Kannada

ಮೇಕಪ್ ಇಲ್ಲದ ಫೋಟೋದಲ್ಲಿ ಪುಷ್ಪ ನಟಿ: ಒತ್ತಡ ಆದಾಗ ಏನ್ಮಾಡ್ಬೇಕು ಎಂದಿದ್ಯಾಕೆ?

ಅನಸೂಯಾ ಭಾರದ್ವಾಜ್ ಮೇಕಪ್ ಇಲ್ಲದ ಲುಕ್‌ನಲ್ಲಿ ಮಿಂಚಿದ್ದಾರೆ. ಇತ್ತೀಚೆಗೆ ತಮ್ಮ ನೈಜ ಸೌಂದರ್ಯವನ್ನು ತೋರಿಸಿ ಎಲ್ಲರ ಗಮನ ಸೆಳೆದಿದ್ದಾರೆ. ಇದರ ಜೊತೆಗೆ, ನಮಗೆಲ್ಲಾ ಉಪಯುಕ್ತವಾಗುವ ವಿಷಯಗಳನ್ನು ಹಂಚಿಕೊಂಡಿದ್ದಾರೆ.

Kannada

ಒತ್ತಡದಲ್ಲಿದ್ದಾಗ ಹೀಗೆ ಮಾಡ್ತಾರಂತೆ

ತಾನು ಒತ್ತಡದಲ್ಲಿದ್ದಾಗ ಉಯ್ಯಾಲೆ ಆಡುತ್ತಾ ರಿಲ್ಯಾಕ್ಸ್ ಆಗುವುದಾಗಿ ಅನಸೂಯಾ ಹೇಳಿದ್ದಾರೆ. ಆದರೆ ಈ ಫೋಟೋದಲ್ಲಿ ಅವರು ಧರಿಸಿರುವ ಶಾರ್ಟ್ಸ್​ನಿಂದಾಗಿ ಅವರ ಲುಕ್ ಸಖತ್ ಕ್ರೇಜಿಯಾಗಿ ಕಾಣಿಸುತ್ತಿದೆ.
Image credits: instagram/@itsme_anasuya
Kannada

ಸುಸ್ತಾದಾಗ ಏನು ಮಾಡ್ತಾರೆ?

ತಾನು ತುಂಬಾ ಸುಸ್ತಾದಾಗ ವ್ಯಾಯಾಮ ಮಾಡುತ್ತೇನೆ ಎಂದು ನಟಿ ಅನಸೂಯಾ ಹೇಳಿಕೊಂಡಿದ್ದಾರೆ.
Image credits: instagram/@itsme_anasuya
Kannada

ಬಿಟ್ಟುಬಿಡೋಣ ಅನಿಸಿದಾಗ...

ಜೀವನದಲ್ಲಿ ಎಲ್ಲವನ್ನೂ ಬಿಟ್ಟುಬಿಡೋಣ ಎನಿಸಿದಾಗ, ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಮಾತನಾಡುತ್ತೇನೆ ಮತ್ತು ಮಹಿಳೆಯರ ಪರವಾಗಿ ನಿಲ್ಲುತ್ತೇನೆ ಎಂದು ಅನಸೂಯಾ ತಿಳಿಸಿದ್ದಾರೆ.
Image credits: instagram/@itsme_anasuya
Kannada

ಒಂಟಿತನ ಕಾಡಿದಾಗ...

ತಾನು ಒಂಟಿಯಾಗಿದ್ದಾಗ ಪೂಜೆಗಳನ್ನು ಮಾಡುತ್ತಾರಂತೆ. ಅಮ್ಮನವರ ಸೇವೆಯಲ್ಲಿ ತೊಡಗಿಕೊಳ್ಳುತ್ತಾರಂತೆ. ತನ್ನ ಮೇಲೆ ತನಗೇ ಅನುಮಾನ ಬಂದಾಗ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರಂತೆ.
Image credits: instagram/@itsme_anasuya
Kannada

ಹೆಮ್ಮೆಯೆನಿಸಿದಾಗ ಹೀಗೆ ಮಾಡ್ತಾರೆ

ತಮ್ಮ ಬಗ್ಗೆ ತಮಗೇ ಹೆಮ್ಮೆ ಎನಿಸಿದಾಗ ಯೋಗ ಮಾಡುತ್ತಾರಂತೆ. ಈ ಮೂಲಕ ತಮ್ಮನ್ನು ತಾವು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದಾಗಿ ಹೇಳಿದ್ದಾರೆ.
Image credits: instagram/@itsme_anasuya
Kannada

ದುಃಖವಾದಾಗ ಏನು ಮಾಡ್ತಾರೆ?

ಮನಸ್ಸಿಗೆ ಬೇಸರವಾದಾಗ ಪ್ರವಾಸಕ್ಕೆ ಹೋಗುತ್ತಾರಂತೆ. ಈ ಫೋಟೋದಲ್ಲಿಯೂ ಮೇಕಪ್ ಇಲ್ಲದೆ ಮಿಂಚಿದ್ದಾರೆ. ಅವರ ಲುಕ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ.
Image credits: instagram/@itsme_anasuya
Kannada

ಬರ್ನ್ ಔಟ್ ಆದಾಗ...

ತಮ್ಮನ್ನು ತಾವು ಬರ್ನ್ ಔಟ್ ಮಾಡಿಕೊಳ್ಳಲು ಜಿಮ್‌ನಲ್ಲಿ ವರ್ಕೌಟ್ ಮಾಡುವುದಾಗಿ ಅನಸೂಯಾ ಹೇಳಿದ್ದಾರೆ.
Image credits: instagram/@itsme_anasuya
Kannada

ಏನೇ ಆದ್ರೂ ಸ್ಟ್ರಾಂಗ್ ಆಗುತ್ತೇನೆ

ಏನೇ ನಡೆದರೂ, ತಾನು ಸೋಲೊಪ್ಪಿಕೊಳ್ಳುವುದಿಲ್ಲ, ತನಗಾಗಿ ತಾನು ನಿಲ್ಲುತ್ತೇನೆ ಮತ್ತು ಇನ್ನಷ್ಟು ಸ್ಟ್ರಾಂಗ್ ಆಗುತ್ತೇನೆ ಎಂದು ಅನಸೂಯಾ ತಿಳಿಸಿದ್ದಾರೆ.
Image credits: instagram/@itsme_anasuya

ಸ್ವಿಟ್ಜರ್ಲ್ಯಾಂಡಲ್ಲಿ ಮೇಘಾ ಶೆಟ್ಟಿ … ವಿದೇಶಿ ಬೀದಿಯಲ್ಲಿ ಜೊತೆ ಜೊತೆಯಲಿ ನಟಿ ರೋಮಿಂಗ್

ಹಳೆ ಸಂಪ್ರದಾಯಕ್ಕೆ ಗುಡ್ ಬೈ ಹೇಳಿ ಹೊಸ ರೀತಿ ಮದುವೆಯಾದ ಸೆಲೆಬ್ರಿಟಿಗಳು

Trisha Krishnan: ಗೆಲುವಿನ ಬಳಿಕ ವಿಜಯ್‌ಗೆ ಪ್ರೀತಿ ಹೇಳಿದ್ರಾ ತ್ರಿಷಾ? ಮದುವೆ ಮಾತು ಜೋರು!

ನನ್ನನ್ನು ನೋಡಲು ಎಲ್ಲರಿಗೂ ಅನುಮತಿ ಇಲ್ಲ: ಹೊಸ ಕಂಡೀಷನ್ ಹಾಕಿದ ಆ್ಯಂಕರ್ ರಶ್ಮಿ!