ಡಿಸೈನ್ ಪರ್ಫೆಕ್ಟ್ ಆಗಿದ್ರೆ ಸೀರೆಗೆ ಹೊಸ ಲುಕ್: ಇಲ್ಲಿವೆ 6 ರಫಲ್ ಬ್ಲೌಸ್ ಡಿಸೈನ್
ಸೀರೆ ಉಟ್ಟಾಗ ಬ್ಲೌಸ್ ಡಿಸೈನ್ ಕೂಡ ಅಷ್ಟೇ ಮುಖ್ಯ. ತೋಳಿನ ವಿನ್ಯಾಸ ಚೆನ್ನಾಗಿದ್ದರೆ ಸೀರೆಯ ಅಂದ ದುಪ್ಪಟ್ಟಾಗುತ್ತದೆ. ಇಲ್ಲಿವೆ ಕೆಲವು ಟ್ರೆಂಡಿ ರಫಲ್ ಬ್ಲೌಸ್ ಡಿಸೈನ್‌ಗಳು.
fashion Jun 04 2026
Author: Govindaraj S Image Credits:instagram