Kannada

ಸಿನಿಮಾಕ್ಕೆ ಬರೋ ಮುನ್ನ ರೋಜಾ, ನಯನತಾರಾ ಹೆಸರು ಏನಿತ್ತು ಗೊತ್ತಾ?

ಚಿತ್ರರಂಗದಲ್ಲಿ ಮಿಂಚುತ್ತಿರುವ ಅನೇಕ ನಟಿಯರು ತಮ್ಮ ಮೂಲ ಹೆಸರನ್ನು ಬದಲಿಸಿಕೊಂಡಿದ್ದಾರೆ. ರೋಜಾ ನಯನತಾರಾ, ಶ್ರೀದೇವಿಯಂತಹ ಸ್ಟಾರ್ ನಟಿಯರ ನಿಜವಾದ ಹೆಸರು ಇಲ್ಲಿವೆ

Kannada

ರೋಜಾ

ಸಿನಿಮಾ ಮತ್ತು ರಾಜಕೀಯ ಎರಡೂ ಕ್ಷೇತ್ರಗಳಲ್ಲಿ ಹೆಸರು ಮಾಡಿದ ರೋಜಾ ಅವರ ನಿಜವಾದ ಹೆಸರು ಶ್ರೀ ಲತಾ ರೆಡ್ಡಿ. ಚಿತ್ರರಂಗಕ್ಕೆ ಬಂದ ಮೇಲೆ, ದಿವಂಗತ ನಟ  ಶಿವಪ್ರಸಾದ್ ಅವರು ಇವರ ಹೆಸರನ್ನು ರೋಜಾ ಎಂದು ಬದಲಾಯಿಸಿದರು.

Image credits: facebook.com/rojaselvamanirk
Kannada

ನಯನತಾರಾ

ಲೇಡಿ ಸೂಪರ್ ಸ್ಟಾರ್ ಅಂತಲೇ ಖ್ಯಾತಿ ಪಡೆದು, ದಕ್ಷಿಣ ಭಾರತದ ಟಾಪ್ ಹೀರೋಯಿನ್ ಆಗಿರುವ ನಯನತಾರಾ ಅವರ ನಿಜವಾದ ಹೆಸರು ಡಯಾನಾ ಮರಿಯಮ್ ಕುರಿಯನ್.

Image credits: our own
Kannada

ಶ್ರೀದೇವಿ

ಹಿಂದಿನ ಕಾಲದ ಸೌಂದರ್ಯ ತಾರೆ, ದಿವಂಗತ ನಟಿ ಶ್ರೀದೇವಿ ಅವರ ಹೆಸರು ಚಿತ್ರರಂಗಕ್ಕೆ ಬರುವ ಮುನ್ನ ಶ್ರೀ ಅಮ್ಮ ಯಂಗರ್ ಅಯ್ಯಪ್ಪನ್ ಎಂದಿತ್ತು.

Image credits: facebook.com/ProudSridevians
Kannada

ಜಯಸುಧಾ

ಸಹಜ ನಟಿ ಜಯಸುಧಾ ಅವರ ಮೂಲ ಹೆಸರು ಸುಜಾತಾ. ಚಿತ್ರರಂಗಕ್ಕೆ ಬಂದಾಗ ನಿರ್ದೇಶಕ ದಾಸರಿ ನಾರಾಯಣ ರಾವ್ ಅವರು ಜಯಸುಧಾ ಎಂದು ಹೆಸರಿಟ್ಟರು.

Image credits: our own
Kannada

ಜಯಪ್ರದಾ

ನಟಿ ಜಯಪ್ರದಾ ಅವರ ನಿಜವಾದ ಹೆಸರು ಲಲಿತಾ ರಾಣಿ. ಅವರು ಚಿತ್ರರಂಗಕ್ಕೆ ಬಂದ ನಂತರ ತಮ್ಮ ಹೆಸರನ್ನು ಜಯಪ್ರದಾ ಎಂದು ಬದಲಿಸಿಕೊಂಡರು.

Image credits: Facebook/ Jayaprada
Kannada

ಸೌಂದರ್ಯ

ದಿವಂಗತ ನಟಿ ಸೌಂದರ್ಯ ಅವರ ಹೆಸರು ಚಿತ್ರರಂಗಕ್ಕೆ ಬರುವ ಮುನ್ನ ಸೌಮ್ಯ ಎಂದಿತ್ತು. ಸಿನಿಮಾಕ್ಕೆ ಬಂದ ಮೇಲೆ ಅವರು ತಮ್ಮ ಹೆಸರನ್ನು ಬದಲಿಸಿಕೊಂಡರು.

Image credits: facebook
Kannada

ರಂಭಾ

ಒಂದು ಕಾಲದಲ್ಲಿ ತಮ್ಮ ಸೌಂದರ್ಯ ಮತ್ತು ನಟನೆಯಿಂದ ಯುವಕರ ಹೃದಯ ಗೆದ್ದಿದ್ದ ನಟಿ ರಂಭಾ ಅವರ ನಿಜವಾದ ಹೆಸರು ವಿಜಯಲಕ್ಷ್ಮಿ.

Image credits: Instagram/@rambhaindran_

ಚಂದನವನದ ಫ್ಯೂಚರ್ ಹೀರೋಯಿನ್ ಮೇಲೆ ಕನ್ನಡಿಗರಿಗೆ ಫುಲ್ ಕ್ರಶ್

Rashmika Mandanna ಮೊದಲ ಚಿತ್ರ ಸೂಪರ್ ಹಿಟ್, ಹಾಗೆ ಈ ನಟರೂ ಮೊದಲ ಮೂವಿಯಲ್ಲೇ ಗೆದ್ದಿದ್ದು!

ಚಂದನವನವನ್ನು ಕಣ್ಣೀರಲ್ಲಿ ತೇಲಿಸಿ ಬಾಳ ಪಯಣಕ್ಕೆ ಶೀಘ್ರ ವಿದಾಯ ಹೇಳಿದ ನಟರು

ನಿರಾಭರಣ ಸುಂದರಿಯಂತಿದ್ದ ರಶ್ಮಿಕಾ ಮದುವೆಗೆ ಹಾಕಿದ್ದ ಒಡೆವೆಗಳೆಷ್ಟು ಗೊತ್ತಾ?