ಕನ್ನಡದ ಬೆಡಗಿ ಪ್ರಣಿತಾ ತಮ್ಮ 18ನೇ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 'ಪೋಕಿರಿ' ಸಿನಿಮಾದ ಕನ್ನಡ ಆವೃತ್ತಿಯಲ್ಲಿ ಇವರು ನಾಯಕಿಯಾಗಿ ನಟಿಸಿದ್ದರು.
entertainment Sep 24 2026
Author: Govindaraj S Image Credits:instagram-pranitha.insta
Kannada
ಕೃತಿ ಶೆಟ್ಟಿ
ಟಾಲಿವುಡ್‌ನ ಯುವ ನಟಿಯರಲ್ಲಿ ಕೃತಿ ಶೆಟ್ಟಿ ಕೂಡ ಒಬ್ಬರು. ಇವರು ತಮ್ಮ 17ನೇ ವಯಸ್ಸಿನಲ್ಲಿ 'ಉಪ್ಪೆನ' ಸಿನಿಮಾ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟರು. ಮೊದಲ ಸಿನಿಮಾದಲ್ಲೇ ಇವರು ಭಾರಿ ಯಶಸ್ಸು ಕಂಡರು.
Image credits: Instagram
Kannada
ಹನ್ಸಿಕಾ
'ದೇಶಮುದುರು' ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಈ ಸುಂದರಿ, ಪಡ್ಡೆಹುಡುಗರ ನಿದ್ದೆ ಕದ್ದಿದ್ದರು. ಆ ಸಿನಿಮಾ ಬಿಡುಗಡೆಯಾದಾಗ ಹನ್ಸಿಕಾ ವಯಸ್ಸು ಕೇವಲ 16 ವರ್ಷ ಮಾತ್ರ.
Image credits: Instagram
Kannada
ತಮನ್ನಾ
ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರ ಪಟ್ಟಿಯಲ್ಲಿ ನಟಿ ತಮನ್ನಾ ಕೂಡ ಇದ್ದಾರೆ. ಬಣ್ಣದ ಲೋಕಕ್ಕೆ ಪರಿಚಯವಾದಾಗ ಇವರ ವಯಸ್ಸು ಕೇವಲ 15 ವರ್ಷ. ದೇಶದ ಬಹುತೇಕ ಎಲ್ಲಾ ಭಾಷೆಗಳಲ್ಲೂ ಇವರು ನಟಿಸಿದ್ದಾರೆ.
Image credits: Instagram
Kannada
ಚಾರ್ಮಿ ಕೌರ್
ನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟಾಗ ಚಾರ್ಮಿ ವಯಸ್ಸು ಕೇವಲ 15 ವರ್ಷ. ಹಲವು ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸಿರುವ ಚಾರ್ಮಿ, ಪ್ರಸ್ತುತ ನಿರ್ಮಾಪಕಿಯಾಗಿ ಸಿನಿಮಾಗಳನ್ನು ನಿರ್ಮಿಸುತ್ತಿದ್ದಾರೆ.
Image credits: Social media
Kannada
ಶ್ವೇತಾ ಬಸು ಪ್ರಸಾದ್
'ಕೊತ್ತ ಬಂಗಾರು ಲೋಕಂ' ಸಿನಿಮಾ ಮೂಲಕ ತೆಲುಗು ಪ್ರೇಕ್ಷಕರನ್ನು ರಂಜಿಸಿದ ಸುಂದರಿ ಶ್ವೇತಾ ಬಸು ಪ್ರಸಾದ್. ಆ ಸಮಯದಲ್ಲಿ ಈ ನಟಿಯ ವಯಸ್ಸು ಕೇವಲ 17 ವರ್ಷ ಮಾತ್ರ.
Image credits: our own
Kannada
ಅವಿಕಾ ಗೋರ್
'ಚಿನ್ನಾರಿ ಪೆಳ್ಳಿಕೂತುರು' ಧಾರಾವಾಹಿ ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯವಾದ ಅವಿಕಾ ಗೋರ್, ತಮ್ಮ 16ನೇ ವಯಸ್ಸಿನಲ್ಲಿ 'ಉಯ್ಯಲ ಜಂಪಾಲ' ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟರು.