Small Screen

ಕನ್ನಡ ಕಿರುತೆರೆ ಬಾರ್ಬಿ ಡಾಲ್ ನಿವೇದಿತಾ ಗೌಡ ಅವರ ರಿಯಲ್ ಲೈಫ್‌ ತಾಯಿ ಹೇಮಾ

Image credits: our own

ನಿವೇದಿತಾ ಗೌಡ ಬ್ಯುಟಿ ಗುಟ್ಟು ಏನೆಂದು ಪ್ರಶ್ನೆ ಮಾಡಿದಾಗ ಪ್ರತಿ ಸಲವೂ ತಮ್ಮ ತಾಯಿ

ಎನ್ನುತ್ತಿದ್ದರು.

Image credits: our own

ಹೇಮಾ ಕೂಡ ಇನ್‌ಸ್ಟಾಗ್ರಾಂ ಖಾತೆ ಹೊಂದಿದ್ದಾರೆ.

ಸುಮಾರು 80 ಸಾವಿರ ಫಾಲೋವರ್ಸ್‌ ಇದ್ದಾರೆ. 

Image credits: our own

ದಿನಕ್ಕೊಂದು ವಿಭಿನ್ನವಾಗಿರುವ ರೀಲ್ಸ್‌ಗಳನ್ನು ಮಾಡುತ್ತಾರೆ ಹೇಮಾ.

Image credits: our own

ಆಂಟಿ ನೀವು ತುಂಬಾನೇ ಕ್ಯೂಟ್‌ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.

Image credits: our own

90ರ ದಶಕದ ನಟಿಯರ ಡೈಲಾಗ್‌ನ ಹೆಚ್ಚಾಗಿ ರೀಲ್ಸ್‌ ಮಾಡಿದ್ದಾರೆ ಹೇಮಾ.

Image credits: our own

ನಿವೇದಿತಾ ಗೌಡ ಬಹುತೇಕ ಗೌನ್ ಮತ್ತು ಮ್ಯಾಕ್ಸಿಯನ್ನು ಹೇಮಾ ಡಿಸೈನ್ ಮಾಡಿದ್ದಾರೆ

Image credits: our own

ಹೇಮಾ ಕೂಡ ಗಿಚ್ಚಿ ಗಿಲಿಗಿಲಿಯಲ್ಲಿ ಸ್ಪರ್ಧಿಸಬೇಕು ಅಂತ ಡಿಮ್ಯಾಂಡ್‌ ಇಟ್ಟ ಫ್ಯಾನ್

Image credits: our own

ದಿವ್ಯಾ ಉರುಡುಗ ಪ್ಯಾಂಟ್‌ ಮೇಲೆ ಸೂಪ್ ಚೆಲ್ಲಿದ ರಾಕೇಶ್; ಬಿಬಿ ಗ್ಯಾಂಗ್ ಫೋಟೋ

ಬಾತ್ ಟಬ್ಬಲ್ಲಿ ಕಾಫಿ, ಬುಕ್ ಜೊತೆ ನಟಿ, ಮೊದ್ಲು ಸ್ನಾನ ಮುಗ್ಸ ಮೇಡಂ ಎಂದ ನೆಟ್ಟಿಗ

ರೂಪೇಶ್ ಸೆಟ್ಟಿ ಸರ್ಕಸ್‌ಗೆ ಸಾಥ್ ಕೊಟ್ಟ ಸಾನ್ಯಾ ಐಯ್ಯರ್; ಬಿಗ್ ಬಾಸ್ ಹಾಜರು!

ತುಂಡ್ ಬಟ್ಟೆ ಬೇಡಕಣ್ಣಮ್ಮ; 23 ವರ್ಷದ ಬಿಗ್ ಬಾಸ್ ಜಯಶ್ರೀ ಹಾಟ್ ಲುಕ್ ವೈರಲ್!