Red Saree: ಸಂಪ್ರದಾಯದ ಜೊತೆ ಫ್ಯಾಷನ್: ಈ 6 ಬಗೆಯ ಕೆಂಪು ಸೀರೆಗಳನ್ನು ಟ್ರೈ ಮಾಡಿ
ಅಕ್ಷಯ ತೃತೀಯ ಹಬ್ಬಕ್ಕೆ ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಲು ಬಯಸುವವರಿಗೆ ಕೆಂಪು ಬಣ್ಣದ ಸೀರೆಗಳು ಉತ್ತಮ ಆಯ್ಕೆಯಾಗಿವೆ. ಫ್ಯಾಷನ್ ಜೊತೆಗೆ ಸಂಪ್ರದಾಯವನ್ನು ಬೆರೆಸುವ ಕೆಲವು ಸೀರೆ ಡಿಸೈನ್‌ಗಳು ಇಲ್ಲಿವೆ.
fashion Apr 15 2026
Author: Govindaraj S Image Credits:instagram