Kannada

ನಟಿ ಗಿರಿಜಾ ಓಕ್ ತಂದೆ ಬಗ್ಗೆ ಹೇಳಿದ್ದೇನು? ಸಂಬಂಧದ ಬಗ್ಗೆ ಬಿಚ್ಚಿಟ್ರು ಸತ್ಯ

Kannada

ನಾನು ಅಪ್ಪನ ದೊಡ್ಡ ಫ್ಯಾನ್ ಆಗಿದ್ದೆ

ಗಿರಿಜಾ ಓಕ್, ತಾನು ತನ್ನ ತಂದೆಯ ಅತಿದೊಡ್ಡ ಅಭಿಮಾನಿ ಆಗಿದ್ದೆ ಎಂದು ಹೇಳಿದ್ದಾರೆ. ಅವರ ಎಲ್ಲಾ ನಾಟಕಗಳ ಡೈಲಾಗ್‌ಗಳು ಕಂಠಪಾಠ ಆಗುವವರೆಗೂ ನಾನು ಆ ನಾಟಕಗಳನ್ನು ನೋಡುತ್ತಿದ್ದೆ ಎಂದಿದ್ದಾರೆ.

Image credits: Insagram
Kannada

ನನಗೆ ಎಲ್ಲಾ ಡೈಲಾಗ್‌ಗಳೂ ಗೊತ್ತಿತ್ತು

ನಾಟಕದ ಎಲ್ಲಾ ಡೈಲಾಗ್‌ಗಳು ನನಗೆ ಕಂಠಪಾಠವಾಗಿತ್ತು ಎಂದು ಗಿರಿಜಾ ಈ ವೇಳೆ ಹೇಳಿದ್ದಾರೆ. ಸದ್ಯಕ್ಕೆ ಅವರೊಂದಿಗೆ ಯಾವುದೇ ರೀತಿಯ ಸಂಪರ್ಕ ಇಲ್ಲ ಎಂಬುದನ್ನೂ ಗಿರಿಜಾ ಇದೇ ಸಂದರ್ಭದಲ್ಲಿ ತಿಳಿಸಿದ್ದಾರೆ.

Image credits: Insagram
Kannada

ಅಪ್ಪ-ಅಮ್ಮ ಬೇರೆಯಾದ ಮೇಲೆ ಸಂಪರ್ಕ ಕಡಿಮೆ

ಅಪ್ಪ-ಅಮ್ಮ ಬೇರೆಯಾದ ನಂತರ ಗಿರಿಜಾ, ತಾಯಿಯ ಜೊತೆ ವಾಸಿಸಲು ಆರಂಭಿಸಿದರು. ಈಗ ಇಬ್ಬರೂ ತಮ್ಮ ತಮ್ಮ ಜೀವನದಲ್ಲಿ ಬ್ಯುಸಿ ಆಗಿರುವುದರಿಂದ ಭೇಟಿಯಾಗುವುದು ಕಡಿಮೆಯಾಗಿದೆ. 

Image credits: Insagram
Kannada

ಗಿರೀಶ್ ಓಕ್ ಮಗಳು ಅನ್ನೋದು ನನಗೆ ಖುಷಿ ಕೊಡುತ್ತೆ

ಗಿರೀಶ್ ಓಕ್ ಅವರ ಮಗಳು ಎಂದು ಗುರುತಿಸಿಕೊಳ್ಳುವುದು ನನಗೆ ಖುಷಿ ಕೊಡುತ್ತದೆ ಎಂದು ಗಿರಿಜಾ ಓಕ್ ಹೇಳಿದ್ದಾರೆ. ಅವರು ತಮ್ಮ ಜೀವನದಲ್ಲಿ ಗಳಿಸಿರುವ ಸ್ಥಾನದ ಬಗ್ಗೆ ನನಗೆ ಹೆಮ್ಮೆ ಇದೆ ಎಂದಿದ್ದಾರೆ.

Image credits: Instagram/Girija Oak
Kannada

ತಂದೆಯ ಬಗ್ಗೆ ಇಂದಿಗೂ ಅಷ್ಟೇ ಗೌರವವಿದೆ

ತನ್ನ ತಂದೆಯ ಬಗ್ಗೆ ಇಂದಿಗೂ ಅಷ್ಟೇ ಗೌರವವಿದೆ ಎಂದು ಗಿರಿಜಾ ಹೇಳಿದ್ದಾರೆ. ತನ್ನ ಮನಸ್ಸಿನಲ್ಲಿ ತಂದೆಗೆ ಇವತ್ತಿಗೂ ದೊಡ್ಡ ಸ್ಥಾನವಿದೆ ಎಂದು ಅವರು ತಿಳಿಸಿದ್ದಾರೆ.

Image credits: Instagram/Girija Oak

Pooja Sawant: ನನ್ನ ಮೇಲೆ ದೇವರ ಆಶೀರ್ವಾದವಿದೆ: ನಟಿ ಪೂಜಾ ಸಾವಂತ್ ಹೀಗಂದಿದ್ದೇಕೆ?

ಇಟಲಿಯಲ್ಲಿ ಕನ್ನಡತಿ… ಫೋಟೊ ತೆಗೆದಿದ್ದು ಯಾರು ಎಂದವರಿಗೆ ಕ್ಲೂ ಕೊಟ್ಟ ರಂಜನಿ ರಾಘವನ್

ಭವ್ಯಾ ಅಲ್ಲ, ನಮ್ರತಾ ಅಲ್ಲ…. ಕನ್ನಡ ಕಿರುತೆರೆಯಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿ ಇವರೇ…

ನಿನ್ನನ್ನು ಪಡೆದ ನಾನೇ ಅದೃಷ್ಟಶಾಲಿ… ಅಣ್ಣಯ್ಯ ಆನ್ ಸ್ಕ್ರೀನ್ ಅಣ್ಣನಿಗೆ ನಿಶಾ ಬರ್ತ್ ಡೇ ವಿಶ್