ಸ್ಮೃತಿ ಮಂಧನಾ ಆಗಾಗ ತಮ್ಮಿಷ್ಟದ ಫೋಟೋಗಳನ್ನು ಇನ್‌ಸ್ಟಾಗ್ರಾಂ ಅಕೌಂಟ್ ಮೂಲಕ ಹಂಚಿಕೊಳ್ಳುತ್ತಾ ಬಂದಿದ್ದಾರೆ. ಫ್ಯಾನ್ಸ್ ಅದಕ್ಕೆಲ್ಲಾ ಲೈಕ್-ಕಮೆಂಟ್ ಮಾಡುತ್ತಾರೆ.
Image credits: Insta/smriti_mandhana
Kannada
2025ರಲ್ಲಿ ವೈರಲ್ ಆದ ಟಾಪ್-5 ಫೋಟೋಗಳು
ಇದೆಲ್ಲದರ ನಡುವೆ 2025ರಲ್ಲಿ ಅತಿಹೆಚ್ಚು ವೈರಲ್ ಆದ ಹಾಗೆಯೇ ಅಭಿಮಾನಿಗಳ ಮನಗೆದ್ದು ಸ್ಮೃತಿ ಮಂಧನಾ ಅವರ ಟಾಪ್-5 ಫೋಟೋಗಳು ಯಾವುವು ನೋಡೋಣ ಬನ್ನಿ.
Image credits: Insta/smriti_mandhana
Kannada
ಮೊದಲೇ ಫೋಟೋ
ಈ ಬಿಳಿ ಡ್ರೆಸ್‌ನ ಸ್ಮೃತಿ ಮಂಧನಾ ಫೋಟೋ ಅಭಿಮಾನಿಗಳ ಮನಗೆದ್ದಿದೆ. ಈ ಫೋಟೋಗೆ ಅವರ 1.7 ಮಿಲಿಯನ್ ಫ್ಯಾನ್ಸ್ ಈ ಫೋಟೋಗೆ ಲೈಕ್ & ಕಮೆಂಟ್ ಮಾಡಿ ಮೆಚ್ಚುಗೆ ಸೂಚಿಸಿದ್ದಾರೆ.
Image credits: Insta/smriti_mandhana
Kannada
ಎರಡನೇ ಫೋಟೋ
ಎರಡನೇ ಫೋಟೋದಲ್ಲಿ ಇದು ಸ್ಮೃತಿ ಅವರ ಬಾಲ್ಯದ ನೆನಪನ್ನು ಮೆಲುಕು ಹಾಕುವಂತಿದೆ. ಕೈಯಲ್ಲಿ ಬ್ಯಾಟ್ ಹಿಡಿದು ಪ್ರಾಕ್ಟೀಸ್ ಮಾಡುತ್ತಿರುವ ಫೋಟೋಗೆ 1.7 ಮಿಲಿಯನ್ ಮಂದಿ ಲೈಕ್ ಮಾಡಿದ್ದಾರೆ.
Image credits: Insta/smriti_mandhana
Kannada
ಮೂರನೇ ಫೋಟೋ
ಮೂರನೇ ಫೋಟೋದಲ್ಲಿ ಕಪ್ಪು ಶೇಡ್‌ನ ಓವರ್ ಕೋಟ್‌ನಲ್ಲಿ ಕಾಣಿಸಿಕೊಂಡಿದ್ದು, ತುಂಬಾ ಶಾಂತವಾದ ಕ್ಲಾಸಿಕ್ ಲುಕ್ ಫೋಟೋಗೆ 3.3 ಮಿಲಿಯನ್ ಮಂದಿ ಲೈಕ್ ಮಾಡಿದ್ದಾರೆ.
Image credits: Insta/smriti_mandhana
Kannada
ನಾಲ್ಕನೇ ಫೋಟೋ
ಈ ಫೋಟೋದಲ್ಲಿ ಮಂಧನಾ ಸಾಕಷ್ಟು ಫ್ರೆಶ್ ಮೂಡ್‌ನಲ್ಲಿ ಕಾಣಿಸಿಕೊಂಡಿದ್ದು, ಕೆಂಪು ಬಣ್ಣದ ಡ್ರೆಸ್‌ನ ಫೋಟೋಗೆ 2 ಮಿಲಿಯನ್ ಮಂದಿ ಫ್ಯಾನ್ಸ್ ಫಿದಾ ಆಗಿದ್ದಾರೆ.
Image credits: Insta/smriti_mandhana
Kannada
ಐದನೇ ಫೋಟೋ
2025ರ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ ಟ್ರೋಫಿಗೆ ಸ್ಮೃತಿ ಮುತ್ತಿಕ್ಕುತ್ತಿರುವ ಫೋಟೋ. ಸ್ಮೃತಿ ಭಾರತ ಪರ ಗರಿಷ್ಠ ರನ್ ಬಾರಿಸಿ ತಂಡವನ್ನು ಚಾಂಪಿಯನ್ ಮಾಡಿದ್ದರು. ಇದಕ್ಕೆ 3.8 ಮಿಲಿಯನ್ ಲೈಕ್ ಬಂದಿದೆ.