Kannada

ಮಿನಿಮಲ್ ಫ್ಲೋರಲ್ ಮೆಹಂದಿ ಡಿಸೈನ್, ಕೈಗಳಲ್ಲಿ ಅರಳಲಿದೆ ಹೂವಿನ ಅಂದ

ಕೈ ತುಂಬಾ ಮೆಹಂದಿ ಹಾಕಿಕೊಳ್ಳುವ ಬದಲು, ಸಿಂಪಲ್ ಆಗಿ ಹೂವಿನ ಡಿಸೈನ್ ಹಾಕಿಕೊಳ್ಳುವುದು ಈಗಿನ ಟ್ರೆಂಡ್. ಇದು ನೋಡಲು ಸುಂದರವಾಗಿ ಕಾಣುವುದಲ್ಲದೆ, ನಿಮ್ಮ ಕೈಗಳಿಗೆ ಮಾಡರ್ನ್ ಲುಕ್ ನೀಡುತ್ತದೆ.
Kannada

ಬೆರಳ ತುದಿಗೆ ಮಿನಿಮಲ್ ಟಚ್

ಕೇವಲ ಬೆರಳುಗಳ ತುದಿಯಲ್ಲಿ ಸಣ್ಣ ಹೂವು ಮತ್ತು ಎಲೆಗಳ ಡಿಸೈನ್ ಹಾಕಿಕೊಳ್ಳಿ. ತುಂಬಾನೇ ಹಗುರವಾದ ಮೆಹಂದಿ ಇಷ್ಟಪಡುವವರಿಗೆ ಈ ಸ್ಟೈಲ್ ಹೇಳಿ ಮಾಡಿಸಿದ್ದು.
Image credits: chat gpt
Kannada

ಮಂಡಲ ಮತ್ತು ಫ್ಲೋರಲ್ ಡಿಸೈನ್

ಅಂಗೈಯ ಮಧ್ಯದಲ್ಲಿ ಒಂದು ಸಣ್ಣ ಮಂಡಲವನ್ನು ಬಿಡಿಸಿ, ಅದರ ಸುತ್ತಲೂ ಹೂವಿನ ಡಿಸೈನ್‌ಗಳನ್ನು ಸೇರಿಸಿ. ಇದು ಸಾಂಪ್ರದಾಯಿಕ ಮತ್ತು ಆಧುನಿಕ ಶೈಲಿಯ ಒಂದು ಪರ್ಫೆಕ್ಟ್ ಕಾಂಬಿನೇಷನ್.
Image credits: chat gpt
Kannada

ಸಾಫ್ಟ್ ಮಿನಿಮಲ್ ಮೆಹಂದಿ

ಸಿಂಪಲ್ ಟ್ಯಾಟೂ ಸ್ಟೈಲ್‌ನಲ್ಲಿರುವ ಈ ಮಿನಿಮಲ್ ಮೆಹಂದಿ ಡಿಸೈನ್, ಸರಳ ಮತ್ತು ಕಡಿಮೆ ಮೆಹಂದಿ ಹಾಕಿಕೊಳ್ಳಲು ಇಷ್ಟಪಡುವವರಿಗೆ ಸೂಪರ್ ಆಗಿದೆ.
Image credits: chat gpt
Kannada

ಮುಂಗೈಗೆ ಸಾಫ್ಟ್ ಫ್ಲೋರಲ್ ಬಳ್ಳಿ

ಮುಂಗೈ ಮೇಲೆ ತೆಳುವಾದ ಬಳ್ಳಿಯ ಜೊತೆಗೆ ಸಣ್ಣ ಸಣ್ಣ ಹೂವುಗಳನ್ನು ಬಿಡಿಸಿ. ಅಂಗೈ ಮಧ್ಯದಲ್ಲಿ ಒಂದು ಹೂವನ್ನು ಬಿಡಿಸಿ ಅದಕ್ಕೆ ಬಳ್ಳಿಯನ್ನು ಜೋಡಿಸಿ. ಈ ಲುಕ್ ಸಿಂಪಲ್ ಹಾಗೂ ಹಬ್ಬದ ಸೀಸನ್‌ಗೂ ಚೆನ್ನಾಗಿ ಕಾಣುತ್ತದೆ.

Image credits: chat gpt
Kannada

ಹಿಂಗೈಗೆ ರಿಂಗ್ ಸ್ಟೈಲ್ ಡಿಸೈನ್

ಕೈಯ ಹಿಂಭಾಗದಲ್ಲಿ ದುಂಡಗಿನ ಹೂವಿನ ಮೆಹಂದಿ ಡಿಸೈನ್ ಬಿಡಿಸಿ, ಅದಕ್ಕೆ ಸಣ್ಣ ಸಣ್ಣ ಪ್ಯಾಟರ್ನ್‌ಗಳನ್ನು ಸೇರಿಸಿ ಸ್ಟೈಲಿಶ್ ಲುಕ್ ನೀಡಬಹುದು. ಇದರಲ್ಲಿ ಚುಕ್ಕಿಗಳು, ಎಲೆಗಳ ವಿನ್ಯಾಸ ಸೇರಿಸಿದರೆ ಚೆನ್ನಾಗಿ ಕಾಣುತ್ತದೆ.

Image credits: chat gpt
Kannada

ಹಿಂಗೈಗೆ ಸಾಫ್ಟ್ ಫ್ಲೋರಲ್ ಬಳ್ಳಿ

ಕೈಯ ಹಿಂಭಾಗದಲ್ಲಿ ತೆಳುವಾದ ಬಳ್ಳಿಯ ಜೊತೆಗೆ ಸಣ್ಣ ಸಣ್ಣ ಹೂವುಗಳನ್ನು ಬಿಡಿಸಿ. ಕೈಯ ಮಧ್ಯಭಾಗದಲ್ಲಿ ಒಂದು ದೊಡ್ಡ ಹೂವನ್ನು ಬಿಡಿಸಿ ಅದಕ್ಕೆ ಬಳ್ಳಿಯನ್ನು ಜೋಡಿಸಿ. ಈ ಲುಕ್ ಸಿಂಪಲ್ ಆದರೂ ಚೆನ್ನಾಗಿ ಕಾಣುತ್ತದೆ.

Image credits: chat gpt

ಅರ್ಧ ಗ್ರಾಂನಲ್ಲಿ ಮಾಡಿಸಿ ಈ ಸ್ಟಾರ್ ಶೇಪ್ ಚಿನ್ನದ ಮೂಗುತಿ: ದಿನಾ ಧರಿಸಲು ಬೆಸ್ಟ್

ಕೆಂಪು ಬಣ್ಣವಿಲ್ಲದೆ ರಾಮನವಮಿ ಶೃಂಗಾರ ಅಪೂರ್ಣ, ಈ 5 ಬಗೆಯ ಬಳೆಗಳನ್ನು ಟ್ರೈ ಮಾಡಿ

ಕೈಗಳಿಗೆ ರಾಯಲ್ ಲುಕ್ ನೀಡುತ್ತೆ ನವಿಲು ಬಳೆಗಳು: ಟ್ರೆಂಡಿ ಡಿಸೈನ್ಸ್ ಇಲ್ಲಿವೆ!

ಬೇಸಿಗೆಯಲ್ಲಿ ಪಾದಗಳಿಗೆ ಸ್ಟೈಲಿಶ್ ಲುಕ್: ಧರಿಸಿ ಈ 6 ಅಡ್ಜಸ್ಟಬಲ್ ಕಾಲುಂಗುರ