Kannada

ಖ್ಯಾತ ನಟ ಪ್ರಕಾಶ್ ರಾಜ್‌ಗೆ ಮಾತೃವಿಯೋಗ

ಸ್ವರ್ಣ ಲತಾ ಅವರಿಗೆ 85 ವರ್ಷ ವಯಸ್ಸಾಗಿತು

Kannada

ಕಳೆದ ಕೆಲವು ದಿನಗಳಿಂದ ಸ್ವರ್ಣಲತಾ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

Image credits: Prakash Raj Social media
Kannada

ಗದಗ ಮೂಲದ ಸ್ವರ್ಣಲತಾ

ಪ್ರಕಾಶ್ ರಾಜ್ ತಾಯಿ ಗದಗ ಮೂಲದವರಾಗಿದ್ದು, ನರ್ಸಿಂಗ್ ಟ್ರೈನಿಂಗ್ ಬಳಿಕ ಬೆಂಗಳೂರಿಗೆ ಆಗಮಿಸಿದ್ದರು.

Image credits: Prakash Raj Social media
Kannada

ಅನಾಥ ಆಶ್ರಮದಲ್ಲಿ ಬೆಳೆದ ಸ್ವರ್ಣಲತಾ

12ನೇ ವಯಸ್ಸಿನಲ್ಲಿಯೇ ತಾಯಿಯನ್ನು ಕಳೆದುಕೊಂಡ ಸ್ವರ್ಣಲತಾ ಬೆಳಗಾವಿಯ ಅನಾಥಾಶ್ರಮದಲ್ಲಿ ಬೆಳೆದವರು

Image credits: Prakash Raj Social media
Kannada

ಮನೆಯ ಜವಾಬ್ದಾರಿ

ಗಂಡ ದುಡಿಯುತ್ತಿರಲಿಲ್ಲ. ಮನೆ ಜವಾಬ್ದಾರಿಯನ್ನು ಸ್ವರ್ಣಲತಾ ತೆಗೆದುಕೊಂಡ ಮಗಳ ಮದುವೆಯನ್ನು ಸಹ ಮಾಡಿದ್ದರು.

Image credits: Prakash Raj Social media

ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್

ರೊಮ್ಯಾನ್ಸ್ ಸೀನ್ ಕಟ್ ಹೇಳಿದರೂ ನಟ ಬಿಡಲಿಲ್ಲ, ನಟಿ ಮೊನಾಲಿಸಾ ಸ್ಫೋಟಕ ಹೇಳಿಕೆ

ಥೈಲಾಂಡಲ್ಲಿ ಕಿರುತೆರೆ ನಟರ ಸಮ್ಮರ್ ವೆಕೇಶನ್… ಎಷ್ಟು ಕ್ಯೂಟಾಗಿ ಕಾಣಿಸ್ತಿದ್ದಾರೆ ನೋಡಿ ಭವ್ಯಾ

ಹೇರ್ ಕಟ್ ಮಾಡಿಸಲು ವಿದೇಶಕ್ಕೆ ಹಾರಿದ ಕಿರಣ್ ರಾಜ್… ಹೊಸ ಸ್ಟೈಲ್ ಹೇಗಿದೆ?