Cine World
ಮಿಲ್ಕಿ ಬ್ಯೂಟಿ ತಮನ್ನಾ ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ.
ತಮನ್ನಾ ಸದ್ಯ ಎರಡು ವೆಬ್ ಸೀರಿಸ್ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ.
ತಮನ್ನಾ ಲಸ್ಟ್ ಸ್ಟೋರಿ-2 ಮತ್ತು ಜೀ ಕರ್ದ ಸೀರಿಸ್‌ನಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಮಿಂಚಿದ್ದಾರೆ.
ಸದ್ಯ ತಮನ್ನಾ ಒಂದಿಷ್ಟು ಫೋಟೋಗಳನ್ನು ಶೇರ್ ಮಾಡಿದ್ದು ಸಾರ್ಟ್ ಟಾಪ್ ಮತ್ತು ಡೆನಿಮ್‌ನಲ್ಲಿ ಮಿಂಚಿದ್ದಾರೆ.
ತಮನ್ನಾ ತರಹೇವಾರಿ ಫೋಟೋಗಳಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.
ತಮನ್ನಾ ನಟಿಸಿರುವ ಎರಡು ವೆಬ್ ಸೀರಿಸ್‌ನ ಹಸಿಬಿಸಿ ದೃಶ್ಯಗಳನ್ನು ನೋಡಿ ಅಭಿಮಾನಿಗಳು ಶಾಕ್ ಆಗಿದ್ದಾರೆ.
ಉತ್ತರ ಭಾರಕದ ನಟಿ ತಮನ್ನಾ ಸೌತ್ ಸಿನಿಮಾರಂಗದಲ್ಲಿ ಖ್ಯಾತಿ ಗಳಿಸಿದ್ದಾರೆ. ಇದೀಗ ಮತ್ತೆ ಬಾಲಿವುಡ್‌ನಲ್ಲಿ ಬ್ಯುಸಿ.
ಗುಡ್ ನ್ಯೂಸ್ ಕೊಡಮ್ಮ; ಪತಿ ಜೊತೆ ನಿಕ್ಕಿ ಗಲ್ರಾನಿ ರೊಮ್ಯಾಂಟಿಕ್ ಫೋಟೋ!
ಹಳದಿ ಬಿಕಿನಿಯಲ್ಲಿ ಬಿಸಿ ಏರಿಸಿದ ನಟಿ ರಕುಲ್ ಪ್ರೀತ್ ಸಿಂಗ್
ಅಜ್ಜಿಯರಾದ್ಮೇಲೆ ಬಾಲಿವುಡ್ ಸ್ಟಾರ್ ಸುಂದರಿಯರು ಹೇಗಿರ್ತಾರೆ ನೋಡಿ
'ಕೇರಳ ಸ್ಟೋರಿ'ಗಾಗಿ ಅದಾ ಪಟ್ಟ ಕಷ್ಟ ಅಷ್ಟಿಷ್ಟಲ್ಲ: ಈ ಫೋಟೋಗಳೇ ಸಾಕ್ಷಿ