ಬಾಲಿವುಡ್ ನಟಿ ಆಲಿಯಾ ಭಟ್ ತಮ್ಮ ನಟನೆ ಮಾತ್ರವಲ್ಲ, ಫ್ಯಾಷನ್ ಸೆನ್ಸ್‌ನಿಂದಲೂ ಸದಾ ಸುದ್ದಿಯಲ್ಲಿರುತ್ತಾರೆ. ಅವರ ಬ್ಯೂಟಿಫುಲ್ ಹೇರ್‌ಸ್ಟೈಲ್‌ಗಳು ಇಲ್ಲಿವೆ.
fashion Feb 08 2026
Author: Naveen Kodase Image Credits:instagram
Kannada
ಹೂವಿನೊಂದಿಗೆ ಓಪನ್ ವೇವ್ ಹೇರ್‌ಸ್ಟೈಲ್
ತೆರೆದ ಕೂದಲಿನ ಜೊತೆ ಕೆಂಪು ಗುಲಾಬಿ ಇಟ್ಟುಕೊಂಡರೆ ಸಖತ್ ಗಾರ್ಜಿಯಸ್ ಲುಕ್ ಸಿಗುತ್ತೆ. ಒಂದು ಬದಿಗೆ ಪಿನ್ ಹಾಕಿ ಹೂವನ್ನು ಇಡಿ. ಕೂದಲನ್ನು ಸ್ವಲ್ಪ ಕರ್ಲ್ ಮಾಡಿ ಓಪನ್ ಆಗಿ ಬಿಡಿ.
Image credits: instagram
Kannada
ತೆರೆದ ಕೂದಲಿನೊಂದಿಗೆ ಹೈ ಬನ್
ಆಲಿಯಾ ಭಟ್ ಸಾಂಪ್ರದಾಯಿಕವಾಗಿ ಬನ್ ಹಾಕಿಲ್ಲ, ಬದಲಾಗಿ ಅದಕ್ಕೆ ಸ್ವಲ್ಪ ಟ್ವಿಸ್ಟ್ ಕೊಟ್ಟಿದ್ದಾರೆ. ಹೈ ಬನ್ ಹಾಕಿ, ಕೂದಲನ್ನು ಸ್ವಲ್ಪ ಓಪನ್ ಆಗಿ ಬಿಟ್ಟಿದ್ದಾರೆ. ಕ್ಲಾಸಿಕ್ ಲುಕ್ ನೋಡಲು ಸಿಗತ್ತೆ.
Image credits: instagram
Kannada
ಹೇರ್‌ಬ್ಯಾಂಡ್ ಜೊತೆ ಮೆಸ್ಸಿ ಹೈ ಬನ್
ಯಾವುದೇ ಇವೆಂಟ್‌ನಲ್ಲಿ ವಿಶೇಷವಾಗಿ ಕಾಣಬೇಕೆಂದರೆ, ಮೆಸ್ಸಿ ಹೈ ಬನ್ (Messy High Bun) ಹಾಕಿಕೊಳ್ಳಿ. ಮುಖದ ಮೇಲೆ ಸ್ವಲ್ಪ ಕೂದಲಿನ ಎಳೆಗಳನ್ನು ಬಿಡಿ. ನಂತರ ನಿಮ್ಮಿಷ್ಟದ ಹೇರ್‌ಬ್ಯಾಂಡ್ ಅನ್ನು ಹೀಗೆ ಇಟ್ಟುಕೊಳ್ಳಿ.
Image credits: instagram
Kannada
ಹಾಫ್ ಓಪನ್ ಹೇರ್ ಜೊತೆ ಕ್ರಾಸ್ ಬ್ರೇಡ್
ಹಾಫ್ ಓಪನ್ ಹೇರ್ ಜೊತೆ ಕ್ರಾಸ್ ಬ್ರೇಡ್ ಪೋನಿ ತುಂಬಾ ಚೆನ್ನಾಗಿ ಕಾಣುತ್ತೆ. ಚಿಕ್ಕ ಕೂದಲಿದ್ದರೂ ನೀವು ಈ ರೀತಿಯ ಹೇರ್‌ಸ್ಟೈಲ್ ಮಾಡಿಕೊಳ್ಳಬಹುದು.
Image credits: instagram
Kannada
ಬೋ ಹೇರ್‌ಸ್ಟೈಲ್
ಬೋ ಫ್ಯಾಷನ್ ಮತ್ತೆ ವಾಪಸ್ ಬಂದಿದೆ. ಹಾಫ್ ಪೋನಿ ಹಾಕಿ, ನಿಮ್ಮಿಷ್ಟದ ಉದ್ದನೆಯ ಅಥವಾ ಚಿಕ್ಕ ಬೋ ಇಟ್ಟುಕೊಂಡು ಯಂಗ್ ಲುಕ್ ಪಡೆಯಬಹುದು.
Image credits: aliabhatt@instagram
Kannada
ರಿಬ್ಬನ್ ಕ್ರಾಸ್ ಬ್ರೇಡ್
ನೀವು ಎಥ್ನಿಕ್ ವೇರ್ ಜೊತೆ ಏನಾದ್ರೂ ಡಿಫರೆಂಟ್ ಹೇರ್‌ಸ್ಟೈಲ್ ಮಾಡ್ಕೋಬೇಕು ಅನ್ಕೊಂಡಿದ್ರೆ, ಈ ಸ್ಟೈಲ್ ಟ್ರೈ ಮಾಡಿ. ಇದರಲ್ಲಿ ಟ್ರೆಡಿಷನಲ್ ಟಚ್ ಜೊತೆಗೆ ಎಕ್ಸ್‌ಪೆರಿಮೆಂಟ್ ಕೂಡ ಇದೆ.
Image credits: instagram
Kannada
ಮುಂಗುರುಳಿನೊಂದಿಗೆ ಲೋ ಬನ್
ಮುಂಗುರುಳಿನ ಎಳೆಗಳ ಜೊತೆ ಲೋ ಬನ್ ನಿಮಗೆ ಒಂದು ವಿಶೇಷ ವೈಬ್ ನೀಡುತ್ತೆ. ನ್ಯೂಡ್ ಮೇಕಪ್ ಜೊತೆ ಈ ರೀತಿಯ ಹೇರ್‌ಸ್ಟೈಲ್ ಮಾಡಿಕೊಂಡು ನ್ಯಾಚುರಲ್ ಬ್ಯೂಟಿ ನಿಮ್ಮದಾಗಿಸಿಕೊಳ್ಳಿ.