Entertainment

kaveri serial actor sushma nanaiah

ತೆರೆಯಲ್ಲಿ ರಬ್ಬಜ್ಜಿಯಂತೆ ವರ್ತಿಸುವ ಸುಷ್ಮಾ ನಿಜ ಜೀವನದಲ್ಲಿ ಬಹಳ ಸಾಫ್ಟ್ ಸ್ವಭಾವದವರಂತೆ

Image credits: Instagram

ಸೀರಿಯಲ್‌ನ ಮಗ ಮಗಳೊಂದಿಗೆ ಕಾವೇರಿ

ಅಪಾರ ವೀಕ್ಷಕರನ್ನು ಸೆಳೆಯುತ್ತಿರುವ ಲಕ್ಷ್ಮಿ ಬಾರಮ್ಮ ಸೀರಿಯಲ್  

Image credits: instagram

ಪತಿ ಪುತ್ರಿಯೊಂದಿಗೆ ಸುಷ್ಮಾ

ಸಂಜೆ 7.30ಕ್ಕೆ ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮಿ ಬಾರಮ್ಮ 

Image credits: instagram

ಸೀರಿಯಲ್ ಮಗ ವೈಷ್ಣವ್ ಜೊತೆ

ಆ ಸೀರಿಯಲ್‌ನಲ್ಲಿ ಅತ್ತೆ ಕಾವೇರಿ ಪಾತ್ರವೂ ಅನೇಕರ ಪಾಲಿಗೆ ಅಚ್ಚುಮೆಚ್ಚು

Image credits: instagram

ಮಗಳ ಜೊತೆ ಸುಷ್ಮಾ

ಈ ಕಾವೇರಿ ಪಾತ್ರಧಾರಿ ಯಾರು ಏನು ಎಂಬ ಕುತೂಹಲ ಸೀರಿಯಲ್ ವೀಕ್ಷಕರದ್ದು

Image credits: instagram

Sushma nanaiah

ಮೂಲತಃ ಕೊಡಗಿನವರಾದ ಸುಷ್ಮಾ ನಾಣಯ್ಯ ಅವರೇ ಈ ಕಾವೇರಿ ಪಾತ್ರಧಾರಿ,

Image credits: instagram

ಪ್ರೀತಿಯ ಅಜ್ಜಿ ಜೊತೆ ಸುಷ್ಮಾ

ಗಯ್ಯಾಳಿ ಅತ್ತೆ ಪಾತ್ರದಿಂದ ಜನರ ಸೆಳೆದಿರುವ ಸುಷ್ಮಾಗೆ ಇನ್ನು ಸಣ್ಣ ವಯಸ್ಸು,

Image credits: Instagram

ಪತಿಯೊಂದಿಗೆ ಸುಷ್ಮಾ

ಮೂಲತ: ರಂಗಭೂಮಿ ಕಲಾವಿದೆಯಾಗಿರುವ ಸುಷ್ಮಾ ಕಾಲೇಜು ದಿನಗಳಲ್ಲೇ ನಟನೆಯಲ್ಲಿ ಸಕ್ರಿಯ

Image credits: instagram

Sushma photoshoot

ಮೈಕ್ರೋ ಬಯಲಾಜಿ ಓದಿರುವ ಸುಷ್ಮಾ ನಟನೆಯಲ್ಲಿದ್ದ ಆಸಕ್ತಿಯಿಂದಾಗಿ ಸೀರಿಯಲ್‌ಗೆ ಬಂದರು. 

Image credits: Instagram

Sushma nanaiah

ಇದಕ್ಕೂ ಮೊದಲು ಸುಷ್ಮಾ ಅಶ್ವಿನಿ ನಕ್ಷತ್ರ, ಭಾಗ್ಯವತಿ, ರಥಸಪ್ತಮಿ, ಮಹಾಭಾರತ ಸೇರಿದಂತೆ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ

Image credits: Instargram

Sushma nanaiah,

ಇಡೀ ಮನೆಯವರನ್ನು ಡಾಮಿನೆಟ್ ಮಾಡುವ ಅತ್ತೆಯ ಪಾತ್ರ ಮಾಡುವ ಕಾವೇರಿ

Image credits: Instagram

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ

ಬಾತ್ ಟಬ್ಬಲ್ಲಿ ಕಾಫಿ, ಬುಕ್ ಜೊತೆ ನಟಿ, ಮೊದ್ಲು ಸ್ನಾನ ಮುಗ್ಸ ಮೇಡಂ ಎಂದ ನೆಟ್ಟಿಗ

ರೂಪೇಶ್ ಸೆಟ್ಟಿ ಸರ್ಕಸ್‌ಗೆ ಸಾಥ್ ಕೊಟ್ಟ ಸಾನ್ಯಾ ಐಯ್ಯರ್; ಬಿಗ್ ಬಾಸ್ ಹಾಜರು!

ಜಾನ್ವಿ ಮಾತ್ರವಲ್ಲ ಆಕೆಯ ತಂಗಿ ಕೂಡ ಸಿಕ್ಕಾಪಟ್ಟೆ ಹಾಟ್