Entertainment
ರಿಷಭ್‌ಗೆ ಗೆಳೆಯ ಮಾತ್ರ ಅಲ್ಲ, ಪತ್ನಿ ಪ್ರಗತಿಗೆ ಪ್ರೀತಿಯ ಅಣ್ಣ ರಕ್ಷಿತ್ ಶೆಟ್ಟಿ
ರಕ್ಷಿತ್ ಹುಟ್ಟುಹಬ್ಬಕ್ಕೆ ವಿಶೇಷವಾಗಿ ವಿಶ್ ಮಾಡಿದ ರಿಷಭ್ ಪತ್ನಿ
ಕಷ್ಟ ಸುಖ ಏನೇ ಬಂದರೂ ಮೊದಲಿಗೆ ನೆನಪಾಗೋದು ನೀನೆ, ಆಧ್ಯಾತ್ಮದ ಬಗ್ಗೆ ಆಸಕ್ತಿ ಬಂದಿದೆ ರಕ್ಷಿತ್‌ನಿಂದ ಎಂದ ಪ್ರಗತಿ ಶೆಟ್ಟಿ,
ಗಾಸಿಪ್, ಸಿನಿಮಾ, ಧಾರ್ಮಿಕತೆ ಎಲ್ಲವನ್ನು ಹಂಚಿಕೊಳ್ಳುವ ರಕ್ಷಿತ್ ಪ್ರಗತಿ ಪಾಲಿಗೆ ಸದಾ ಭಾವನಾತ್ಮಕ ಬೆಂಬಲ ನೀಡುವ ಪ್ರೀತಿಯ ಚಿಂತು ಅಣ್ಣ
ನನಗಾಗಿ ಸದಾ ಇರುವ ಚಿಂತು ಅಣ್ಣಾಗೆ ಹುಟ್ಟುಹಬ್ಬದ ಶುಭಾಶಯ ಎಂದ ಕಾಂತಾರದ ಡಿಸೈನರ್
ಶಾರ್ಟ್ ಟಾಪ್-ಡೆನಿಮ್‌ನಲ್ಲಿ ಪೋಸ್ ನೀಡಿದ ತಮನ್ನಾ
ರಾಧಿಕಾ ಸೀರಿಯಲ್‌ನಿಂದ ಹೊರ ಬಂದಿದ್ದಕ್ಕೆ ಕಾರಣ ಬಿಚ್ಚಿಟ್ಟ ನಟಿ ಕಾವ್ಯ ಶಾಸ್ತ್ರಿ
ರಾಮಚಾರಿ ಬೆಡಗಿ ಚಾರು ಕುರಿತು ಇಂಟ್ರೆಸ್ಟಿಂಗ್ ಕಹಾನಿ
ಮಗಳಿಗೆ ಕಿವಿ ಚುಚ್ಚಿಸಿದ ನಟ ಚಂದು ಗೌಡ; ಹೇಗಿದ್ದಾಳೆ ಮುದ್ದು ಗೊಂಬೆ!