ಗೋವಿಂದ ಹಾಗೂ ಸುನಿತಾ ಅವರು ಬೇರೆ ಬೇರೆಯಾಗಿ ವಾಸ ಮಾಡುತ್ತಿದ್ದಾರಂತೆ.
Image credits: govinda sunita instagram
Kannada
ಎರಡು ಮನೆ
ಕೆಲ ದಿನಗಳ ಹಿಂದೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದ ಸುನಿತಾ ಅಹುಜಾ ಅವರು "ನಾನು ಮಕ್ಕಳ ಜೊತೆ ಅಪಾರ್ಟ್‌ಮೆಂಟ್‌ನಲ್ಲಿ ಇದ್ದೇನೆ, ಗೋವಿಂದ ಅವರು ಬಂಗಲೆಯಲ್ಲಿದ್ದಾರೆ" ಎಂದಿದ್ದರು.
Image credits: govinda sunita instagram
Kannada
ಕಾಂಟ್ರವರ್ಸಿ ಸೃಷ್ಟಿ
ಮಾಧ್ಯಮದ ಮುಂದೆ ಬಂದು ಗೋವಿಂದ ಅವರು ಎಂದೂ ಬಾಯಿಗೆ ಬಂದ ಹಾಗೆ ಮಾತಾಡಿದವರಲ್ಲ, ಜಗಳ ಮಾಡಿಲ್ಲ. ಸುನಿತಾ ಮಾತ್ರ ಅವಕಾಶ ಸಿಕ್ಕಾಗೆಲ್ಲ ನೇರವಾಗಿ ಮಾತಾಡಿ ಕಾಂಟ್ರವರ್ಸಿ ಸೃಷ್ಟಿಮಾಡಿಕೊಂಡಿದ್ದಾರೆ.
Image credits: govinda sunita instagram
Kannada
ಸೋದರಳಿಯನ ಜೊತೆ ಸಿಟ್ಟು
ʼದಿ ಕಪಿಲ್ ಶರ್ಮಾʼ ಶೋನಲ್ಲಿ ಸೋದರ ಅಳಿಯ ಕೃಷ್ಣ ಅಭಿಷೇಕ್ ಕಾಮಿಡಿ ಗೋವಿಂದಗೆ ಸಿಟ್ಟು ತರಿಸಿತ್ತು. ಸುನಿತಾ ಕೂಡ ಬೇಸರ ಮಾಡಿಕೊಂಡಿದ್ರು. ಇವರಿಬ್ಬರ ಜಗಳವಂತೂ ಬೀದಿ ರಾಮಾಯಣ ಆಗಿತ್ತು.
Image credits: govinda sunita instagram
Kannada
ಕಾಶ್ಮೇರಾ ಆಕ್ರೋಶ
ಸುನಿತಾ ಅಹುಜಾ ಹಾಗೂ ಕೃಷ್ಣ ಅಭಿಷೇಕ್ ಪತ್ನಿ ಕಾಶ್ಮೇರಾ ಮಾತ್ರ ಮಾಧ್ಯಮದ ಮುಂದೆ ಒಂದು ಪರಸ್ಪರ ಆರೋಪ ಮಾಡಿಕೊಂಡು ಜಗಳ ಮಾಡಿಕೊಂಡಿದ್ದರು. ಸುನಿತಾ ಯಾರು ಅಂತ ನನಗೆ ಗೊತ್ತಿಲ್ಲ ಎಂದು ಕಾಶ್ಮೇರಾ ಹೇಳಿದ್ದರು.
Image credits: govinda sunita instagram
Kannada
ಡಬಲ್ ಮೀನಿಂಗ್ ಮಾತು
ಸುನಿತಾ ಅಹುಜಾ ಅವರು ಸಂದರ್ಶನಗಳಲ್ಲಿ, ವೇದಿಕೆಗಳಲ್ಲಿ ಡಬಲ್ ಮೀನಿಂಗ್ ಮಾತನಾಡಿ, ಜಗಳ ಮಾಡಿ ಗೋವಿಂದ ಅವರ ಮರ್ಯಾದೆ ತೆಗೆಯುವಂತೆ ಮಾಡುತ್ತಿದ್ದುದಂತೂ ಹೌದು. ಈಗ ಅಧಿಕೃತವಾಗಿ ಡಿವೋರ್ಸ್ ಘೋಷಿಸುತ್ತಾರಾ?