Kannada

ಈ ರಕ್ಷಾಬಂಧನಕ್ಕೆ ನೀಡಿ 9 ಕ್ಯಾರೆಟ್ ಗಿಫ್ಟ್: 5 ಮಿನಿಮಲ್ ಡಿಸೈನ್ ನೋಡಿ

Kannada

ಸಿಂಗಲ್ ಸ್ಟೋನ್ ಮಿನಿಮಲ್ ರಿಂಗ್

ಸಿಂಗಲ್ ಸ್ಟೋನ್ ಇರುವ ಮಿನಿಮಲ್ ಡಿಸೈನ್​ನ ಉಂಗುರವನ್ನು ನೀವು ರಾಖಿ ಹಬ್ಬಕ್ಕೆ ಗಿಫ್ಟ್ ಮಾಡಬಹುದು. ಕಡಿಮೆ ತೂಕದಲ್ಲಿ ಸಿಗುವ ಈ ಸುಂದರ ಡಿಸೈನ್​ನ ಉಂಗುರ ನೋಡಲು ತುಂಬಾ ಚೆನ್ನಾಗಿ ಕಾಣಿಸುತ್ತದೆ.

Image credits: Pinterest
Kannada

ವೇವಿ ರಿಂಗ್

ವೇವಿ ರಿಂಗ್ ಅಂದ್ರೆ ಅಲೆಗಳ ರೀತಿಯ ಡಿಸೈನ್ ಇರುವ ಉಂಗುರ. ಇದು ಸುಂದರ ಮತ್ತು ಆಕರ್ಷಕ ವಿನ್ಯಾಸಗಳಲ್ಲಿ ನಿಮಗೆ ಸಿಗುತ್ತದೆ. ಈ ಸಿಂಪಲ್ ಡಿಸೈನ್​ನ ಉಂಗುರ ಕಡಿಮೆ ಬಜೆಟ್​ನಲ್ಲಿ ಸುಲಭವಾಗಿ ಲಭ್ಯ.

Image credits: Pinterest
Kannada

ಡಬಲ್ ಆರ್ಟ್ ರಿಂಗ್

ಮಿನಿಮಲ್ ಸ್ಟೈಲ್ ಡಿಸೈನ್​ನಲ್ಲಿ ಡಬಲ್ ಆರ್ಟ್ ರಿಂಗ್ ನಿಮಗೆ ಸುಲಭವಾಗಿ ಸಿಗುತ್ತದೆ. 9 ಕ್ಯಾರೆಟ್​ ಚಿನ್ನದಲ್ಲಿ ಇದು ನಿಮ್ಮ ಬಜೆಟ್​ಗೆ ಸರಿಹೊಂದುತ್ತದೆ.

Image credits: Pinterest
Kannada

ಬ್ರೇಡೆಡ್ ರಿಂಗ್

ನೀವು ಸಿಂಪಲ್ ಮತ್ತು ಸೋಬರ್ ಲುಕ್​ಗಾಗಿ ಬ್ರೇಡೆಡ್ ರಿಂಗ್ ಅಂದ್ರೆ ಹೆಣೆದ ವಿನ್ಯಾಸದ ಉಂಗುರವನ್ನು ಖರೀದಿಸಬಹುದು. ನಿಮ್ಮ ಸಹೋದರಿಗೆ ಈ ಬ್ರೇಡೆಡ್ ರಿಂಗ್ ಅನ್ನು ನೀವು ಉಡುಗೊರೆಯಾಗಿ ನೀಡಬಹುದು.

Image credits: Pinterest
Kannada

ಮಿನಿಮಲ್ ಫ್ಲೋರಲ್ ರಿಂಗ್

ಸ್ಟೈಲಿಶ್ ಮತ್ತು ಕ್ಲಾಸಿ ಲುಕ್​ಗಾಗಿ ನೀವು ಮಿನಿಮಲ್ ಫ್ಲೋರಲ್ ರಿಂಗ್ ಖರೀದಿಸಬಹುದು. ಹೂವಿನ ವಿನ್ಯಾಸದ ಈ ಉಂಗುರಗಳು ನೋಡಲು ತುಂಬಾ ಕ್ಲಾಸಿಯಾಗಿ ಕಾಣಿಸುತ್ತವೆ.

Image credits: Pinterest

Bangle Designs: ಪ್ರತಿದಿನ ಧರಿಸಲು ಪರ್ಫೆಕ್ಟ್ ಎನಿಸುವ ಬೆಸ್ಟ್ ಬಳೆ ಡಿಸೈನ್‌ಗಳಿವು!

Hoop Earrings: ಪುಟಾಣಿ ಮಕ್ಕಳು ಶಾಲೆಗೂ ಹಾಕಿಕೊಂಡು ಹೋಗಬಹುದಾದ ಕ್ಯೂಟ್ ಓಲೆ ಡಿಸೈನ್ಸ್!

ನೆಕ್ಲೇಸ್ ಡಿಸೈನ್ಸ್: ಮದುವೆಯ ಕಳೆ ಹೆಚ್ಚಿಸುವ ಅದ್ಭುತ ಟ್ರೆಂಡಿ ನೆಕ್ಲೇಸ್‌ಗಳಿವು

Bracelets: ಹುಡುಗರಿಗಾಗಿ ಸಖತ್ ಬ್ರೇಸ್ಲೆಟ್‌ ಡಿಸೈನ್; ರಾಖಿಗೆ ಬೆಸ್ಟ್ ಗಿಫ್ಟ್