ಮದುವೆ ವಯಸ್ಸಿಗೆ ಬಂದ ಮಕ್ಕಳಿರುವಾಗ ತಾಯಿ ಗರ್ಭಿಣಿ ಆಗ್ತಾಳೆ. ಇದನ್ನು ಮಕ್ಕಳು ಹೇಗೆ ಸ್ವೀಕಾರ ಮಾಡ್ತಾರೆ ಎನ್ನುವ ಕತೆ ಇದೆ. 2018ರಲ್ಲಿ ಈ ಸಿನಿಮಾ ರಿಲೀಸ್ ಆಗಿತ್ತು.
Image credits: actress sanya malhotra instagram
Kannada
Mrs
2024ರಲ್ಲಿ ತೆರೆ ಕಂಡ ಹಿಂದಿ ಸಿನಿಮಾವಿದು. ʼದಿ ಗ್ರೇಟ್ ಇಂಡಿಯನ್ ಕಿಚನ್ʼ ಸಿನಿಮಾದ ರಿಮೇಕ್ ಇದು. ಮದುವೆಯಾಗಿ ಬಂದ ಸೊಸೆಯನ್ನು ಯಾವ ರೀತಿ ನಡೆಸಿಕೊಳ್ಳಲಾಗ್ತಿದೆ ಎನ್ನುವ ಕಥೆ ಇಲ್ಲಿದೆ.
Image credits: actress sanya malhotra instagram
Kannada
ಲೂಡೋ
2020ರಲ್ಲಿ ತೆರೆಕಂಡ ʼಲೂಡೋʼ ಸಿನಿಮಾದಲ್ಲಿ ಬ್ಲ್ಯಾಕ್ ಕಾಮಿಡಿ ಕ್ರೈಮ್ ಕಥೆ ಇದೆ. ಅನುರಾಗ್ ಬಸು ನಿರ್ದೇಶನದ ಸಿನಿಮಾವಿದು. ಅಭಿಷೇಕ್ ಬಚ್ಚನ್, ಆದಿತ್ಯ ರಾಯ್ ಕಪೂರ್ ಕೂಡ ನಟಿಸಿದ್ದಾರೆ.
Image credits: actress sanya malhotra instagram
Kannada
ಪಟಾಕಾ
2018ರಲ್ಲಿ ತೆರೆಕಂಡ ʼಪಟಾಕಾʼ ಸಿನಿಮಾದಲ್ಲಿ ಇಬ್ಬರು ತಂಗಿಯರ ಕಥೆ ಇದೆ.