Kannada

ಅಂದ, ಅಭಿನಯದಿಂದಲೇ ಮನಗೆದ್ದ ನಟಿ

Kannada

ಬಿಗ್ ಬಾಸ್‌ನಿಂದ ಸಿಕ್ಕ ಇಮೇಜ್

ತನುಜಾ ಪುಟ್ಟಸ್ವಾಮಿಗೆ ಬಿಗ್ ಬಾಸ್‌ನಿಂದ ಹೊರಬಂದ ಮೇಲೆ ಒಳ್ಳೆ ಇಮೇಜ್ ಸಿಕ್ಕಿದೆ. ತನುಜಾ ಬಗ್ಗೆ ಅನೇಕರು ಪಾಸಿಟಿವ್ ಆಗಿ ಮಾತನಾಡುತ್ತಿದ್ದಾರೆ. ಅಂದಿನಿಂದ ಈ ನಟಿ ಸಾಲು ಸಾಲು ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
Image credits: instagram/@thanuja_puttaswamy_
Kannada

ಅಪ್ಪಟ ಕನ್ನಡಿಗಿಯಾದರೂ ತೆಲುಗು ಹುಡುಗಿ

ತನುಜಾ ಅಪ್ಪಟ ಕನ್ನಡದ ಹುಡುಗಿಯಾಗಿದ್ದರೂ, ತೆಲುಗಿನಲ್ಲಿ ಅವರಿಗೆ ಸಖತ್ ಕ್ರೇಜ್ ಇದೆ. ನೋಡಲು ಕೂಡ ತೆಲುಗು ಹುಡುಗಿಯಂತೆಯೇ ಕಾಣುತ್ತಾರೆ.

Image credits: Instagram/Thanuja Puttaswamy
Kannada

ತೆಲುಗು ಫ್ಯಾನ್ಸ್ ಸಪೋರ್ಟ್

'ಮುದ್ದ ಮಂದಾರಂ' ಧಾರಾವಾಹಿಯಿಂದಲೇ ತನುಜಾ ಎಂದರೆ ತೆಲುಗು ಪ್ರೇಕ್ಷಕರಿಗೆ ಬಹಳ ಇಷ್ಟ. ಇದೇ ಕಾರಣಕ್ಕೆ ಅವರು ಬಿಗ್ ಬಾಸ್‌ಗೆ ಹೋದಾಗಲೂ ಫ್ಯಾನ್ಸ್ ಸಖತ್ ಸಪೋರ್ಟ್ ಮಾಡಿದ್ದರು.
Image credits: Instagram/Thanuja Puttaswamy
Kannada

ಇತ್ತೀಚೆಗೆ ಪ್ರಶಸ್ತಿ ಗೆದ್ದ ತನುಜಾ

ಇತ್ತೀಚೆಗೆ 'ಸ್ಟಾರ್ ಮಾ ಪರಿವಾರ್' ಪ್ರಶಸ್ತಿಯನ್ನೂ ತನುಜಾ ಗೆದ್ದುಕೊಂಡಿದ್ದಾರೆ. ಮೊದಲು ಈ ಅವಾರ್ಡ್ ಫಂಕ್ಷನ್‌ಗೆ ಹೋಗಬೇಕೋ ಬೇಡವೋ ಎಂದು ಯೋಚಿಸಿದ್ದರಂತೆ. 

Image credits: Instagram/Thanuja Puttaswamy
Kannada

ಶೋನ ಸ್ಪೆಷಲ್ ಅಟ್ರಾಕ್ಷನ್

ಸದ್ಯ ತನುಜಾ ಒಂದು ಅಡುಗೆ ಹಾಗೂ ಕಾಮಿಡಿ ಶೋನಲ್ಲಿ ಭಾಗವಹಿಸುತ್ತಿದ್ದಾರೆ. ತಮ್ಮ ಮಾತು, ಅಡುಗೆ, ಕಾಮಿಡಿ ಟೈಮಿಂಗ್‌ನಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದಾರೆ.

Image credits: Instagram/Thanuja Puttaswamy
Kannada

ನೆಗೆಟಿವ್ ಕಾಮೆಂಟ್‌ಗಳಿಗೆ ಖಡಕ್ ಉತ್ತರ

ತನುಜಾ ನೋಡಲು ಸೆನ್ಸಿಟಿವ್ ಆಗಿ ಕಂಡರೂ, ತಮ್ಮ ಬಗ್ಗೆ ಯಾರಾದರೂ ನೆಗೆಟಿವ್ ಕಾಮೆಂಟ್ ಮಾಡಿದರೆ ಸುಮ್ಮನಿರುವುದಿಲ್ಲ. ಅವರಿಗೆ ಖಡಕ್ ಆಗಿಯೇ ಉತ್ತರ ಕೊಡುತ್ತಾರೆ.
Image credits: Instagram/Thanuja Puttaswamy
Kannada

ವಿವಾದದಲ್ಲಿ ಸಿಲುಕಿದ್ದ ಕನ್ನಡತಿ

ತನ್ನ ಸೌಂದರ್ಯ ಮತ್ತು ಅಭಿನಯದಿಂದ ಎಲ್ಲರನ್ನೂ ಸೆಳೆಯುತ್ತಾರೆ. ತನ್ನ ಜೀವನದಲ್ಲಿ ಅಮ್ಮನೇ ರಿಯಲ್ ಹೀರೋ ಎನ್ನುತ್ತಾರೆ. 

Image credits: Instagram/Thanuja Puttaswamy

ನಟಿಸಿದ್ದು 4 ಫ್ಲಾಪ್ ಸಿನಿಮಾ, ಆದ್ರೂ ಈ ನಟಿಗೆ 'ಮತ್ತೊಬ್ಬ ಸಾವಿತ್ರಿ' ಅಂತಾರೆ!

ನಮೃತಾ ಗೌಡ ಮುದ್ದಾದ ಫೋಟೊ ಶೂಟ್… ಫೋಟೊಗ್ರಾಫರ್ ಯಾರು ಗೊತ್ತಾ?

ಭಾರತೀಯ ಚಿತ್ರರಂಗದ ಈ ಸ್ಟಾರ್ ನಟಿಯರಿಗೆ ಅಡಿಪಾಯ ಹಾಕಿದ್ದೇ ಚಂದನವನ

ದಳಪತಿ ವಿಜಯ್ ಮಗಳು ದಿವ್ಯಾ ಸಾಶಾ ಓದಿದ್ದೆಷ್ಟು, ಈಗೇನು ಮಾಡ್ತಿದ್ದಾರೆ ಗೊತ್ತಾ?