ಮದುವೆಯ ಲೆಹೆಂಗಾದಲ್ಲಿ ಆಕ್ಷನ್ ದೃಶ್ಯಗಳನ್ನು ನಿಭಾಯಿಸುತ್ತಾ ಯಾಮಿ ಅದ್ಭುತವಾಗಿ ಕಾಣಿಸಿಕೊಂಡರು. ಅವರ ಈ ಫೈರಿ ಎನರ್ಜಿ ಸದಾ ನೆನಪಿನಲ್ಲಿ ಉಳಿಯುವಂತಿದೆ.
ಗುಪ್ತಚರ ಅಧಿಕಾರಿಯಾಗಿ ಯಾಮಿ ತೀಕ್ಷ್ಣವಾದ ಲುಕ್‌ನಲ್ಲಿ ಕಾಣಿಸಿಕೊಂಡರು. ಕನಿಷ್ಠ ಮೇಕಪ್ ಮತ್ತು ಫಾರ್ಮಲ್ ಉಡುಗೆ ಅವರ ಪಾತ್ರದ ಗಾಂಭೀರ್ಯತೆಯನ್ನು ಹೆಚ್ಚಿಸಿತ್ತು.
ಶಾಲಾ ಶಿಕ್ಷಕಿಯಾಗಿ, ಒತ್ತೆಕಾಳುಗಳನ್ನು ಇಟ್ಟುಕೊಳ್ಳುವ ಪಾತ್ರದಲ್ಲಿ ಯಾಮಿ ಗಮನ ಸೆಳೆದರು. ಅವರ ಸರಳ ಉಡುಗೆಗಳು ಮತ್ತು ಭಾವನಾತ್ಮಕ ಅಭಿನಯ ಅದ್ಭುತವಾಗಿತ್ತು.
ಕುರ್ತಾ, ಕನಿಷ್ಠ ಮೇಕಪ್‌ನೊಂದಿಗೆ 'ಲಾಸ್ಟ್' ಚಿತ್ರದಲ್ಲಿ ಯಾಮಿ ಸರಳವಾಗಿ ಕಾಣಿಸಿಕೊಂಡರು. ಸತ್ಯವನ್ನು ಹುಡುಕುವ ಪತ್ರಕರ್ತೆಯ ಪ್ರಾಮಾಣಿಕತೆ ಅವರ ಲುಕ್‌ನಲ್ಲಿ ಎದ್ದು ಕಾಣುತಿತ್ತು.
ಫ್ಲೈಟ್ ಅಟೆಂಡೆಂಟ್ ಸಮವಸ್ತ್ರ, ಆಕರ್ಷಕ ಕೇಶವಿನ್ಯಾಸದೊಂದಿಗೆ ಯಾಮಿ ಸೈಲೆಂಟ್ ಗ್ಲಾಮರ್ ಪಸರಿಸಿದ್ದರು. ನಿಗೂಢ ಪಾತ್ರಕ್ಕೆ ಅವರು ತುಂಬಿದ ಮೆರುಗು ಇದು.
ಫಾರ್ಮಲ್ ಉಡುಗೆ ಮತ್ತು ತೀಕ್ಷ್ಣ ನೋಟದೊಂದಿಗೆ ಇಂಟೆಲಿಜೆನ್ಸ್ ಅನಾಲಿಸ್ಟ್ ಆಗಿ ಯಾಮಿ ನಟಿಸಿದ್ದರು. ಅವರ ಆತ್ಮವಿಶ್ವಾಸ ಪಾತ್ರಕ್ಕೆ ಜೀವ ತುಂಬಿತ್ತು.
ಟಿಕ್‌ಟಾಕ್ ಇನ್‌ಫ್ಲುಯೆನ್ಸರ್ 'ಪರಿ ಮಿಶ್ರಾ' ಪಾತ್ರದಲ್ಲಿ ಯಾಮಿ ಮಿಂಚಿದರು. ಬಣ್ಣಬಣ್ಣದ ಉಡುಗೆಗಳು ಮತ್ತು ಬೋಲ್ಡ್ ಮೇಕಪ್‌ನಲ್ಲಿ ಅವರು ಪರದೆಯ ಮೇಲೆ ಕಂಗೊಳಿಸಿದ್ದರು.
‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಸಾಯುತ್ತಿದ್ದಂತೆ… ಮೇಘಾಲಯದಲ್ಲಿ ಕಾಣಿಸಿಕೊಂಡ ನಮ್ರತಾ ಗೌಡ
ಜೀವನದಲ್ಲಿ ಹೊಸ ಹುರುಪಿನ ಪಾಠ ಕಲಿಸುವ 7 ಅದ್ಭುತ ಸಿನಿಮಾಗಳು.. ಮಿಸ್ ಮಾಡದೇ ನೋಡಿ!
Amruthadhaare: ಕೊನೆಯ ಬಾರಿಗೆ 'ಮಲ್ಲಿ'ಯಾಗಿ ಕಾಣಿಸಿಕೊಂಡ ನಟಿ ಅನ್ವಿತಾ!
ಪೋಷಕರೇ, ಮಕ್ಕಳಿಗೆ ರಾಮಯಾಣ ತೋರಿಸಿ, ಮನೆಯಲ್ಲಿ ಈ ಪಾಠಗಳನ್ನು ಹೇಳಿಕೊಡಿ