ಗೆಲುವಿನ ಬಳಿಕ ವಿಜಯ್‌ಗೆ ಪ್ರೀತಿ ಹೇಳಿದ್ರಾ ತ್ರಿಷಾ? ಮದುವೆ ಮಾತು ಜೋರು!
entertainment May 04 2026
Author: Govindaraj S Image Credits:trisha krishnan instagram
Kannada
ನಟಿ ತ್ರಿಷಾ ಮತ್ತೆ ಸುದ್ದಿಯಾಗಿದ್ದೇಕೆ?
ಸದ್ಯ ಎಲ್ಲೆಡೆ ದಳಪತಿ ವಿಜಯ್ ಹವಾ ಜೋರಾಗಿದೆ. ಅವರು ತಮಿಳುನಾಡು ರಾಜ್ಯ ರಾಜಕೀಯದಲ್ಲಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಅವರ ಈ ವಿಜಯದ ಬಗ್ಗೆ ಎಲ್ಲೆಡೆ ಚರ್ಚೆ ಶುರುವಾಗಿದೆ.
Image credits: instagram /@trishakrishnan
Kannada
ವಿಜಯ್ ಮನೆಗೆ ತ್ರಿಷಾ ಭೇಟಿ
ನಟಿ ತ್ರಿಷಾ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ವಿಜಯ್ ಗೆಲುವಿಗಾಗಿ ಅವರು ತಿರುಪತಿ ದೇವರ ದರ್ಶನ ಪಡೆದಿದ್ದರು. ಅಲ್ಲಿಂದ ಬಂದ ನಂತರ ಅವರು ನೇರವಾಗಿ ವಿಜಯ್ ಮನೆಗೆ ಭೇಟಿ ನೀಡಿದ್ದಾರೆ.
Image credits: instagram /@trishakrishnan
Kannada
ಗೆಲುವಿನ ಬಳಿಕ ಇಬ್ಬರೂ ಮದುವೆಯಾಗ್ತಾರಾ?
ಈ ಗೆಲುವಿನ ಬಳಿಕ ಇಬ್ಬರೂ ಮದುವೆಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ. ನಟಿ ತ್ರಿಷಾ ಜೊತೆಗಿನ ಸಂಬಂಧದಿಂದಾಗಿಯೇ ವಿಜಯ್‌ಗೆ ವಿಚ್ಛೇದನ ಆಯಿತೇ ಎಂಬ ಪ್ರಶ್ನೆಯೂ ಎದ್ದಿದೆ.
Image credits: Instagram
Kannada
ಮುಂದಿನ ಮುಖ್ಯಮಂತ್ರಿ ವಿಜಯ್?
ಮುಂದಿನ ಮುಖ್ಯಮಂತ್ರಿ ದಳಪತಿ ವಿಜಯ್ ಅವರೇ ಆಗಲಿದ್ದಾರೆ ಎಂಬ ಚರ್ಚೆಗಳು ಶುರುವಾಗಿವೆ. ಅವರ ನಿರ್ಧಾರ ಅಂತಿಮವಾಗಿದ್ದು, ಮುಂದಿನ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ.
Image credits: Instagram
Kannada
ಇಂದು ತ್ರಿಷಾಗೆ ಹುಟ್ಟುಹಬ್ಬದ ಸಂಭ್ರಮ
ಇಂದು ನಟಿ ತ್ರಿಷಾ ಅವರ ಹುಟ್ಟುಹಬ್ಬ. ಹೀಗಾಗಿ ಈ ದಿನ ಇಬ್ಬರಿಗೂ ಬಹಳ ವಿಶೇಷವಾಗಿದೆ. ಇತ್ತ ವಿಜಯ್ ಕೂಡಾ ತಮಿಳುನಾಡು ರಾಜಕೀಯದಲ್ಲಿ ತಮ್ಮದೇ ಆದ ವಿಶೇಷ ಸ್ಥಾನಮಾನ ಗಳಿಸಿದ್ದಾರೆ.