ಐಸಿಸಿ ಟಿ20 ವಿಶ್ವಕಪ್ ಆರಂಭಕ್ಕೆ ಕೆಲವೇ ದಿನಗಳಿರುವಾಗ ಸೂರ್ಯಕುಮಾರ್ ಯಾದವ್ ಹೆಸರು ಖ್ಯಾತ ಮಾಡೆಲ್ ಹಾಗೂ ನಟಿ ಖುಷಿ ಮುಖರ್ಜಿ ಜತೆ ಥಳಕು ಹಾಕಿಕೊಂಡಿದೆ.
ಖುಷಿ ಮುಖರ್ಜಿಗೆ ವಿವಾದಗಳು ಹಾಗೂ ಗಮನ ಸೆಳೆಯುವಂತಹ ಹೇಳಿಕೆ ಹೊಸತೇನಲ್ಲ. ಈ ಹಿಂದೆಯೂ ಆಕೆ ವಿವಾದಾತ್ಮಕ ಹೇಳಿಕೆ ಮೂಲಕ ಸುದ್ದಿಯಲ್ಲಿದ್ದರು
24 ನವೆಂಬರ್ 1996ರಲ್ಲಿ ಕೋಲ್ಕತಾದಲ್ಲಿ ಜನಿಸಿದ ಖುಷಿ ಮುಖರ್ಜಿ, 2013ರಲ್ಲಿ ತಮಿಳಿನ ಅಂಜಲ್ ಥುರಾಯಿ ಸಿನಿಮಾಗೆ ಪಾದಾರ್ಪಣೆ ಮಾಡಿದರು
ಇದಾದ ಬಳಿಕ ತೆಲುಗಿನ ಡೋಂಗ್ ಪ್ರೇಮಾ, ಹಾರ್ಟ್ ಅಟ್ಯಾಕ್ ಹಾಗೂ ಬಾಲಿವುಡ್‌ನಲ್ಲಿ ಶೃಂಗಾರ್ ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದರು
ಖುಷಿಗೆ ಹೆಚ್ಚು ಜನಪ್ರಿಯತೆ ತಂದುಕೊಟ್ಟಿದ್ದು, ಭಾರತದ ರಿಯಾಲಿಟಿ ಶೋಗಳು ಹಾಗೂ ಬೋಲ್ಡ್ & ಅಡಲ್ಟ್ ವೆಬ್ ಸೀರಿಸ್‌ಗಳು.
MTV ಯ ಸ್ಪ್ಲಿಟ್ಸ್‌ವಿಲ್ಲಾ 10 ಮತ್ತು ಲವ್ ಸ್ಕೂಲ್ 3 ನಲ್ಲಿ ಕಾಣಿಸಿಕೊಳ್ಳುವ ಮೂಲಕ ಹೆಚ್ಚು ಜನಪ್ರಿಯರಾದರು
ಬಾಲ್ವೀರ್ ರಿಟರ್ನ್ಸ್‌ನಲ್ಲಿ ಜ್ವಾಲಾ ಪರಿ ಮತ್ತು ಪೌರಾಣಿಕ ನಾಟಕ ಕಹತ್ ಹನುಮಾನ್ ಜೈ ಶ್ರೀ ರಾಮ್‌ನಂತಹ ಜನಪ್ರಿಯ ಟಿವಿ ಸೀರಿಯಲ್‌ನಲ್ಲಿ ಮಿಂಚಿದ್ದರು.
ಅದರಲ್ಲೂ ಕೆಲವೊಂದು ಅಡಲ್ಟ್ ವೆಬ್ ಸೀರಿಸ್‌ನಲ್ಲಿ ಖುಷಿ ಅವರ ನಟನೆಗೆ ಪಡ್ಡೆ ಹುಡುಗರ ನಿದ್ದೆಗೆಡಿಸಿದೆ.
ಸೂರ್ಯಕುಮಾರ್ ಯಾದವ್ ಪದೇ ಪದೇ ಮೆಸೇಜ್ ಮಾಡುತ್ತಿದ್ದರು. ಅವರು ನನ್ನ ಹಿಂದೆ ಬಿದ್ದಿದ್ದರು ಎಂದು ಅವರು ಆಡಿರುವ ಮಾತುಗಳು ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿವೆ.
ಖುಷಿ ಮುಖರ್ಜಿಯ ಈ ಮಾತುಗಳು ಎಷ್ಟು ಸತ್ಯ ಅಥವಾ ಸುಳ್ಳು ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.
2025ರಲ್ಲಿ ಅತಿಹೆಚ್ಚು ವೈರಲ್ ಆದ ಸ್ಮೃತಿ ಮಂಧನಾ ಟಾಪ್-5 ಬ್ಯೂಟಿಫುಲ್ ಫೋಟೋಗಳಿವು!
ಸಕತ್ ಬೋಲ್ಡ್ & ಬ್ಯೂಟಿಫುಲ್ ಗಿಲ್ ಸಹೋದರಿ ಶಹನೀಲ್!
IPL 2026: ಮತ್ತೆ ಘರ್ಜಿಸಲು ರೆಡಿಯಾದ RCB ಐದು ಹುಲಿಗಳಿವು!
ಟಿ20 ರ್‍ಯಾಂಕಿಂಗ್‌ನಲ್ಲಿ ಬುಮ್ರಾ ದಾಖಲೆ ಧೂಳೀಪಟ; ವರುಣ್ ಚಕ್ರವರ್ತಿ ಹೊಸ ದಾಖಲೆ