Kannada

ನಟಿ ಪ್ರಾಜಕ್ತಾ ಮಾಳಿ ಮದುವೆ ಯಾವಾಗ? ಉತ್ತರ ಕೇಳಿದ್ರೆ ಮುಜುಗರ ಆಗೋದು ಗ್ಯಾರಂಟಿ!

Kannada

ಉದ್ಯಮಿಯಾದ ನಟಿ ಪ್ರಾಜಕ್ತಾ ಮಾಳಿ

ಪ್ರಾಜಕ್ತಾ ಮಾಳಿ ಮದುವೆ ಯಾವಾಗ ಅನ್ನೋದು ಅಭಿಮಾನಿಗಳನ್ನು ಕಾಡೋ ಪ್ರಶ್ನೆ. ಸದ್ಯ ನಟಿ ತಮ್ಮದೇ ಆದ ಆಭರಣ ಬ್ರ್ಯಾಂಡ್ ಶುರು ಮಾಡಿ, ಉದ್ಯಮಿಯಾಗಿಯೂ ಮಾರುಕಟ್ಟೆಯಲ್ಲಿ ಗುರುತಿಸಿಕೊಂಡಿದ್ದಾರೆ.

Image credits: Instagram
Kannada

ಅಭಿಮಾನಿಗಳಿಗಾಗಿ ಪ್ರಶ್ನೋತ್ತರ ಸೆಷನ್

ಕೆಲ ದಿನಗಳ ಹಿಂದೆ ಪ್ರಾಜಕ್ತಾ, ಅಭಿಮಾನಿಗಳಿಗೆ ಪ್ರಶ್ನೆ ಕೇಳಲು ಒಂದು ಅವಕಾಶ ನೀಡಿದ್ದರು. ಈ ವೇಳೆ ಅವರು ತಮ್ಮ ಫ್ಯಾನ್ಸ್​ಗೆ ತಮಾಷೆಯ ಉತ್ತರಗಳನ್ನು ನೀಡಿದ್ದು, ಮದುವೆ ಬಗ್ಗೆಯೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

Image credits: Social media
Kannada

ವೈಯಕ್ತಿಕ ಜೀವನದ ಬಗ್ಗೆ ಪ್ರಶ್ನೆ

ಪ್ರಾಜಕ್ತಾ ಮಾಳಿ ನಡೆಸಿದ ಈ ಸೆಷನ್‌ನಲ್ಲಿ, ಅಭಿಮಾನಿಗಳು ಅವರ ವೃತ್ತಿಜೀವನದಿಂದ ಹಿಡಿದು ವೈಯಕ್ತಿಕ ಜೀವನದವರೆಗೂ ಅನೇಕ ಪ್ರಶ್ನೆಗಳನ್ನು ಕೇಳಿದ್ದರು. ಪ್ರಾಜಕ್ತಾ ಕೂಡ ಹಲವು ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

Image credits: Instagrm
Kannada

ಮದುವೆ ಒತ್ತಡವನ್ನು ಪ್ರಾಜಕ್ತಾ ಹೇಗೆ ನಿಭಾಯಿಸ್ತಾರೆ?

ಮದುವೆಯ ಒತ್ತಡವನ್ನು ಹೇಗೆ ನಿಭಾಯಿಸುತ್ತೀರಿ ಎಂದು ಅಭಿಮಾನಿಯೊಬ್ಬರು ಕೇಳಿದ್ದರು. ಈ ಪ್ರಶ್ನೆಗೆ ನಟಿ ಬಹಳ ಯೋಚಿಸಿ ಉತ್ತರ ನೀಡಿದ್ದಾರೆ. ಈ ವೇಳೆ ಅವರು ತಮ್ಮ ಮನೆಯವರ ಬಗ್ಗೆಯೂ ಮಾತನಾಡಿದ್ದಾರೆ.

Image credits: Instagram
Kannada

ನೀನು ಮದುವೆ ಆಗೋದು ಯಾವಾಗ?

ಈ ಪ್ರಶ್ನೆಗೆ ಉತ್ತರಿಸಿದ ಪ್ರಾಜಕ್ತಾ, 'ಇದು ನಿಜವಾಗಿಯೂ ನಮ್ಮ ತಂದೆ-ತಾಯಿಯ ಪ್ರಶ್ನೆ, ನಿಮ್ಮದಲ್ಲ' ಎಂದು ಖಡಕ್ ಆಗಿ ಹೇಳಿದ್ದಾರೆ. ಅವರ ಈ ಉತ್ತರದಿಂದ ಅಭಿಮಾನಿಗೆ ಮುಜುಗರವಾಗಿದೆ.

Image credits: Social media

ಶೇರ್‌ ಆಗಿ ಬಂದ ಕರ್ಣ ಧಾರಾವಾಹಿ ನಟ ಕಿರಣ್‌ ರಾಜ್!‌ ವೀಕ್ಷಕರಿಗೆ ಹಬ್ಬವೋ ಹಬ್ಬ!

Niveditha Gowda ಭರ್ಜರಿ ಬರ್ತ್ ಡೇ ಸೆಲೆಬ್ರೇಶನ್… ಬಿಗ್ ಬಾಸ್ ಸುಂದ್ರಿಯ ವಯಸ್ಸೆಷ್ಟು ಗೊತ್ತಾ?

ಅಮ್ಮನ ಹುಟ್ಟುಹಬ್ಬ: ಬಾಲ್ಯದ ಫೋಟೊ ಹಂಚಿ ವಿಶ್ ಮಾಡಿದ ಈ ಕಿರುತೆರೆ ಚೆಲುವೆ ಯಾರು?

ಆ್ಯಂಕರ್ ರಶ್ಮಿಗೆ ಕಂಕಣ ಭಾಗ್ಯ? ಆಗಸ್ಟ್‌ನಲ್ಲಿ ಮದುವೆ ಫಿಕ್ಸ್, ಹುಡುಗ ಯಾರು?