Cine World

ನೀಲಿ ಬಿಕಿನಿ

ನಟಿ ಸನ್ನಿ ಲಿಯೋನ್ ನೀಲಿ ಬಿಕಿನಿ ಧರಿಸಿ ಮಸ್ತ್ ಎಂಜಾಯ್ ಮಾಡಿದ್ದಾರೆ. 

Image credits: our own

ಮಾಲ್ಡೀವ್ಸ್

ಸನ್ನಿ ಲಿಯೋನ್ ಸದ್ಯ ಮಾಲ್ಡೀವ್ಸ್ ಪ್ರವಾಸದಲ್ಲಿದ್ದಾರೆ. 

Image credits: our own

ಕುಟಂಬದ ಜೊತೆ ಸನ್ನಿ

ಸನ್ನಿ ಲಿಯೋನ್ ಮಾಲ್ಡೀವ್ಸ್‌ಗೆ ಕುಟುಂಬದ ಜೊತೆ ತೆರಳಿದ್ದಾರೆ. ಮೂವರು ಮಕ್ಕಳು ಮತ್ತು ಪತಿ ಜೊತೆ  ಮಾಲ್ಡೀವ್ಸ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ.  

Image credits: our own

ಬಿಕಿನಿ ತಾರೆ

ಮಾಲ್ಡೀವ್ಸ್ ಹೋದಮೇಲೆ ಬಿಕಿನಿಯಲ್ಲಿ ಧರಿಸಿ ಪೋಸ್ ನೀಡದೆ ಇರಲು ಸಾಧ್ಯವಿಲ್ಲ. ಸನ್ನಿ ಕೂಡ ನೀಲಿ ಬಿಕಿನಿಯಲ್ಲಿ ಮಿಂಚಿದ್ದಾರೆ. 

Image credits: our own

ಬಟಲ್ ಹಾಕದೆ ಪೋಸ್

ಕೋಟ್‌ಗೆ ಬಟನ್ ಹಾಕದೆ ಎದೆಸೀಳು ತೋರಿಸುತ್ತಾ ಕ್ಯಾಮರಾಗೆ ಪೋಸ್ ನೀಡಿದ್ದಾರೆ. 

Image credits: our own

ಹಾಟ್ ತಾರೆ

ಹಾಟ್ ನಟಿ ಎಂದೆ ಖ್ಯಾತಿಗಳಿಸಿರುವ ಸನ್ನಿ ಲಿಯೋನ್ ಮಾಲ್ಡೀವ್ಸ್ ನಲ್ಲಿ ಮತ್ತಷ್ಟು ಹಾಟ್ ಆಗಿದ್ದಾರೆ. 

Image credits: our own

ಮಾದಕ ನೋಟ

ಸನ್ನಿ ಲಿಯೋನ್ ಹಾಟ್ ಅವತಾರದಲ್ಲಿ ತರಹೇವಾರಿ ಪೋಸ್ ನೀಡಿದ್ದಾರೆ. ಸನ್ನಿ ಮಾದಕ ನೋಟದ ಪೋಸ್ ಅಭಿಮಾನಿಗಳ ನಿದ್ದೆ ಗೆಡಿಸಿದೆ.  

Image credits: our own

ಕಾನ್ ಫೆಸ್ಟಿವಲ್

ಸನ್ನಿ ಲಿಯೋನ್ ಇತ್ತೀಚೆಗಷ್ಟೆ ಕಾನ್ ಫಿಲ್ಮ್‌ಫೆಸ್ಟಿವಲ್‌ನಲ್ಲಿ ಮಿಂಚಿದ್ದರು. ಚಿತ್ರೋತ್ಸವ ಮುಗಿಸಿ ಬೀಚ್‌ನಲ್ಲಿ ಎಂಜಾಯ್ ಮಾಡುತ್ತಿದ್ದಾರೆ. 

Image credits: our own

ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ

ಗುಡ್‌ ನ್ಯೂಸ್ ಕೊಡಮ್ಮ; ಪತಿ ಜೊತೆ ನಿಕ್ಕಿ ಗಲ್ರಾನಿ ರೊಮ್ಯಾಂಟಿಕ್ ಫೋಟೋ!

ಹಳದಿ ಬಿಕಿನಿಯಲ್ಲಿ ಬಿಸಿ ಏರಿಸಿದ ನಟಿ ರಕುಲ್ ಪ್ರೀತ್ ಸಿಂಗ್

ಅಜ್ಜಿಯರಾದ್ಮೇಲೆ ಬಾಲಿವುಡ್ ಸ್ಟಾರ್ ಸುಂದರಿಯರು ಹೇಗಿರ್ತಾರೆ ನೋಡಿ