಫ್ ಹೂಪ್ಸ್ ಡಿಸೈನ್ಸ್!