ಐಪಿಎಲ್ ಮೂಲಕ ಇಲ್ಲಿಯವರೆಗೂ ವಿರಾಟ್ ಕೊಹ್ಲಿ ಪಡೆದ ವೇತನ 230.2 ಕೋಟಿ ರೂಪಾಯಿ
ರೋಹಿತ್ ಶರ್ಮ ಇಲ್ಲಿಯವರೆಗೆ ಪಡೆದ ವೇತನ 227.2 ಕೋಟಿ ರೂಪಾಯಿ.
ಈ ಲಿಸ್ಟ್‌ನಲ್ಲಿ ಎಂಎಸ್ ಧೋನಿ 3ನೇ ಸ್ಥಾನದಲ್ಲಿದ್ದು 200.3 ಕೋಟಿ ರೂಪಾಯಿ ವೇತನ ಪಡೆದಿದ್ದಾರೆ.
ಐಪಿಎಲ್‌ನ ಮತ್ತೊಬ್ಬ ಅನುಭವಿ ರವೀಂದ್ರ ಜಡೇಜಾ 157 ಕೋಟಿ ವೇತನ ಪಡೆದಿದ್ದಾರೆ.
ಐದನೇ ಸ್ಥಾನದಲ್ಲಿರುವ ರಿಷಬ್ ಪಂತ್ 137.8 ಕೋಟಿ ವೇತನ ಪಡೆದಿದ್ದಾರೆ.
ವೆಸ್ಟ್ ಇಂಡೀಸ್‌ನ ಸ್ಪಿನ್ ಬೌಲರ್ ಸುನೀಲ್ ನಾರಾಯಣ್ ಪಡೆದಿರುವ ವೇತನ 137.2 ಕೋಟಿ.
ಕೇರಳದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್‌ಗೆ ಸಿಕ್ಕಿರುವ ವೇತನ 126.5 ಕೋಟಿ.
ಕನ್ನಡಿಗ ಕೆಎಲ್ ರಾಹುಲ್ ಐಪಿಎಲ್‌ನಿಂದ ಪಡೆದ ವೇತನ 126.1 ಕೋಟಿ
ಶ್ರೇಯಸ್ ಅಯ್ಯರ್ 9ನೇ ಸ್ಥಾನದಲ್ಲಿದ್ದು 126 ಕೋಟಿ ವೇತನ ಪಡೆದಿದ್ದಾರೆ.
122 ಕೋಟಿ ವೇತನ ಪಡೆದಿರುವ ಹಾರ್ದಿಕ್ ಪಾಂಡ್ಯ 10ನೇ ಸ್ಥಾನದಲ್ಲಿದ್ದಾರೆ.
ಸಪ್ತಪದಿಗೂ ಮುನ್ನ ಕುಲ್ದೀಪ್-ವಂಶಿಕಾ ಜೋಡಿಯ 7 ಫೋಟೋಸ್! ಈ ಫೋಟೋಗೆ ಫ್ಯಾನ್ಸ್ ಫಿದಾ
ಈಕೆಯೇ ನೋಡಿ ಇಶಾನ್ ಕಿಶನ್ ಮನಗೆದ್ದ ಗೆಳತಿ! ಈಕೆ ಸೌಂದರ್ಯದ ಮುಂದೆ ನಟಿಯರೂ ಸಪ್ಪೆ!
26 ಕೋಟಿ ರೂ. ಮನೆ ಖರೀದಿಸಿದ ರೋಹಿತ್ ಶರ್ಮಾ ಪತ್ನಿ! ರಿತಿಕಾ ಸಂಪಾದನೆ ಎಷ್ಟು?
ಅಭಿಷೇಕ್ ಶರ್ಮಾ ಅವರ ಫೇವರೇಟ್ ಫುಡ್ ಯಾವುದು? ಕೇಳಿದ್ರೆ ವಾವ್ ಅಂತೀರಾ!