WPL 2026ರ ಮೆಗಾ ಹರಾಜು ಪೂರ್ಣಗೊಂಡಿದೆ. ಎಲ್ಲಾ ತಂಡಗಳು ತಮ್ಮ ಆಟಗಾರರ ಪಟ್ಟಿಯನ್ನು ಪೂರ್ಣಗೊಳಿಸಿವೆ. ಕೆಲವರು ದುಬಾರಿ ಬೆಲೆಗೆ ಮಾರಾಟವಾದರೆ, ಇನ್ನು ಕೆಲವರು ಮಾರಾಟವಾಗದೆ ಉಳಿದರು.
ಈ ಮಧ್ಯೆ, ಎಲ್ಲಾ 5 ತಂಡಗಳಲ್ಲಿನ ದುಬಾರಿ ಆಟಗಾರ್ತಿಯರ ಹೆಸರನ್ನು ನಾವು ನಿಮಗೆ ಹೇಳುತ್ತೇವೆ. ಇದರಲ್ಲಿ ಈಗಾಗಲೇ ತಂಡದಲ್ಲಿರುವ ಆಟಗಾರ್ತಿಯರ ಹೆಸರೂ ಸೇರಿದೆ.
ಮುಂಬೈ ಇಂಡಿಯನ್ಸ್‌ನ ಅತ್ಯಂತ ದುಬಾರಿ ಆಟಗಾರ್ತಿ ನ್ಯಾಟ್ ಸೀವರ್-ಬ್ರಂಟ್. ಇಂಗ್ಲೆಂಡ್‌ನ ಈ ಆಟಗಾರ್ತಿಗೆ ಒಟ್ಟು 3.50 ಕೋಟಿ ರೂ. ಸಿಕ್ಕಿದೆ.
WPL 2026ರಲ್ಲಿ ರಾಯಲ್ ಚಾಲೆಂಜರ್ಸ್‌ನ ಅತ್ಯಂತ ದುಬಾರಿ ಆಟಗಾರ್ತಿ ಸ್ಮೃತಿ ಮಂಧನಾ. ಫ್ರಾಂಚೈಸಿ ಈ ಆಟಗಾರ್ತಿಯನ್ನು ಉಳಿಸಿಕೊಳ್ಳಲು 3.50 ಕೋಟಿ ರೂ. ನೀಡಿದೆ.
ಮಹಿಳಾ ಪ್ರೀಮಿಯರ್ ಲೀಗ್ 2026ರಲ್ಲಿ ಯುಪಿ ವಾರಿಯರ್ಸ್‌ನ ಅತ್ಯಂತ ದುಬಾರಿ ಆಟಗಾರ್ತಿ ದೀಪ್ತಿ ಶರ್ಮಾ. ಅವರನ್ನು 3.20 ಕೋಟಿ ರೂ.ಗೆ ಖರೀದಿಸಿದೆ.
WPL 2026ರಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ನ ಅತ್ಯಂತ ದುಬಾರಿ ಆಟಗಾರ್ತಿ ಜೆಮಿಮಾ ರೋಡ್ರಿಗ್ಸ್. ಅವರನ್ನು 2.20 ಕೋಟಿ ರೂ. ನೀಡಿ ಉಳಿಸಿಕೊಳ್ಳಲಾಗಿದೆ.
WPL 2026ರಲ್ಲಿ ಗುಜರಾತ್ ಜೈಂಟ್ಸ್‌ನ ಅತ್ಯಂತ ದುಬಾರಿ ಆಟಗಾರ್ತಿ ಆಶ್ಲೇ ಗಾರ್ಡ್ನರ್. ತಂಡವು ಅವರನ್ನು ಒಟ್ಟು 3.50 ಕೋಟಿ ರೂ. ನೀಡಿ ಉಳಿಸಿಕೊಂಡಿದೆ.
WPL 2026 ಹರಾಜು: ಅತಿಹೆಚ್ಚು ಮೊತ್ತಕ್ಕೆ ಹರಾಜಾದ ಟಾಪ್ 10 ಆಟಗಾರ್ತಿಯರಿವರು!
ಸಾರಾ ತೆಂಡೂಲ್ಕರ್ ಟಾಪ್ 6 ಎಥ್ನಿಕ್ ವೇರ್; ಬ್ಯೂಟಿಫುಲ್ ಆಗಿ ಕಾಣಲು ಹೀಗೆ ಮಾಡಿ!
ಟೆಸ್ಟ್ ಕ್ರಿಕೆಟ್‌ನ ನಾಲ್ಕನೇ ಇನ್ನಿಂಗ್ಸ್‌ನಲ್ಲಿನ ಟಾಪ್ 5 ಯಶಸ್ವಿ ಚೇಸ್‌ಗಳಿವು!
WPL 2026 ಹರಾಜು: ಅತಿಹೆಚ್ಚು ಮೊತ್ತಕ್ಕೆ ಬಿಡ್ ಆಗಲಿರುವ ಟಾಪ್ 5 ಆಟಗಾರ್ತಿಯರಿವರು