ರಿಲ್ಯಾಕ್ಸ್ ಮೂಡ್‌ನಲ್ಲಿರುವ ಯಶ್ ಹಾಗೂ ರಾಧಿಕಾ ಪಂಡಿತ್ ಮಕ್ಕಳ ಜೊತೆ ಮಕ್ಕಳಾಗಿ ಸೈಕಲ್ ಸವಾರಿ ಮಾಡಿದ್ದಾರೆ. ರಾಧಿಕಾ ಪುತ್ರನ ಜೊತೆ ಸೈಕಲ್ ತುಳಿಯುತ್ತ ಮುಂದೆ ಬಂದಿದ್ದಾರೆ. ಯಶ್ ಮತ್ತು ಮಗಳು ಹಿಂದಿದ್ದಾರೆ.
ಟಾಕ್ಸಿಕ್ ಸಿನಿಮಾ ಬಳಿಕ ಬೀಚ್ ವೆಕೇಷನ್ ಫೋಟೋ ಶೇರ್ ಮಾಡಿರುವ ರಾಧಿಕಾ ಪಂಡಿತ್ ತಾವು ಎಲ್ಲಿದ್ದೇವೆ ಎಂಬ ಗುಟ್ಟು ಬಿಟ್ಟುಕೊಟ್ಟಿಲ್ಲ.
ಅಲೆಗಳ ಸದ್ದು ಕೇಳಿಸುವಷ್ಟು ನಿಶ್ಯಬ್ದ: ಪ್ರತಿ ಕ್ಷಣವನ್ನೂ ನೆನಪಿನಲ್ಲಿ ಉಳಿಯುವಷ್ಟು ಗಾಢ ಎಂದು ರಾಧಿಕಾ ಪಂಡಿತ್ ಬರೆದುಕೊಂಡಿದ್ದಾರೆ.
ಬೀಚ್‌ಗೆ ಹೋಗಿರುವ ಯಶ್ ದಂಪತಿ ಅಲ್ಲಿನ ಸ್ಥಳವನ್ನು ಸಖತ್ ಎಂಜಾಯ್ ಮಾಡ್ತಿದ್ದಾರೆ.
ರಾಧಿಕಾ ಪಂಡಿತ್ ಫೋಟೋ ಹಂಚಿಕೊಳ್ತಿದ್ದಂತೆಯೇ ಸೋಶಿಯಲ್ ಮೀಡಿಯಾದಲ್ಲಿ ಫೋಟೋಗಳು ಸಖತ್ ವೈರಲ್ ಆಗ್ತಿವೆ. ತಮ್ಮ ನೆಚ್ಚಿನ ಜೋಡಿಯನ್ನ ನೋಡಿದ ಫ್ಯಾನ್ಸ್ ಫುಲ್ ಖುಷ್ ಆಗಿದ್ದಾರೆ.
ಮಗಳ ಮೊದಲನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಲಕ್ಷ್ಮೀ ಬಾರಮ್ಮ’ ನಟಿ
Raaka ಒಂದು ಸಾವಿರ ಕೋಟಿಯ 'ರಾಕಾ' ಚಿತ್ರಕ್ಕೆ ಒಲಿದ ವಿಶಿಷ್ಟ ವಿಶ್ವ ದಾಖಲೆ!
ನೈಜ ಘಟನೆ ಆಧಾರಿತ 4 ಸಿನಿಮಾ, ವೆಬ್ ಸೀರೀಸ್; ಒಂದು ಕಥೆ ಮಾತ್ರ ಬೆಚ್ಚಿಬೀಳಿಸುತ್ತೆ
ನಯನಾತಾರಾ ಲಕಲಕ, ಮಾಲ್ಡೀವ್ಸ್‌ನ ಈ ರೆಸಾರ್ಟ್‌ನಲ್ಲಿ 2 ರಾತ್ರಿ ಕಳೆಯಲು ₹8 ಲಕ್ಷ