Small Screen

ಮತ್ತೆ ಒಂದಾಗ ಬಿಗ್ ಬಾಸ್ ಓಟಿಟಿ 1 ಮತ್ತು ಟಿವಿ ಸೀಸನ್ 9ರ ಸ್ಪರ್ಧಿಗಳು.

Image credits: our own

ಬೆಂಗಳೂರಿನ ಪಬ್‌ವೊಂದರಲ್ಲಿ ಅನುಪಮಾ ಗೌಡ ಹುಟ್ಟುಹಬ್ಬ ಆಚರಿಸಿದ ಬಿಬಿ ಫ್ರೆಂಡ್ಸ್‌

Image credits: our own

ಅನುಪಮಾ ಗೌಡ, ರಾಕೇಶ್ ಅಡಿಗ, ದಿವ್ಯಾ ಉರುಡುಗ, ನೇಹಾ ರಾಮಕೃಷ್ಣ ಮತ್ತು ಅಮೂಲ್ಯ ಗೌಡ

Image credits: our own

ಪಾರ್ಟಿಯಲ್ಲಿ ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಜೇಶ್ ಅಡಿಗ

Image credits: our own

ನನ್ನ ಪ್ಯಾಂಟ್‌ ಮೇಲೆ ಒಂದು ದೊಡ್ಡ ಬೌಲ್ ತುಂಬಾ ಸೂಪ್ ಚೆಲ್ಲಿ ಲುಕ್ ಚೇಂಜ್

ಮಾಡಿದ ರಾಕೇಶ್ ಅಡಿಗಾಗೆ ಸ್ಪೆಷಲ್ ಥ್ಯಾಂಕ್ಸ್

Image credits: our own

ನಾಲ್ಕು ಹುಡುಗಿಯರ ಜೊತೆ ಕಾಣಿಸಿಕೊಂಡ ರಾಕೇಶ್ ನಿಜಕ್ಕೂ ಕೃಷ್ಣ ಪರಮಾತ್ಮ

ಎಂದು ಕಾಮೆಂಟ್ ಮಾಡಿದ ನೆಟ್ಟಿಗರು

Image credits: our own
Find Next One