Kannada

ಪೋನಿಟೇಲ್ ಯಾಕೆ? ಚಿಕ್ಕ ಕೂದಲಿಗೆ ಟ್ರೈ ಮಾಡಿ ಈ 5 ಪ್ರೊ-ಆಪ್ಶನ್ ಹೇರ್‌ಸ್ಟೈಲ್

Kannada

ಚಿಕ್ಕ ಕೂದಲಿಗೆ 5 ಸೂಪರ್ ಹೇರ್‌ಸ್ಟೈಲ್

ನಿಮ್ಮ ಕೂದಲು ಚಿಕ್ಕದಾಗಿದ್ದರೆ, ಪ್ರತಿ ಬಾರಿಯೂ ಪೋನಿಟೇಲ್ ಹಾಕೋದು ಬೋರಿಂಗ್ ಅನಿಸಬಹುದು. ಈ 5 ಹೇರ್‌ಸ್ಟೈಲ್‌ಗಳು ನಿಮ್ಮ ಚಿಕ್ಕ ಕೂದಲಿಗೆ ಸ್ಟೈಲಿಶ್, ಮಾಡರ್ನ್ ಹಾಗೂ ಮ್ಯಾನೇಜಬಲ್ ಲುಕ್ ನೀಡುತ್ತವೆ.

Image credits: Instagram@thebridesofindia
Kannada

ಬ್ರೇಡ್ ಬನ್ ಸ್ಲೀಕ್ ಹೇರ್‌ಸ್ಟೈಲ್

ನಿಮ್ಮ ಕೂದಲು ಶೋಲ್ಡರ್ ಲೆಂತ್‌ನಷ್ಟು ಚಿಕ್ಕದಾಗಿದ್ದರೆ, ಈ ಬ್ರೇಡ್ ಬನ್ ಸ್ಲೀಕ್ ಹೇರ್‌ಸ್ಟೈಲ್ ತುಂಬಾ ಕ್ಯೂಟ್ ಆಗಿ ಕಾಣಿಸುತ್ತದೆ. ಮೊದಲು ಕೂದಲನ್ನು ಟೈಟ್ ಪೋನಿಟೇಲ್ ಕಟ್ಟಿ, ನಂತರ ಜಡೆ ಹಾಕಿದರೆ ಮುಗೀತು.

Image credits: social media
Kannada

ಡಬಲ್ ಬ್ರೇಡ್ ಹಾಫ್ ಕ್ಲಚ್ ಹೇರ್‌ಸ್ಟೈಲ್

ತಲೆಯ ಮೇಲ್ಭಾಗದಿಂದ ಅರ್ಧ ಕೂದಲನ್ನು ತೆಗೆದುಕೊಂಡು ಸಿಂಪಲ್ ಆಗಿ ಎರಡು ಜಡೆ ಹೆಣೆಯಿರಿ. ನಂತರ, ಈ ಎರಡೂ ಜಡೆಗಳನ್ನು ಹಿಂದಕ್ಕೆ ತೆಗೆದುಕೊಂಡು ರಬ್ಬರ್ ಬ್ಯಾಂಡ್ ಹಾಕಿ. ನಿಮ್ಮ ಹಾಫ್ ಕ್ಲಚ್ ಹೇರ್‌ಸ್ಟೈಲ್ ಈಗ ರೆಡಿ.

Image credits: Instagram@thebridesofindia
Kannada

ಟ್ವಿಸ್ಟೆಡ್ ಬ್ರೇಡ್ ಮಿನಿ ಬನ್ ಹೇರ್‌ಸ್ಟೈಲ್

ಈ ಸ್ಟೈಲ್ ಚಿಕ್ಕ ಕೂದಲಿಗೆ ತುಂಬಾ ಎಲಿಗೆಂಟ್ ಲುಕ್ ಕೊಡುತ್ತದೆ. ಟ್ವಿಸ್ಟೆಡ್ ಬ್ರೇಡ್ ಮಿನಿ ಬನ್ ಮಾಡಲು, ಮುಂಭಾಗದ ಕೂದಲಿನ ತೆಳುವಾದ ಭಾಗವನ್ನು ತೆಗೆದುಕೊಂಡು, ಅದನ್ನು ಸ್ವಲ್ಪ ಟ್ವಿಸ್ಟ್ ಮಾಡಿ ಹಿಂದಕ್ಕೆ ಪಿನ್ ಮಾಡಿ.

Image credits: Instagram@thebridesofindia
Kannada

ಮೆಸ್ಸಿ ಫ್ರೆಂಚ್‌ಟೇಲ್ ಬ್ರೇಡ್ ಹೇರ್‌ಸ್ಟೈಲ್

ಈ ಸ್ಟೈಲ್ ಚಿಕ್ಕ ಕೂದಲಿನಲ್ಲೂ ತುಂಬಾ ಗ್ರೇಸ್‌ಫುಲ್ ಆಗಿ ಕಾಣಿಸುತ್ತದೆ. ಕೂದಲನ್ನೆಲ್ಲಾ ಒಟ್ಟಿಗೆ ಸೇರಿಸಿ, ಕೆಳಭಾಗದಲ್ಲಿ ಮೆಸ್ಸಿ ಫ್ರೆಂಚ್‌ಟೇಲ್ ಬ್ರೇಡ್ ಹಾಕಿ. ಇದರ ಹಿಂದೆ ಒಂದು ಹೂವಿನ ಪಿನ್ ಹಾಕಬಹುದು.

Image credits: Instagram@thebridesofindia
Kannada

ಮೆಸ್ಸಿ ಹೈ ಬನ್ ಹೇರ್‌ಸ್ಟೈಲ್

ಪೋನಿಟೇಲ್ ಹಾಕಿ ಬೋರ್ ಆಗಿದ್ದರೆ, ಈ ರೀತಿಯ ಮೆಸ್ಸಿ ಹೈ ಬನ್ ಹೇರ್‌ಸ್ಟೈಲ್ ಟ್ರೈ ಮಾಡಿ. ಕೂದಲಿನ ಎಳೆಗಳನ್ನು ಹೊರತೆಗೆದು ಪಫ್ ರೀತಿ ಮಾಡಿ, ನಂತರ ಒಂದು ಮೆಸ್ಸಿ ಹೈ ಬನ್ ಕಟ್ಟಿ. 

Image credits: Pinterest

ದಿನಾಲೂ ಧರಿಸಿ, ವರ್ಷಗಟ್ಟಲೇ ಬಳಸಿ! ಇಲ್ಲಿದೆ 8 ಲೇಟೆಸ್ಟ್ ಸೈಯಾರಾ ಸೂಟ್ ಡಿಸೈನ್ಸ್

Mehndi Design: ಕೈತುಂಬಾ ಮೆಹಂದಿ ಬೇಕಿಲ್ಲ, ಈ ಸಿಂಪಲ್ ಹೂವಿನ ಡಿಸೈನ್ ಟ್ರೈ ಮಾಡಿ

ಅರ್ಧ ಗ್ರಾಂನಲ್ಲಿ ಮಾಡಿಸಿ ಈ ಸ್ಟಾರ್ ಶೇಪ್ ಚಿನ್ನದ ಮೂಗುತಿ: ದಿನಾ ಧರಿಸಲು ಬೆಸ್ಟ್

ಕೆಂಪು ಬಣ್ಣವಿಲ್ಲದೆ ರಾಮನವಮಿ ಶೃಂಗಾರ ಅಪೂರ್ಣ, ಈ 5 ಬಗೆಯ ಬಳೆಗಳನ್ನು ಟ್ರೈ ಮಾಡಿ