Entertainment
ಮಿಸಸ್ ಅಂಡರ್ ಕವರ್ ನಲ್ಲಿ ಅದ್ಭುತವಾಗಿ ನಟಿಸಿದ್ದ ರಾಧಿಕಾ ಆಪ್ಟೆ ಕ್ಯಾಪ್ಟನ್ ಮಾರ್ವೆಲ್ ಲುಕ್ ಹೇಗಿದೆ?
ಆದಿತ್ಯಾ ಚೋಪ್ರಾರ ಮುಂದಿನ ಚಿತ್ರ ಟೈಗರ್ 3 ನಲ್ಲಿ ಕಾಣಿಸಿಕೊಳ್ಳಲಿರುವ ಕತ್ರೀನಾ ಕೈಫ್ ಕ್ಯಾಪ್ಟನ್ ಮಾರ್ವೆಲ್ ಆದ್ರೆ?
ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಕಲ್ಯಾಣಿ ಪ್ರಿಯದರ್ಶನ್.
ತಮಿಳಿನಲ್ಲಿ ಹಿಟ್ ಚಿತ್ರಗಳನ್ನು ನೀಡಿರುವ ಕಾಜಲ್ ಅಗರ್ವಾಲ್ ಎಐ ಅವತಾರದಲ್ಲಿ.
ಕನ್ನಡ, ತಮಿಳು, ತೆಲುಗು ಜೊತೆಗೆ ಬಾಲಿವುಡ್‌ನಲ್ಲೂ ಮಿಂಚುತ್ತಿರುವ ರಶ್ಮಿಕಾ ಮಂದಣ್ಣ ಲುಕ್.
ಗೋಕುಲ್ ಪಿಲ್ಲೈ ಎಐ ಇಮೇಜಿನೇಶನ್‌ನಲ್ಲಿ ದಕ್ಷಿಣ ಕನ್ನಡದ ಸೂಪರ್ ಸ್ಟಾರ್ ನಟಿ ಸಮಂತಾ ಲುಕ್ ಹೀಗಿದೆ.
ಹೆಚ್ಚಾಗಿ ಆಕ್ಷನ್ ಚಿತ್ರಗಳಲ್ಲಿ ಕಾಣಿಸಿಕೊಳ್ತಾ ಇರೋ ತಾಪ್ಸಿ ಗೋಕುಲ್ ಪಿಲ್ಲೈ ಇಮೇಜಿನ್ ಎಐ ಚಿತ್ರದಲ್ಲಿ ಕಾಣಿಸಿಕೊಂಡಿದ್ದು ಹೀಗೆ.
ಬಾಲಿವುಡ್ ಸೂಪರ್ ಸ್ಟಾರ್ ದೀಪಿಕಾ ಪಡುಕೋಣೆ ಈಗಾಗಲೇ ಹಾಲಿವುಡ್ ನ XXX Return of Xander Cage ನಲ್ಲಿ ನಟಿಸಿದ್ದರು, ಇದೀಗ ಮಾರ್ವೆಲ್ ಅವತಾರದಲ್ಲಿ ಸೂಪರ್ ಆಗಿ ಕಾಣಿಸ್ತಿದ್ದಾರೆ.
ದಕ್ಷಿಣ ಕನ್ನಡದ ಲೇಡಿ ಸೂಪರ್ ಸ್ಟಾರ್ ನಯನತಾರ ಈ ಅವತಾರ ಇಷ್ಟ ಆಯ್ತಾ?
ತನು ವೆಡ್ಸ್ ಮನು, ಕ್ವೀನ್‌ನಂತಹ ಪಾತ್ರಗಳನ್ನು ಮಾಡಿದ ಕಂಗನಾ ಕ್ಯಾಪ್ಟನ್ ಮಾರ್ವೆಲ್ ಲುಕ್ ಹೇಗಿದೆ?
ಆಂಟಿ ತುಂಬಾ ಕ್ಯೂಟ್; ಮಗಳನ್ನೇ ಮೀರಿಸ್ತಾರೆ ನಿವೇದಿತಾ ಗೌಡ ತಾಯಿ!
ಪದೇ ಪದೇ ಬಿಳಿ ಸೀರೆ ಧರಿಸಿದ ಸಮಂತಾ; ಹಿಂದಿರುವ ರಹಸ್ಯ ಪ್ರಶ್ನಿಸಿದ ನೆಟ್ಟಿಗರು!
ಲಕ್ಷ್ಮೀ ಬಾರಮ್ಮ ಸೀರಿಯಲ್‌ನ ಬ್ಯೂಟಿಫುಲ್ ಅತ್ತೆ ಕಾವೇರಿ ಕೊಡಗಿನ ಕುವರಿ
ದಿವ್ಯಾ ಉರುಡುಗ ಪ್ಯಾಂಟ್ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ