ಗೌತಮಿ ಪಾಟೀಲ್ ಅವರ ಡ್ಯಾನ್ಸ್ ಇಡೀ ಮಹಾರಾಷ್ಟ್ರಕ್ಕೆ ಹುಚ್ಚು ಹಿಡಿಸಿದೆ. ಎಲ್ಲಿಯೇ ಅವರ ಕಾರ್ಯಕ್ರಮ ಇದ್ದರೂ, ದೂರದೂರುಗಳಿಂದ ಪ್ರೇಕ್ಷಕರು ಅವರ ಡ್ಯಾನ್ಸ್ ನೋಡಲು ಬರುತ್ತಾರೆ.
Image credits: Instagram
Kannada
ಎತ್ತಿನ ಮುಂದೆ ಮತ್ತೆ ಡ್ಯಾನ್ಸ್ ಮಾಡ್ತಾರಾ?
ಗೌತಮಿಗೆ 'ಮತ್ತೆ ಎತ್ತಿನ ಮುಂದೆ ಡ್ಯಾನ್ಸ್ ಮಾಡ್ತೀರಾ?' ಅಂತ ಪ್ರಶ್ನೆ ಕೇಳಲಾಗಿತ್ತು. ಅದಕ್ಕೆ ಉತ್ತರಿಸಿದ ಅವರು, 'ಜನರಿಗೆ ನನ್ನ ಡ್ಯಾನ್ಸ್ ಇಷ್ಟ. ಹಾಗಾಗಿ ನಾನು ಅಲ್ಲಿಗೆ ಹೋಗಿ ಡ್ಯಾನ್ಸ್ ಮಾಡಿದ್ದೆ' ಎಂದಿದ್ದಾರೆ.
Image credits: Instagram
Kannada
ಹಣ ಕೊಟ್ಟಿದ್ದು ಎತ್ತಿನ ಮಾಲೀಕ!
ಎತ್ತಿನ ಮಾಲೀಕರು ಅದರ ಮುಂದೆ ಡ್ಯಾನ್ಸ್ ಮಾಡಲು ನನಗೆ ಹಣ ಕೊಟ್ಟಿದ್ದರು. ಹಾಗಾಗಿ, ಅವರು ಮತ್ತೆ ಕರೆದರೂ ನಾನು ಹೋಗುತ್ತೇನೆ. ಯಾಕಂದ್ರೆ ಅವರಿಗೂ ಮತ್ತು ನನಗೂ ಇದ್ರಿಂದ ಯಾವುದೇ ಸಮಸ್ಯೆ ಇಲ್ಲ ಎಂದು ಗೌತಮಿ ಹೇಳಿದ್ದಾರೆ.
Image credits: Instagram
Kannada
ಆಫರ್ ಬಂದ್ರೆ ಮತ್ತೆ ಒಪ್ಪಿಕೊಳ್ತಾರಂತೆ!
'ಇಂತಹ ಆಫರ್ ನನಗೆ ಮತ್ತೆ ಬಂದರೆ, ನಾನು ಅದನ್ನು ಸ್ವೀಕರಿಸುತ್ತೇನೆ' ಎಂದು ಗೌತಮಿ ಈ ವೇಳೆ ಹೇಳಿದ್ದಾರೆ. 'ಇಡೀ ಮಹಾರಾಷ್ಟ್ರದ ಪ್ರೀತಿ ನನ್ನ ಮೇಲಿದೆ' ಎಂದೂ ಗೌತಮಿ ಪಾಟೀಲ್ ತಿಳಿಸಿದ್ದಾರೆ.
Image credits: Instagram
Kannada
ಗೌತಮಿ ಪಾಟೀಲ್ ಸಖತ್ ಫೇಮಸ್
ಗೌತಮಿ ಪಾಟೀಲ್ ಸಖತ್ ಜನಪ್ರಿಯತೆ ಗಳಿಸಿದ್ದಾರೆ. ಅವರ ಡ್ಯಾನ್ಸ್ ನೋಡಲು ದೂರದೂರುಗಳಿಂದ ಜನರು ಬರುತ್ತಾರೆ. ಗೌತಮಿ ಅವರ ಡ್ಯಾನ್ಸ್ ಈಗ ಜಗತ್ತಿನಾದ್ಯಂತ ತಲುಪಿದೆ.