Kannada

ಹೊಸ ದಾಖಲೆ ಬರೆದ ಚಕ್ರವರ್ತಿ

ಐಸಿಸಿ ಟಿ20 ರ್‍ಯಾಂಕಿಂಗ್‌ನಲ್ಲಿ ಭಾರತದ ತಾರಾ ಸ್ಪಿನ್ನರ್‌ ವರುಣ್‌ ಚಕ್ರವರ್ತಿ ಹೊಸ ದಾಖಲೆ ಬರೆದಿದ್ದಾರೆ.

Kannada

ಅಗ್ರಸ್ಥಾನ ಭದ್ರಪಡಿಸಿಕೊಂಡ ವರುಣ್ ಚಕ್ರವರ್ತಿ

ಬುಧವಾರ ಪ್ರಕಟಗೊಂಡ ರ್‍ಯಾಂಕಿಂಗ್‌ನಲ್ಲಿ ವರುಣ್‌ ಅಗ್ರಸ್ಥಾನ ಭದ್ರಪಡಿಸಿಕೊಂಡಿದ್ದಾರೆ.

Image credits: our own
Kannada

ಮಿಸ್ಟ್ರಿ ಸ್ಪಿನ್ನರ್ ಖಾತೆಯಲ್ಲಿ 818 ರೇಟಿಂಗ್ ಅಂಕ

ಮಿಸ್ಟ್ರಿ ಸ್ಪಿನ್ನರ್ ಖ್ಯಾತಿಯ ವರುಣ್ ಚಕ್ರವರ್ತಿ 818 ರೇಟಿಂಗ್‌ ಅಂಕ ಹೊಂದಿದ್ದಾರೆ.

Image credits: Getty
Kannada

ಹೊಸ ಮೈಲಿಗಲ್ಲು ನೆಟ್ಟ ವರುಣ್ ಚಕ್ರವರ್ತಿ

ಇದು ಐಸಿಸಿ ಟಿ20 ರ್‍ಯಾಂಕಿಂಗ್‌ ಇತಿಹಾಸದಲ್ಲೇ ಭಾರತೀಯ ಬೌಲರ್‌ನ ಗರಿಷ್ಠ ರೇಟಿಂಗ್‌ ಎನಿಸಿಕೊಂಡಿದೆ.

Image credits: ANI
Kannada

ಬುಮ್ರಾ ದಾಖಲೆ ಉಡೀಸ್

ಈ ಹಿಂದೆ 2017ರಲ್ಲಿ ಜಸ್ಪ್ರೀತ್ ಬುಮ್ರಾ 783 ರೇಟಿಂಗ್‌ ಹೊಂದಿದ್ದರು. ಆ ದಾಖಲೆ ಬ್ರೇಕ್ ಆಗಿದೆ.

Image credits: AFP
Kannada

ಅಂತಾರಾಷ್ಟ್ರೀಯ ಟಿ20ಯಲ್ಲಿ 51 ವಿಕೆಟ್

ವರುಣ್ ಭಾರತ ಪರ 32 ಟಿ20 ಪಂದ್ಯಗಳನ್ನಾಡಿ 51 ವಿಕೆಟ್ ಕಬಳಿಸಿದ್ದಾರೆ.

Image credits: our own
Kannada

2025ರಲ್ಲಿ ಚಕ್ರವರ್ತಿಯದ್ದೇ ಕಾರುಬಾರು

2025ರಲ್ಲಿ ಚಕ್ರವರ್ತಿ 19 ಪಂದ್ಯಗಳನ್ನಾಡಿ 32 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

Image credits: ANI
Kannada

ಉಮರ್ ಗುಲ್ ಹೆಸರಿನಲ್ಲಿ ವಿಶ್ವದಾಖಲೆ

ಒಟ್ಟಾರೆ ಪಾಕಿಸ್ತಾನದ ಉಮರ್‌ ಗುಲ್‌ 865 ರೇಟಿಂಗ್‌ ಸಂಪಾದಿಸಿದ್ದು ಈಗಲೂ ವಿಶ್ವದಾಖಲೆ.

Image credits: Getty

ಹೃತಿಕ್‌ ರೋಶನ್‌ 'ಕ್ರಿಶ್‌' ಸಿನಿಮಾದಲ್ಲಿ ಬಾಲನಟಿಯಾಗಿದ್ರಾ ಧೋನಿ ಪತ್ನಿ ಸಾಕ್ಷಿ?

ಫೋಟೋ ಹಂಚಿಕೊಂಡು 'ಡಾರ್ಲಿಂಗ್‌..' ಎಂದು ಬರೆದ ಸಾರಾ ತೆಂಡುಲ್ಕರ್‌

ರೋಹಿತ್ ಶರ್ಮಾ ನಂತರ ಅತಿ ಹೆಚ್ಚು ಸಿಕ್ಸರ್ ಬಾರಿಸಿದ 5 ಸಕ್ರಿಯ ಬ್ಯಾಟರ್‌ಗಳಿವರು!

IND vs SA ಏಕದಿನ: ಅತಿ ಹೆಚ್ಚು ಶತಕ ಸಿಡಿಸಿದ ಟಾಪ್ 5 ಬ್ಯಾಟರ್‌ಗಳು!