Kannada

ಹಳೆಯ ಸಂಪ್ರದಾಯಗಳಿಗೆ ಗುಡ್ ಬೈ

ಬಾಲಿವುಡ್ ನ ಈ ಸೆಲೆಬ್ರಿಟಿಗಳು ಮದುವೆ ಕುರಿತಾದ ಹಲವು ಸಂಪ್ರದಾಯಗಳಿಗೆ ಗುಡ್ ಬೈ ಹೇಳಿ ಹೊಸ ಸಂಪ್ರದಾಯಗಳಿಗೆ ನಾಂದಿ ಹಾಡಿದರು.

Kannada

ರಾಜಕುಮಾರ್ ರಾವ್

ನಟ ರಾಜಕುಮಾರ್ ರಾವ್ ಸಮಾನತೆಗೆ ಪ್ರಾಮುಖ್ಯತೆ ನೀಡಿ, ತಮ್ಮ ಮದುವೆ ದಿನ ಪತ್ನಿಯಿಂದಲೂ ತಮ್ಮ ಹಣೆಗೆ ಸಿಂಧೂರವನ್ನು ಹಚ್ಚಿಸಿಕೊಂಡಿದ್ದರು.

Image credits: Social Media
Kannada

ದಿಯಾ ಮಿರ್ಜಾ

ನಟಿ ದಿಯಾ ಮಿರ್ಜಾ ಪುರುಷ ಪುರೋಹಿತರ ಸಂಪ್ರದಾಯವನ್ನು ಮೀರಿ, ತಮ್ಮ ಮದುವೆಯಲ್ಲಿ ಮಹಿಳಾ ಪುರೋಹಿತರನ್ನು ಆಹ್ವಾನಿಸಿ, ಮದುವೆಯಾಗಿದ್ದರು.

Image credits: SOCIAL MEDIA
Kannada

ಕತ್ರೀನಾ ಕೈಫ್

ಉತ್ತರ ಭಾರತದಲ್ಲಿ ಮದುವೆ ದಿನ ವಧುವನ್ನು ಆಕೆಯ ಸಹೋದರರು ಹೂವಿನ ತೇರಿನ ಮೂಲಕ ಕರೆತರುತ್ತಾರೆ. ಆದರೆ ಕತ್ರೀನಾ ಮದುವೆಯಲ್ಲಿ ಸಹೋದರಿಯರು ಅದನ್ನ ಮಾಡಿದ್ದರು.

Image credits: Instagram
Kannada

ಪ್ರಿಯಾಂಕಾ ಚೋಪ್ರಾ

ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ಪ್ರೀತಿ ನೋಡಿದ್ರೆ ಮೇಡ್ ಫಾರ್ ಈಚ್ ಅದರ್ ಎನ್ನುಬಹುದು. ಪ್ರಿಯಾಂಕಾ ತಮಗಿಂತಲೂ 10 ವರ್ಷ ಕಿರಿಯ ವಯಸ್ಸಿನವನ ಜೊತೆ ಮದುವೆಯಾಗಿದ್ದಾರೆ.

Image credits: Social Media
Kannada

ಕಬೀರ್ ಬೇಡಿ

ಕಬೀರ್ ಬೇಡಿ ಪ್ರೀತಿಗೆ ವಯಸ್ಸಿನ ಅಂತರ ಇಲ್ಲ ಎನ್ನುವುದನ್ನು ತೋರಿಸಿದರು. ಇವರು ಎರಡನೇ ಮದುವೆಯಾಗಿದ್ದು ತಮ್ಮ ಮಗಳಕ್ಕಿಂತಲೂ ಸಣ್ಣ ವಯಸ್ಸಿನ ಹುಡುಗಿಯನ್ನು.

Image credits: instagram
Kannada

ಸುಹಾಸಿನಿ ಮೂಲಯ್

ಮದುವೆಗೆ ವಯಸ್ಸು ಎನ್ನುವುದು ಇಲ್ಲ ಎಂದು ಸಾಬೀತು ಪಡಿಸಿದ ನಟಿ ಸುಹಾಸಿನಿ ಮೂಲಯ್, ತಮ್ಮ 60ನೇ ವಯಸ್ಸಿನಲ್ಲಿ ಮೊದಲನೇ ಬಾರಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.

Image credits: social media

ಈ ವಾರ OTTಗೆ ಎಂಟ್ರಿಯಾದ ಸಿನಿಮಾಗಳಿವು! ಮಿಸ್ ಮಾಡ್ದೇ ನೋಡಿ

ಕೈತುಂಬ ಸಂಬಳ ಸಿಗುತ್ತಿದ್ದ ಐಟಿ ಕೆಲಸ ಬಿಟ್ಟು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ನಟರು

ಸಿದ್ಧಾರ್ಥ್ ಹುಟ್ಟುಹಬ್ಬ… ಪತ್ನಿ ಅದಿತಿಯಿಂದ ಗಂಡನಿಗೆ ಸ್ಪೆಷಲ್ ವಿಶ್

OTTಗೆ ಎಂಟ್ರಿ ಕೊಟ್ಟ ಥ್ರಿಲ್ಲರ್ ಸಿನಿಮಾಗಳು Do Not Miss It