Kannada

ಇಂಟಿಮೇಟ್ ಸೀನ್ ವೇಳೆ ಹದ್ದು ಮೀರಿದ ನಟ

ಭೋಜ್‌ಪುರಿ ಚಿತ್ರರಂಗದ ಜನಪ್ರಿಯ ನಟಿ ಮೋನಾಲಿ-ಸಾ, ತಮ್ಮ ವೃತ್ತಿ ಬದುಕಿನ ಆರಂಭದ ದಿನಗಳಲ್ಲಿ ಎದುರಿಸಿದ ಕಹಿ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. 

Kannada

ಭೋಜ್‌ಪುರಿ ಸ್ಟಾರ್ ಮೋನಾಲಿ-ಸಾ

ಅಂತರಾ ಬಿಸ್ವಾಸ್ ಎಂಬುದು ಮೋನಾಲಿ-ಸಾ ಅವರ ಮೂಲ ಹೆಸರು. ಇವರು ಸೌಂದರ್ಯಕ್ಕೆ ಹೆಸರಾದ ನಟಿ. ಇಲ್ಲಿಯವರೆಗೆ 125ಕ್ಕೂ ಹೆಚ್ಚು ಭೋಜ್‌ಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ 

Image credits: INSTAGRAM@MONALISA
Kannada

ಕಿರುತೆರೆಯಲ್ಲೂ ಮೋಡಿ ಮಾಡಿದ ನಟಿ

ಮೋನಾಲಿ-ಸಾ ಕೇವಲ ಸಿನಿಮಾಗಳಲ್ಲಿ ಮಾತ್ರವಲ್ಲ, 'ನಜರ್', 'ದುಪುರ್ ಠಾಕುರ್ಪೋ' ಸೇರಿದಂತೆ ಹಲವು ಟಿವಿ ಸೀರಿಯಲ್‌ಗಳಲ್ಲಿಯೂ ಕಾಣಿಸಿಕೊಂಡಿದ್ದಾರೆ. ಈ ನಟಿ ತಮ್ಮ ಬೋಲ್ಡ್ ಅವತಾರಗಳಿಗೆ ಸಖತ್ ಫೇಮಸ್.
Image credits: INSTAGRAM@MONALISA
Kannada

25ಕ್ಕೂ ಹೆಚ್ಚು ಬಿ-ಗ್ರೇಡ್ ಸಿನಿಮಾಗಳು

ಮೋನಾಲಿ-ಸಾ ತಮ್ಮ ವೃತ್ತಿಜೀವನದ ಆರಂಭದಲ್ಲಿ 25ಕ್ಕೂ ಹೆಚ್ಚು ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿದ್ದಾರೆ.  ಶೂಟಿಂಗ್ ವೇಳೆ ತಮ್ಮೊಂದಿಗೆ ಕೆಟ್ಟದಾಗಿ ನಡೆದುಕೊಂಡ ಘಟನೆಗಳೂ ನಡೆದಿವೆ ಎಂದಿದ್ದಾರೆ.

Image credits: instagram@Monalisa
Kannada

ಲಾಭ ಪಡೆಯಲು ಯತ್ನಿಸಿದ್ರಾ ನಟರು?

ಇಂಟಿಮೇಟ್ ದೃಶ್ಯಗಳ ಚಿತ್ರೀಕರಣದ ವೇಳೆ ಯಾರಾದರೂ ನಿಮ್ಮ ಲಾಭ ಪಡೆಯಲು ಯತ್ನಿಸಿದ್ದಾರಾ ಎಂದು ಕೇಳಿದ ಪ್ರಶ್ನೆಗೆ, ನಟಿ 'ಹೌದು' ಎಂದು ಉತ್ತರಿಸಿದರು. 'ಕೆಲವೊಮ್ಮೆ ಈ ರೀತಿ ಆಗಿದೆ ಎಂದಿದ್ದಾರೆ

Image credits: instagram@Monalisa
Kannada

ಹದ್ದು ಮೀರಿದ್ದ ಸಹನಟ

ಒಬ್ಬ ನಟ ಇಂಟಿಮೇಟ್ ದೃಶ್ಯದ ವೇಳೆ ಹದ್ದು ಮೀರಿದ್ದ. ನಿರ್ದೇಶಕರು 'ಕಟ್' ಹೇಳಿದಾಗ ಆ ನಟನಿಗೆ ಕೋಪ ಬಂತು. ಅಷ್ಟೇ ಅಲ್ಲ, ಆತ ನನಗೆ ಬೈದಿದ್ದ' ಎಂದು ಅವರು ವಿವರಿಸಿದರು. 

Image credits: instagram@Monalisa
Kannada

ಹಣಕ್ಕಾಗಿ ಬಿ-ಗ್ರೇಡ್ ಸಿನಿಮಾ ಮಾಡಿದ್ದೆ

ತಾನು 25 ಬಿ-ಗ್ರೇಡ್ ಸಿನಿಮಾಗಳಲ್ಲಿ ನಟಿಸಿರುವುದಾಗಿ ಮೋನಾಲಿ-ಸಾ ಒಪ್ಪಿಕೊಂಡಿದ್ದಾರೆ. 'ಆ ಸಮಯದಲ್ಲಿ ನನಗೆ ಹಣದ ಅವಶ್ಯಕತೆ ಇತ್ತು ಎಂದಿದ್ದಾರೆ.

Image credits: INSTAGRAM@Monalisa

ಹಾರರ್ ಪ್ರಿಯರು ನೋಡಲೇಬೇಕಾದ ಟಾಪ್ 5 ಭೂತ ಪ್ರೇತ ಪಿಶಾಚಿ ಸಿನಿಮಾ

ಬಾಕ್ಸಿಂಗ್ ಅಖಾಡಕ್ಕಿಳಿದ ನಭಾ ನಟೇಶ್… ಫಿಟ್ನೆಸ್ ನೋಡಿ ಫ್ಯಾನ್ಸ್ ಫಿದಾ

Bollywood Gossips: ಬಾಲಿವುಡ್ ನಟಿಯರ ಡಾರ್ಕ್ ಸೀಕ್ರೆಟ್ ಕೇಳಿದ್ರೆ ಶಾಕ್ ಆಗ್ತೀರಿ

ನಿರಾಭರಣ ಸುಂದರಿಯಂತಿದ್ದ ರಶ್ಮಿಕಾ ಮದುವೆಗೆ ಹಾಕಿದ್ದ ಒಡೆವೆಗಳೆಷ್ಟು ಗೊತ್ತಾ?