ಡೈಸಿ ಶಾ ನಟಿ ಜೊತೆಗೆ ಒಳ್ಳೆಯ ಡ್ಯಾನ್ಸರ್ ಆಗಿದ್ದಾರೆ. 41 ವರ್ಷದ ಡೈಸಿ, ತಮ್ಮ ಎಗ್ಸ್ ಫ್ರೀಜ್ ಮಾಡಿಕೊಂಡಿದ್ದು, ಬೇಕೆನಿಸಿದಾಗ ತಾಯಿ ಆಗಬಹುದು.
ಮದುವೆ ಆಗಬೇಕಾ ಅಥವಾ ಬೇಡ್ವಾ ಎಂಬುದರ ಬಗ್ಗೆ ಡೈಸಿ ಶಾಗೆ ಸ್ಪಷ್ಟತೆ ಇಲ್ಲವಂತೆ. ಎಲ್ಲವೂ ದೇವರಿಗೆ ಬಿಟ್ಟಿದ್ದೇನೆ. ದೇವರು ನಿರ್ಧರಿಸಿದಾಗ ಮದುವೆ ಆಗ್ತೀನಿ ಎಂದಿದ್ದಾರೆ ನಟಿ.
ನಾನು ಸಂತೋಷವಾಗಿ ಜೀವನ ನಡೆಸುತ್ತಿದ್ದೇನೆ. ಎಗ್ಸ್ ಫ್ರೀಜ್ ಮಾಡಿರೋದರಿಂದ ತಾಯಿಯಾಗುವ ಆಸೆ ಜೀವಂತವಾಗಿಟ್ಟುಕೊಂಡಿದ್ದೇನೆ ಅಂತಾರೆ ನಟಿ ಡೈಸಿ
ದೇವರು ಎಲ್ಲವನ್ನೂ ನೀಡಿದ್ದಾನೆ. ಮನೆ ಖರೀದಿಯ ಆಸೆಯೂ ಈಡೇರಿದೆ. ಕುಟುಂಬಕ್ಕೆ ಭದ್ರತೆಯನ್ನು ನೀಡಿರೋದಾಗಿ ನಟಿ ಡೈಸಿ ಶಾ ಹೇಳಿದ್ದಾರೆ.
2003 ತೇರಾ ನಾಮ್ ಸಿನಿಮಾದ ಹಾಡಿನಲ್ಲಿ ಡ್ಯಾನ್ಸರ್, ನಂತ್ರ 2104ರಲ್ಲಿ ಜೈ ಹೋ ಸಿನಿಮಾಗೆ ನಾಯಕಿ. ಕನ್ನಡ ಸಿನಿಮಾದಲ್ಲಿಯೂ ನಟನೆ
ಪ್ರಜ್ವಲ್ ದೇವರಾಜ್ ನಟನೆಯ ಭದ್ರ, ಜಗ್ಗೇಶ್ ಅವರ ಬಾಡಿಗಾರ್ಡ್ & ಸುದೀಪ್ ನಟನೆಯ ಬಚ್ಚನ್ ಸಿನಿಮಾದಲ್ಲಿಯೂ ಡೈಸಿ ನಟಿಸಿದ್ದಾರೆ
ತುಂಬು ಗರ್ಭಿಣಿ ಲಕ್ಷ್ಮೀ ನಿವಾಸ ನಟಿ ಮಾನಸ ಮನೋಹರ್ Baby Shower Photos
ವಿವಾಹ ವಾರ್ಷಿಕೋತ್ಸವದ ದಶಕದ ಸಂಭ್ರಮದಲ್ಲಿ ‘ರಂಗಿತರಂಗ’ ನಟ ನಿರೂಪ್ ಭಂಡಾರಿ
ಹಿರಿಯ ನಟ ಪ್ರಕಾಶ್ ರಾಜ್ ತಾಯಿ ಸ್ವರ್ಣಲತಾ (85) ನಿಧನ
ಕರ್ಣ, ನಿಧಿ ಥೈಲ್ಯಾಂಡಲ್ಲಿ…. ಕರಾವಳಿ ಕರ್ನಾಟಕದಲ್ಲಿ ನಮೃತಾ ಗೌಡ ಟೆಂಪಲ್ ರನ್