Entertainment

ಅಭಿಮಾನಿಗಳ ನೆಚ್ಚಿನ ನಟಿ

ಕನ್ನಡ ಸಿನಿಮಾ ರಂಗಕ್ಕೆ ಅನೇಕ ಹಿಟ್​ ಸಿನಿಮಾಗಳನ್ನು ನೀಡಿದ ರಮ್ಯಾ ಈಗಲೂ ಅಭಿಮಾನಿಗಳ ನೆಚ್ಚಿನ ನಟಿಯಾಗಿ ಮೆರೆಯುತ್ತಿದ್ದಾರೆ.

Image credits: our own

ಬೋಲ್ಡ್‌ ಲುಕ್‌ನಲ್ಲಿ ಪದ್ಮಾವತಿ

ಇದೀಗ ಕೇಸರಿ ಬಣ್ಣದ ಸೀರೆಯಲ್ಲಿ ಬೋಲ್ಡ್‌ ಅವತಾರದಲ್ಲಿ ರಮ್ಯಾ ಕಾಣಿಸಿಕೊಂಡಿದ್ದು, ನೆಟ್ಟಿಗರಿಂದ ಕಾಮೆಂಟ್‌ಗಳ ಸುರಿಮಳೆಯೇ ಹರಿದುಬರುತ್ತಿವೆ.

Image credits: our own

ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯ

ಸೋಷಿಯಲ್‌ ಮೀಡಿಯಾದಲ್ಲಿ ಸದಾ ಸಕ್ರಿಯರಿರುವ ರಮ್ಯಾ, ಹೊಸ ಫೋಟೋ ಮೂಲಕ ಮತ್ತೆ ಅಭಿಮಾನಿಗಳ ಮುಂದೆ ಬಂದಿದ್ದಾರೆ.

Image credits: our own

ಮನಮೋಹಕ ಪೋಸ್‌

ಹೆಸರಿಗೆ ತಕ್ಕಂತೆ ಕೇಸರಿ ಸೀರೆಯಲ್ಲಿ ಮೋಹಕ ತಾರೆ ಕೊಂಚ ಮನಮೋಹಕವಾಗಿಯೇ ಫೋಟೋಗಳಿಗೆ ಪೋಸ್‌ ನೀಡಿದ್ದಾರೆ.

Image credits: our own

ಕೇಸರಿ ಅವತಾರಕ್ಕೆ ಫ್ಯಾನ್ಸ್‌ ಫಿದಾ

ನಟಿಯ ಕೇಸರಿ ಸೀರೆಯ ಅವತಾರಕ್ಕೆ ಅವರ ಅಪಾರ ಅಭಿಮಾನಿಗಳು ಫಿದಾ ಆಗಿದ್ದು, ಸಿನಿಮಾ ನಿರ್ಮಾಣದ ಜತೆಗೆ ಸಿನಿಮಾ ನಟನೆಗೂ ರಮ್ಯಾ ಮರಳಿದ್ದಾರೆ.

Image credits: our own

ನಟನೆಗೂ ಜೈ, ನಿರ್ಮಾಣಕ್ಕೂ ಸೈ

ಸ್ವಾತಿ ಮುತ್ತಿನ ಮಳೆ ಹನಿಯೇ ಸಿನಿಮಾವನ್ನು ರಮ್ಯಾ ನಿರ್ಮಾಣ ಮಾಡಿದ್ದಾರೆ. ಈ ಚಿತ್ರವನ್ನು ರಾಜ್‌ ಬಿ ಶೆಟ್ಟಿ ನಿರ್ದೇಶಿಸಿ ನಾಯಕನಾಗಿಯೂ ನಟಿಸಿದ್ದಾರೆ. 

Image credits: our own

ಸೀತಾ ವಲ್ಲಭ ಚೆಲುವೆ ಈಗ ಸಾಲು ಸಾಲು ಚಿತ್ರಗಳ ನಾಯಕಿ

ನೀಲಿ ಬಿಕಿನಿಲಿ ಮಿಂಚಿದ ಮಾಜಿ ನೀಲಿತಾರೆ: ಫೋಟೋ ವೈರಲ್

ರಿಷಭ್‌ಗೆ ಗೆಳೆಯ ಮಾತ್ರ ಅಲ್ಲ, ಪತ್ನಿ ಪ್ರಗತಿಗೆ ಪ್ರೀತಿಯ ಅಣ್ಣ ರಕ್ಷಿತ್ ಶೆಟ್ಟಿ

ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ