Kannada

ಬೇಸಿಗೆಯಲ್ಲಿ ನಿಮ್ಮ ಅಂದ ಹೆಚ್ಚಿಸಲಿವೆ ಮುತ್ತಿನ ಚೋಕರ್‌ನ 6 ಎಲಿಗೆಂಟ್ ಡಿಸೈನ್ಸ್!

Kannada

ಪೋಲ್ಕಿ ಪರ್ಲ್ ಚೋಕರ್

ಮುತ್ತು ಮತ್ತು ಪೋಲ್ಕಿಯಿಂದ ಅಲಂಕರಿಸಿದ ಈ ಸುಂದರ ಚೋಕರ್ ಅನ್ನು ವೆಸ್ಟರ್ನ್ ಡ್ರೆಸ್‌ಗಳ ಜೊತೆ ಹಾಕಿಕೊಳ್ಳಬಹುದು. ಇದು ಸುಲಭವಾಗಿ 500 ರೂ. ಒಳಗೆ ಸಿಗುತ್ತದೆ ಮತ್ತು ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತದೆ.

Image credits: instagram
Kannada

ಸಣ್ಣ-ದೊಡ್ಡ ಮುತ್ತಿನ ಚೋಕರ್

ಮುತ್ತುಗಳಲ್ಲಿ ಯಾವುದೇ ಡಿಸೈನ್ ಬೇಡ ಎನ್ನುವವರು, ಸಣ್ಣ ಮತ್ತು ದೊಡ್ಡ ಮುತ್ತುಗಳಿರುವ ಈ ಮಲ್ಟಿಲೇಯರ್ ಚೋಕರ್ ಧರಿಸಬಹುದು.

Image credits: instagram
Kannada

ಚಾಂದ್ ಪೆಂಡೆಂಟ್ ಚೋಕರ್

ಚಾಂದ್ ಡಿಸೈನ್ ಪೆಂಡೆಂಟ್ ಚೋಕರ್‌ನಲ್ಲಿ ಬಿಳಿ ಬಣ್ಣದ ಬದಲು ಹಳದಿ ಮುತ್ತುಗಳನ್ನು ಆಯ್ಕೆ ಮಾಡಿ. ಇವು ನೋಡಲು ಹೊಳಪಾಗಿ ಕಾಣಿಸುವುದಲ್ಲದೆ, ಕತ್ತಿನ ಅಂದವನ್ನು ಹೆಚ್ಚಿಸುತ್ತವೆ.

Image credits: instagram
Kannada

ಗೋಲ್ಡ್ ಪ್ಲೇಟೆಡ್ ಚೋಕರ್ ಡಿಸೈನ್

ಗೋಲ್ಡ್ ಪ್ಲೇಟೆಡ್ ಚೋಕರ್ ಜೊತೆಗೆ ಮುತ್ತುಗಳ ಹೊಳಪು ಕೂಡ ಬೇಕು ಎನ್ನುವವರಿಗೆ, ಈ ರೀತಿಯ ಚೋಕರ್ ಡಿಸೈನ್‌ಗಳು ಬೆಸ್ಟ್ ಆಯ್ಕೆಯಾಗಿವೆ.

Image credits: instagram
Kannada

ಫ್ಲೋರಲ್ ಡಿಸೈನ್ ಕುಂದನ್ ಚೋಕರ್

ಫ್ಲೋರಲ್ ಡಿಸೈನ್ ಕುಂದನ್ ಚೋಕರ್‌ಗಳು ಸಿಂಪಲ್ ಆಗಿರುತ್ತವೆ. ಇದರಲ್ಲಿ ಗೋಲ್ಡ್ ಮುತ್ತುಗಳ ಜೊತೆ ಕುಂದನ್ ಮುತ್ತಿನ ವರ್ಕ್ ಕೂಡ ಇರುತ್ತದೆ.

Image credits: instagram
Kannada

ಡಬಲ್ ಲೇಯರ್ ಮುತ್ತಿನ ಚೋಕರ್

ಕೇವಲ 200 ರೂ. ಒಳಗೆ ಸಿಗುವ ಈ ಡಬಲ್ ಲೇಯರ್ ಮುತ್ತಿನ ಚೋಕರ್‌ಗಳು ನೋಡಲು ತುಂಬಾನೇ ಫ್ಯಾನ್ಸಿಯಾಗಿ ಕಾಣಿಸುತ್ತವೆ. ಪಿಂಕ್‌ನಿಂದ ಹಿಡಿದು ಯಾವುದೇ ವೈಬ್ರೆಂಟ್ ಬಣ್ಣದ ಸೀರೆಗಳಿಗೂ ಇವು ಹೊಂದುತ್ತವೆ.

Image credits: instagram

1-5 ವರ್ಷದ ಮಕ್ಕಳಿಗೆ 3-4 ಸಾವಿರ ರೂ.ಗೆ ಸಿಗುತ್ತೆ ಕ್ಯೂಟ್ ಬೆಳ್ಳಿ ಗೆಜ್ಜೆಗಳು

ಡಿಸೈನ್ ಪರ್ಫೆಕ್ಟ್ ಆಗಿದ್ರೆ ಸೀರೆಗೆ ಹೊಸ ಲುಕ್: ಇಲ್ಲಿವೆ 6 ರಫಲ್ ಬ್ಲೌಸ್ ಡಿಸೈನ್

Shimmery Bangles: ಒಂದೇ ಕೈಯಲ್ಲಿ 6 ಗಾಜಿನ ಬಳೆ ಹಾಕಿ, ನಿಮ್ಮ ಸ್ಟೈಲ್ ತೋರಿಸಿ!

ಪ್ರತಿ ಔಟ್‌ಫಿಟ್‌ಗೂ ಬಣ್ಣ ತುಂಬುವ ರೇನ್‌ಬೋ ನೆಕ್ಲೇಸ್‌; 7 ಟ್ರೆಂಡಿ ಡಿಸೈನ್ಸ್